ತ್ರಿವೇಣಿ~knwiki
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 02:57, ೧೮ March ೨೦೦೬ (UTC)
ನಮಸ್ಕಾರ
ಬದಲಾಯಿಸಿನಮಸ್ಕಾರ ತ್ರಿ :) ಕನ್ನಡ ವಿಕಿಪೀಡಿಯಾಗೆ ಇದೇ ರೀತಿ ನಿಮ್ಮ ಸೇವೆ ಮುಂದುವರೆಸಿ. ಮನ 00:25, ೨೧ March ೨೦೦೬ (UTC)
ವಾದಿರಾಜರು
ಬದಲಾಯಿಸಿನಮಸ್ಕಾರ ಶ್ರೀತ್ರಿಯವರೆ. ವಾದಿರಾಜರು ಪುಟ ಬಹಳ ಚೆನ್ನಾಗಿ ಮೂಡಿಬಂದಿದೆ. ಕೆಲವು ದಿನಗಳಿಂದ ದಾಸ ಸಾಹಿತ್ಯದ ಬಗ್ಗೆ ಸಾಕಷ್ಟು ಅಮೂಲ್ಯ ಮಾಹಿತಿ ಸೇರಿಸಿದ್ದೀರಿ. ಅಭಿನಂದನೆಗಳು! ದಾಸ ಸಾಹಿತ್ಯದ ಹರಿಕಾರರ ಒಂದು ಟೆಂಪ್ಲೇಟ್ ಮಾಡೋಣವೆ? ಧನ್ಯವಾದಗಳು-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 17:55, ೨೬ March ೨೦೦೬ (UTC)
- ಧನ್ಯವಾದಗಳು ನಾಡಿಗರೆ. ದಾಸ ಸಾಹಿತ್ಯ, ವಚನ ಸಾಹಿತ್ಯ ಹರಿಕಾರರ ಟೆಂಪ್ಲೇಟ್ ಅಗತ್ಯವಿದೆ ಅನ್ನಿಸುತ್ತಿದೆ. Sritri 21:23, ೨೬ March ೨೦೦೬ (UTC)
- ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಶ್ರೀತ್ರಿ. ಪ್ರತಿದಿನ ನೀವು ಸೇರಿಸುತ್ತಿರುವ ಮಾಹಿತಿ ಓದುವಾಗ ಖುಷಿಯಾಗುತ್ತದೆ. ಕನ್ನಡ ವಿಕಿಪೀಡಿಯಕ್ಕೆ ನೀವು, ಮನ, ಪುನರ್ವಸುರಂತರ ಅಮೂಲ್ಯ ಸಂಪಾದಕರು ಅದೂ ಒಟ್ಟೊಟ್ಟಿಗೆ ಹೀಗೆ ಬರುವರೆಂದು ನಾನು ಎಂದೂ ಎಣಿಸಿರಲಿಲ್ಲ! ನೀವುಗಳು ಬಂದ ಮೇಲೆ ಸಾಕಷ್ಟು ಲೇಖನಗಳು ಸೇರ್ಪಡೆಯಾಗಿವೆ... ಬೇರೆ ಸದಸ್ಯರಿಗೆ ಹೆಚ್ಚು ತೊಂದರೆ ಕೊಡದೆ ನೀವೇ ವಿಕಿಯ ಕಾರ್ಯನೀತಿಗಳ ಬಗ್ಗೆ, ಇಲ್ಲಿ ಸಂಪಾದನೆ ಮಾಡುವ ಬಗ್ಗೆ ತಿಳಿದುಕೊಂಡು ಮುನ್ನಡೆಯುತ್ತಿರುವುದು ಇನ್ನಷ್ಟು ಸಂತಸದ ವಿಷಯ. ನೀವು ಇಲ್ಲಿಯವರೆಗೂ ತಿಳಿದಿರುವುದನ್ನು ಉಳಿದವರೊಂದಿಗೆ ಹಂಚಿಕೊಳ್ಳಬೇಕಲ್ಲ? ನಾವುಗಳು ಟೆಕ್ನಿಕಲ್ ಬ್ಯಾಕ್ ಗ್ರೌಂಡ್ ನಿಂದ ಬಂದವರಾದ್ದರಿಂದ ನಮಗೆಲ್ಲ ಉಳಿದವರಿಗೆ ಸುಲಭವಾಗಿ ಅರ್ಥವಾಗುವಂತಹ ಸಹಾಯ ಪುಟಗಳನ್ನು ಬರೆಯಲು ಬಹುಶಃ ಸಾಧ್ಯವಾಗದು. ಹೀಗಾಗಿ, ಇದರಲ್ಲಿ ನಿಮ್ಮ ಸಹಾಯ ಬೇಕು... ವಿಕಿ ಬಳಸುವ ಬಗ್ಗೆ ಏನೇ ಮಾಹಿತಿ ಬೇಕಿದ್ದರೂ ನಾನು ಕೊಡಲು ಯತ್ನಿಸುವೆ. ಅದನ್ನು ನೀವು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಹ ಒಂದು ಕೈಪಿಡಿಯಾಗಿ ಮಾಡಲು ಸಹಾಯ ಮಾಡುವಿರಾ?
- ಇದುವರೆಗೂ ಬರೆದಿಟ್ಟಿರುವ ಸಹಾಯ ಪುಟಗಳ ಸಂಪರ್ಕಗಳು ಈ ಪುಟದಲ್ಲಿ ಲಭ್ಯವಿದೆ. ಒಮ್ಮೆ ನೋಡಿ. ಇತ್ತೀಚೆಗೆ ಹೆಚ್ಚು ಸದಸ್ಯರು ವಿಕಿಪೀಡಿಯಕ್ಕೆ ಬರುತ್ತಿರುವುದರಿಂದ ಈ ಪುಟಗಳನ್ನು ತಕ್ಷಣ ವಿಸ್ತರಿಸಲೇಬೇಕಾಗಿ ಬಂದಿದೆ.
- ಧನ್ಯವಾದಗಳು - -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 14:47, ೬ April ೨೦೦೬ (UTC)
- ಮರೆತಿದ್ದೆ. ದಾಸಸಾಹಿತ್ಯ ಬಗ್ಗೆ ಟೆಂಪ್ಲೇಟ್ ಪ್ರಾರಂಭಿಸಲಾಯಿತೆ? ಅದರ ಕುರಿತು ಏನಾದರೂ ಸಹಾಯ ಬೇಕಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ನನ್ನ ಚರ್ಚೆ ಪುಟದಲ್ಲಿ ಕಾಮೆಂಟು ಹಾಕಿ. ನನಗೆ ಗೊತ್ತಿರುವುದನ್ನ ತಿಳಿಸುವೆ. ಟೆಂಪ್ಲೇಟನ್ನು ನೀವೇ ಸ್ವತಃ ಪ್ರಾರಂಭಿಸಬಹುದು. ಯಾವುದಾದರೂ ಈಗಿರುವ ಟೆಂಪ್ಲೇಟಿನ ಕಂಟೆಂಟನ್ನ ಹೊಸ ಟೆಂಪ್ಲೇಟಿನ ಪುಟದಲ್ಲಿ ಹಾಕಿ ಅದನ್ನೇ ಬದಲಾಯಿಸಿ ಕೂಡ ಬಳಸಬಹುದು. ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 14:52, ೬ April ೨೦೦೬ (UTC)
ಆತ್ಮೀಯರೇ,
ನಿಮಗೆಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು!! Sritri 22:47, ೩೦ March ೨೦೦೬ (UTC)
ಅ.ನ.ಕೃ ಮತ್ತು ಅನುಪಮಾ ನಿರಂಜನ ಲೇಖನಗಳು
ಬದಲಾಯಿಸಿಅ.ನ.ಕೃ ಮತ್ತು ಅನುಪಮಾ ನಿರಂಜನರ ಬಗೆಗಿನ ಲೇಖನಗಳು ಚೆನ್ನಾಗಿ, ಮಾಹಿತಿಭರಿತವಾಗಿ ಮೂಡಿ ಬಂದಿವೆ. ಧನ್ಯವಾದಗಳು --ಮನ 17:02, ೫ April ೨೦೦೬ (UTC)
- ಧನ್ಯವಾದಗಳು "ಮನ"ಸೇ :)Sritri 02:24, ೬ April ೨೦೦೬ (UTC)
Could you please write a stub http://kn.wikipedia.org/wiki/Kur%C3%B3w - just a few sentences based on http://en.wikipedia.org/wiki/Kur%C3%B3w ? Only 2 -5 sentences enough. Please. Pietras1988 ೨೦:೪೭, ೩ May ೨೦೦೬ (UTC)
ಕನ್ನಡ ಸಾಹಿತ್ಯಲೋಕ Template
ಬದಲಾಯಿಸಿTemplate talk:ಕನ್ನಡ ಸಾಹಿತ್ಯಲೋಕ ಪುಟ ನೀವು ಬಹುಶಃ ನೋಡಿಲ್ಲದಿರಬಹುದು. ಕನ್ನಡ ಸಾಹಿತ್ಯಕ್ಕಾಗಿ ಈಗಾಗಲೇ ಒಂದು ಟೆಂಪ್ಲೇಟ್ ಸಾಕಷ್ಟು ದಿನಗಳಿಂದ ಬಳಸಲ್ಪಡುತ್ತಿದೆ. ಅದನ್ನು ಉಪಯೋಗಿಸಿ, ಅಪ್ಡೇಟ್ ಮಾಡಬಹುದಲ್ವೆ? ಧನ್ಯವಾದಗಳು, -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೪೧, ೨೨ May ೨೦೦೬ (UTC)
- ನಾನು ಇದನ್ನು ಗಮನಿಸಿರಲಿಲ್ಲ, ಇನ್ನು ಮೇಲೆ ಅದನ್ನೇ ಮುಂದುವರೆಸುತ್ತೇನೆ. ಹೊಸದನ್ನು ತೆಗೆದುಬಿಡಿ ಹಾಗಾದರೆ. ಗೊಂದಲವಾಗುವುದು ತಪ್ಪುತ್ತದೆ. Sritri
ಅಳಿಸುವಿಕೆ
ಬದಲಾಯಿಸಿImage:Cp_brown.jpg ಪುಟವನ್ನು ಅಳಿಸುವಿಕೆಗೆ ಹಾಕಿರುವ ಕಾರಣ ಅದರ ಚರ್ಚೆ ಪುಟದಲ್ಲಿ ಹಾಕಲಾಗುವುದೆ ನೋಡಿ. ಹಾಗೆ ಹಾಕಿದರೆ ಅಳಿಸಿಹಾಕುವುದಕ್ಕೆ ಸುಲಭ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೨:೨೭, ೨೬ June ೨೦೦೬ (UTC)
- ನನ್ನ ಕೆಲಸ ಸುಲಭಗೊಳಿಸಿ ಸಹಕರಿಸಿದ್ದರ ಧನ್ಯವಾದಗಳು, ಶ್ರೀತ್ರಿಯವರೆ. ಮುಂದೆ ಅಳಿಸುವಿಕೆ ಟೆಂಪ್ಲೇಟಿನೊಂದಿಗೆ ಕಾರಣವೂ ಸೇರಿಸುವುದರ ಪ್ರಬಂಧ ಮಾಡೋಣ :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೨೩, ೨೭ June ೨೦೦೬ (UTC)
ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
ಬದಲಾಯಿಸಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಪುಟ ತೀರ ಉದ್ದವಾಗಿರುವುದರಿಂದ, ಹೆಸರನ್ನು ಸುಲಭವಾಗಿ ಹುಡುಕುವುದು ಕಷ್ಟ. ಈ ಪಟ್ಟಿಯನ್ನು ವರ್ಗ ಪುಟವೊಂದಕ್ಕೆ ಸ್ಥಳಾಂತರಿಸಬಹುದು (ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಎಂಬ ಹೊಸ ವರ್ಗ ಪ್ರಾರಂಭಿಸುವ ಮೂಲಕ). ವಸ್ತುಶಃ ವರ್ಗ ಪುಟಗಳಿರುವುದು ಈ ಬಳಕೆಗಾಗಿಯೇ, ಆದ್ದರಿಂದ ಸಾಧ್ಯವಾದಷ್ಟು ಇಂತಹ ಪಟ್ಟಿಗಳನ್ನು ಕಡಿಮೆ ಮಾಡಿ ವರ್ಗಪುಟವೊಂದರ ಪಟ್ಟಿಯಂತೆ ಸೇರಿಸಿದರೆ ಉತ್ತಮ. (ಈ ಬಗ್ಗೆ ಕಾರ್ಯನೀತಿಯೊಂದರೆ ಅವಶ್ಯಕತೆ ಕೂಡ ಉಂಟು).
ಹಾಗಾಗಿ ಈ ಪುಟವನ್ನು ವರ್ಗ ಪುಟವೊಂದಕ್ಕೆ manually ಸ್ಥಳಾಂತರಿಸಿ ತದನಂತರ ಅಳಿಸಿಹಾಕೋಣವೆಂಬ ಪ್ರಸ್ತಾವನೆ ಮುಂದಿಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಸೇರಿಸಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೪೪, ೪ ಆಗಸ್ಟ್ ೨೦೦೬ (UTC)
ಹೆಸರಿನಲ್ಲಿ ಬದಲಾವಣೆ
ಬದಲಾಯಿಸಿಈ ಚರ್ಚೆ ಒಮ್ಮೆ ನೋಡಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೦:೧೯, ೫ ಆಗಸ್ಟ್ ೨೦೦೬ (UTC)
Request
ಬದಲಾಯಿಸಿGreetings ತ್ರಿವೇಣಿ!
Do you know the Kannada translation for this English word: "Final Judgement"?
--Jose77 ೦೩:೩೯, ೨೫ October ೨೦೦೬ (UTC)
ನಿಮ್ಮ ಸೇವೆಗೆ ಗೌರವ
ಬದಲಾಯಿಸಿಗಣನೀಯ ಸೇವೆಯ ಗೌರವ | ||
ತ್ರಿವೇಣಿಯವರೆ, ಕನ್ನಡ ವಿಕಿಪೀಡಿಯದಲ್ಲಿನ ನಿಮ್ಮ ಗಣನೀಯ ಸೇವೆಗೆ ನಾನು ಸಲ್ಲಿಸುತ್ತಿರುವ ಗೌರವವಿದು. ದಯವಿಟ್ಟು ಸ್ವೀಕರಿಸಿ. ಧನ್ಯವಾದಗಳು. ಮನ ೨೩:೫೦, ೧೩ November ೨೦೦೬ (UTC) |
ಜನನ/ನಿಧನ ವರ್ಗಗಳು
ಬದಲಾಯಿಸಿನಾಡಿಗರೇ,ಬಾಟ್‍ಗಳ ಮೂಲಕ ಅಗತ್ಯ ಪುಟಗಳಿಗೆ ಜನನ -ನಿಧನ(ಗತಿಸಿದ್ದರೆ)ವರ್ಗಗಳನ್ನು ಅಳವಡಿಸಲು ಸಾಧ್ಯವಿದೆಯೇ?ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೦೧:೦೫, ೧೩ November ೨೦೦೬ (UTC)
- ಖಂಡಿತ ಸಾಧ್ಯ. ಇದೇ ಕೆಲಸ ಮಾಡುವ ಬಾಟ್ ಒಂದನ್ನು ಆಂಗ್ಲ ವಿಕಿಯಿಿಂದ ಎರವಲು ಪಡೆದು ಮಾಡಬಹುದು ಅಥವ ಹೊಸ ಬಾಟ್ ಒಂದನ್ನು ರಚಿಸಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೬:೪೯, ೨೭ November ೨೦೦೬ (UTC)
ನಾ.ಕಸ್ತೂರಿ
ಬದಲಾಯಿಸಿವಂದನೆಗಳು,ತ್ರಿವೇಣಿಯವರೆ! ನಾ.ಕಸ್ತೂರಿಯವರ ಬಗೆಗಿನ ಮಾಹಿತಿಯನ್ನು ನಾನು ಈ ಎರಡು ಪುಸ್ತಕಗಳಿಂದ ಪಡೆದಿದ್ದೇನೆ: (೧)ಎಲ್.ಎಸ್.ಶೇಷಗಿರಿರಾವ ಬರೆದ ಕೃತಿ:"ಸಿರಿಸಂಪದ". (೨)ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ, ಡಾ|ಎಸ್.ವೇಣುಗೋಪಾಲರಾವ ಬರೆದ ಕೃತಿ:ನಾ.ಕಸ್ತೂರಿ. (ಪ್ರಕಟಣೆಯ ವರ್ಷ:೧೯೯೦).
ಎರಡನೆಯ ಪುಸ್ತಕದಲ್ಲಿ ನೀಡಿದಂತೆ ಕಸ್ತೂರಿಯವರ ನಿಧನ ದಿನಾಂಕ:೧೪-೮-೧೯೮೭. ನಾನು ತಪ್ಪಾಗಿ ದಿನಾಂಕವನ್ನು ಉಲ್ಲೇಖಿಸಿದ್ದನ್ನು ನೀವು ಗಮನಿಸಿ ತಿದ್ದುಪಡಿ ಸೂಚಿಸಿದ್ದಕ್ಕೆ ಧನ್ಯವಾದಗಳು. ತಪ್ಪನ್ನು ಸರಿಪಡಿಸಿದ್ದೇನೆ. ಇನ್ನು ಸ್ವಲ್ಪ ಹೆಚ್ಚಿನ ಮಾಹಿತಿಯನ್ನು ಮತ್ತೆ ನೀಡಲು ಪ್ರಯತ್ನಿಸುತ್ತೇನೆ.
Sunaath ೧೬:೦೬, ೨೭ December ೨೦೦೬ (UTC)ಸುನಾಥ
ತುಳಸೀವನ ಆರ್ಎಸ್ಎಸ್ ಫೀಡ್
ಬದಲಾಯಿಸಿತುಳಸೀವನಕ್ಕೆ ಆರ್ಎಸ್ಎಸ್ ಫೀಡ್ ಇದೆಯಾ? --Sarvagna ೧೭:೧೦, ೨೫ February ೨೦೦೭ (UTC)
ತುಳಸೀವನಕ್ಕೆ ಆರ್ಎಸ್ಎಸ್ ಫೀಡ್ ಇದೆ. ಆದರೂ ಆ ಬಗ್ಗೆ ಮತ್ತೊಮ್ಮೆ ಪರೀಕ್ಷಿಸಿ, ಖಚಿತಪಡಿಸುತ್ತೇನೆ. ಸರ್ವಜ್ಞನಿಗೆ ತಿಳಿಯದ ವಿಷಯವೂ ಇದೆಯೇ? :)
ಪುನರಾಗಮನಕ್ಕೆ ಸ್ವಾಗತ
ಬದಲಾಯಿಸಿಎಷ್ಟೊಂದು ದಿನಗಳಿಂದ ನಿಮ್ಮ ಬರವಿಗಾಗಿ ಕಾಯುತ್ತಿದ್ದೆ.'ವಿಜಯ ಕರ್ನಾಟಕ'ದಲ್ಲಿ ನಿಮ್ಮ ಲೇಖನಗಳು ಬರುತ್ತಿವೆ,ಆದರೆ 'ವಿಕಿಪೀಡಿಯ'ದಲ್ಲಿ ನಿಮ್ಮ ಸುಳಿವಿಲ್ಲ.ಈಗ ತುಂಬ ಖುಷಿ ಅಂತ ಅನ್ನಿಸ್ತಿದೆ.--Rajalakshmi ೧೦:೧೦, ೧೩ November ೨೦೦೭ (UTC)
ರಾಜಲಕ್ಷ್ಮಿಯವರೆ, ನಿಮ್ಮ ಆತ್ಮೀಯ ಸ್ವಾಗತಕ್ಕೆ ಧನ್ಯವಾದಗಳು.:)
ಸುಮ್ಮನೆ
ಬದಲಾಯಿಸಿನಮಸ್ಕಾರ ತ್ರಿ. :) - ಮನ|Mana Talk - Contribs ೦೧:೪೪, ೧೮ ನವೆಂಬರ್ ೨೦೦೭ (UTC)
ನಿಮ್ಮ ಖಾತೆಯ ಹೆಸರನ್ನು ಬದಲಾಯಿಸಲಾಗುತ್ತದೆ
ಬದಲಾಯಿಸಿನಮಸ್ಕಾರ,
ವಿಕಿಮೀಡಿಯದ ಅಭಿವರ್ಧಕ ತಂಡ ಬಳಕೆದಾರರಿಗೆ ಕ್ರಾಸ್-ವಿಕಿ ಸೂಚನೆಗಳಂತಹ ಹೊಸ ಮತ್ತು ಉತ್ತಮ ಸಲಕರಣೆಗಳನ್ನು ಲಭ್ಯವಾಗಿಸುವ ನಿರಂತರ ಪರಿಶ್ರಮದ ಸಲುವಾಗಿ, ಬಳಕೆದಾರರ ಖಾತೆಗಳು ಕೆಲಸ ಮಾಡುವ ಕ್ರಿಯೆಯನ್ನು ಸ್ವಲ್ಪ ಬದಲಾವಣೆ ಮಾಡಲಿದ್ದಾರೆ. ಈ ಬದಲಾವಣೆಗಳು ನೀವು ಒಂದೇ ಖಾತೆಯನ್ನು ಎಲ್ಲೆಡೆ ಬಳಸುವಂತೆ ಮಾಡುತ್ತವೆ. ಸಂಪಾದನೆಗೆ ಹಾಗೂ ಸಂವಹನಕ್ಕೆ ಸುಲಭವಾಗುವ ಹೊಸ ವೈಶಿಷ್ಟ್ಯಗಳನ್ನು ನಿಮಗೆ ತಲುಪಿಸಲು, ಮತ್ತು ಇಂತಹ ಸಲಕರಣೆಗಳಿಗೆ ಹೊಂದಿಕೊಳ್ಳುವ ಪರವಾನಗಿಗಳನ್ನು ನೀಡಲು ಇದು ನಮಗೆ ಸಾಧ್ಯವಾಗಿಸುತ್ತದೆ. ಈ ಬದಲಾವಣೆಯ ಪರಿಣಾಮದಿಂದಾಗಿ ಪ್ರತಿಯೊಬ್ಬ ಬಳಕೆದಾರನ ಖಾತೆಯೂ ೯೦೦ ವಿಕಿಮೀಡಿಯ ವಿಕಿಯಲ್ಲಿ ಒಂದೇ ಆಗಿರಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಪ್ರಕಟಣೆ ಓದಿ.
ದುರದೃಷ್ಟಕರವಾಗಿ, ನಿಮ್ಮ ಖಾತೆ ತ್ರಿವೇಣಿ ಹೆಸರಿನ ಮತ್ತೊಂದು ಖಾತೆಯ ಜೊತೆಗೆ ಸರಿ ಹೊಂದುತ್ತಿಲ್ಲ. ಈ ಎರಡೂ ಖಾತೆಗಳು ಮುಂದೆ ವಿಕಿಮೀಡಿಯದ ಎಲ್ಲ ವಿಕಿಗಳಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳಲು, ನಿಮ್ಮ ಖಾತೆಯನ್ನು ತ್ರಿವೇಣಿ~knwiki ಎಂದು ಬದಲಿಸುತ್ತೇವೆ. ನಿಮ್ಮ ಖಾತೆಯನ್ನು ಏಪ್ರಿಲ್ 2015 ಅಥವಾ ಅದರ ನಂತರ ಇತರೆ ಖಾತೆಗಳೊಡನೆ ಮರುಹೆಸರಿಸಲಾಗುತ್ತದೆ.
ನಿಮ್ಮ ಖಾತೆಯು ಮೊದಲಿನಂತೆಯೇ ಕೆಲಸ ಮಾಡುತ್ತದೆ, ಜೊತೆಗೆ ಇದುವರೆಗಿನ ಸಂಪಾದನೆಗಳನ್ನೆಲ್ಲಾ ನಿಮ್ಮ ಎಲ್ಲ ಖಾತೆಗಳು ಮೊದಲಿನಂತೆ ನಿರ್ವಹಿಸುತ್ತವೆ, ಹಾಗು ಅವರ ಸಂಪಾದನೆಗಳಿಗೆ ಅವರ ಹೆಸರನ್ನು ಕೊಡಲಾಗುತ್ತದೆ. ಆದರೆ ಮರುನಾಮಕರಣಗೊಂಡ ಖಾತೆಗಳ ಬಳಕೆದಾರರು ಹೊಸ ಖಾತೆಯನ್ನು ಲಾಗಿನ್ ಮಾಡಲು ಬಳಸಬೇಕಾಗುತ್ತದೆ. ನಿಮಗೆ ಹೊಸ ಬಳಕೆದಾರನ ಹೆಸರು ಇಷ್ಟವಾಗದಿದ್ದಲ್ಲಿ, ನಿಮ್ಮ ಖಾತೆಯನ್ನು ಮರುಹೆಸರಿಸಲು ಮನವಿ ಮಾಡಿ.
ಅನಾನುಕೂಲಕ್ಕೆ ವಿಷಾದಿಸುತ್ತೇವೆ.
Yours,
Keegan Peterzell
Community Liaison, Wikimedia Foundation
೦೩:೦೫, ೧೮ ಮಾರ್ಚ್ ೨೦೧೫ (UTC)
Renamed
ಬದಲಾಯಿಸಿThis account has been renamed as part of single-user login finalisation. If you own this account you can log in using your previous username and password for more information. If you do not like this account's new name, you can choose your own using this form after logging in: ವಿಶೇಷ:GlobalRenameRequest. -- Keegan (WMF) (talk)
೦೯:೨೧, ೧೯ ಏಪ್ರಿಲ್ ೨೦೧೫ (UTC)