ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಅಥವಾ ವಿಂಡೀಸ್ ಕೆರಿಬಿಯನ್ ಪ್ರದೇಶದ ಬಹುರಾಷ್ಟ್ರೀಯ ಕ್ರಿಕೆಟ್ ತಂಡ. ವಿಂಡೀಸ್ ತಂಡವು ಜೂನ್ ೨೨ ೨೦೦೮ರವರೆಗೆ, ೪೪೮ ಟೆಸ್ಟ್ ಪಂದ್ಯಗಳನ್ನು ಆಡಿ, ೩೩.೭% ಪಂದ್ಯಗಳನ್ನು ಗೆದ್ದು, ೩೨.೫೮% ಪಂದ್ಯಗಳನ್ನು ಸೋತು, ೩೩.೪೮% ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.
ಟೆಸ್ಟ್ ಸ್ಥಾನ ಪರಿಗಣನೆ | ೧೯೨೮ | |||||||||
---|---|---|---|---|---|---|---|---|---|---|
ನಾಯಕ | ಕ್ರಿಸ್ ಗೇಲ್ | |||||||||
ಕೋಚ್ | ಜಾನ್ ಡೈಸನ್ | |||||||||
| ||||||||||
ಟೆಸ್ಟ್ ಪಂದ್ಯಗಳು | ||||||||||
ಮೊದಲ ಟೆಸ್ಟ್ | ![]() | |||||||||
| ||||||||||
ಕೊನೆಯ ಟೆಸ್ಟ್ | ವಿ ![]() ೧೨-೧೬ ಜೂನ್ ೨೦೦೮ | |||||||||
One-Day Internationals | ||||||||||
T20 Internationals | ||||||||||
ದಿನಾಂಕ ಜನವರಿ ೧೯ ೨೦೦೮ [೧] ವರೆಗೆ |
ಪ್ರಖ್ಯಾತ ಆಟಗಾರರು ಸಂಪಾದಿಸಿ
ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ ಕೆಲವು ಪ್ರಖ್ಯಾತ ಆಟಗಾರರನ್ನು ಪಟ್ಟಿ ಮಾಡಲಾಗಿದೆ.
- ೧೯೨೦ರ ದಶಕ: ಲೀರಿ ಕಾಂಸ್ಟೆಟೈನ್
- ೧೯೩೦ರ ದಶಕ: ಜಾರ್ಜ್ ಹೆಡ್ಲೆ, ಮ್ಯಾನ್ನಿ ಮಾರ್ಟಿನ್ಡೇಲ್
- ೧೯೪೦ರ ದಶಕ: ಕ್ಲೈಡ್ ವ್ಯಾಲ್ಕಾಟ್, ಎವರ್ಟನ್ ವೀಕ್ಸ್, ಫ್ರ್ಯಾಂಕ್ ವಾರೆಲ್
- ೧೯೫೦ರ ದಶಕ: ಬೇಸಿಲ್ ಬುಚ್ಚರ್, ಲಾಂಸ್ ಗಿಬ್ಸ್, ವೆಸ್ ಹಾಲ್, ಕಾನ್ರ್ಯಾಡ್ ಹಂಟ್, ರೋಹನ್ ಕಾನ್ಹಾಯ್, ಸನ್ನಿ ರಾಮಧಿನ್, ಗ್ಯಾರಿ ಸೋಬರ್ಸ್, ಆಲ್ಫ್ರೆಡ್ ವೆಲೆನ್ಟೈನ್
- ೧೯೬೦ರ ದಶಕ: ಚಾರ್ಲಿ ಗ್ರಿಫಿತ್, ವಾನ್ಬರ್ನ್ ಹೋಲ್ಡರ್, ಕ್ಲೈವ್ ಲಾಯ್ಡ್, ಸೇಯ್ಮೋರ್ಸ್
- ೧೯೭೦ರ ದಶಕ: ಕಾಲಿನ್ ಕ್ರಾಫ್ಟ್, ಜೋಯಲ್ ಗಾರ್ನರ್, ಲ್ಯಾರಿ ಗೋಮ್ಸ್, ಗಾರ್ಡನ್ ಗ್ರೀನಿಡ್ಜ್, ಡೆಸ್ಮಂಡ್ ಹೇನ್ಸ್, ಮೈಕಲ್ ಹೋಲ್ಡಿಂಗ್, ರಾಯ್ ಫ್ರೆಡ್ರಿಕ್ಸ್, ಆಲ್ವಿನ್ ಕಾಲಿಚರನ್, ಮಾಲ್ಕಂ ಮಾರ್ಶಲ್, ವಿವಿಯನ್ ರಿಚರ್ಡ್ಸ್, ಆಂಡಿ ರಾಬರ್ಟ್ಸ್.
- ೧೯೮೦ರ ದಶಕ: ಕರ್ಟ್ಲಿ ಯ್ಯಾಂಬ್ರೋಜ್, ಇಯಾನ್ ಬಿಷಪ್, ಜೆಫ್ ಡ್ಯೂಜನ್, ಕಾರ್ಲ್ ಹೂಪರ್, ರಿಚ್ಚಿ ರಿಚರ್ಡ್ಸನ್, ಕರ್ಟ್ನಿ ವಾಲ್ಷ್ , ರೋಜರ್ ಹಾರ್ಪರ್
- ೧೯೯೦ರ ದಶಕ: ಜಿಮ್ಮಿ ಆಡಮ್ಸ್, ರಿಡ್ಲಿ ಜೇಕಬ್ಸ್, ಬ್ರಿಯಾನ್ ಲಾರಾ, ಶಿವನಾರಾಯಣ್ ಚಂದ್ರಪಾಲ್
- ೨೦೦೦ರ ದಶಕ: ರಾಂನರೇಶ್ ಸರ್ವಾನ್, ಕ್ರಿಸ್ ಗೇಲ್, ಕೋರಿ ಕೋಲಿಮೋರ್ ಮತ್ತು ಡ್ವೇನ್ ಬ್ರಾವೊ
ಟೆಸ್ಟ್ ತಂಡದ ನಾಯಕರು ಸಂಪಾದಿಸಿ
ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯದ ನಾಯಕರು | ||
---|---|---|
ಸಂಖ್ಯೆ | ಹೆಸರು | ಕಾಲ |
೧ | ಕಾರ್ಲ್ ನೂನ್ಸ್ | ೧೯೨೮-೧೯೨೯/೩೦ |
೨ | ಟೆಡ್ಡಿ ಹೋಡ್ | ೧೯೨೯/೩೦ |
೩ | ನೆಲ್ಸನ್ ಬೆಟಾನ್ಕೋರ್ಟ್ | ೧೯೨೯/೩೦ |
೪ | ಮಾರಿಸ್ ಫರ್ನ್ಯಾಂಡಿಸ್ | ೧೯೨೯/೩೦ |
೫ | ಜಾಕಿ ಗ್ರ್ಯಾಂಟ್ | ೧೯೩೦/೩೧-೧೯೩೪/೩೫ |
೬ | ರೋಲ್ಫ್ ಗ್ರ್ಯಾಂಟ್ | ೧೯೩೯ |
೭ | ಜಾರ್ಜ್ ಹೆಡ್ಲೆ | ೧೯೪೭/೪೮ |
೮ | ಜೆರ್ರಿ ಗೋಮೆಜ್ | ೧೯೪೭/೪೮ |
೯ | ಜಾನ್ ಗೊಡ್ಡಾರ್ಡ್ | ೧೯೪೭/೪೮-೧೯೫೧/೫೨, ೧೯೫೭ |
೧೦ | ಜೆಫರಿ ಸ್ಟೋಲ್ಮೆಯರ್ | ೧೯೫೧/೫೨-೧೯೫೪/೫೫ |
೧೧ | ಡೆನಿಸ್ ಆಟ್ಕಿನ್ಸನ್ | ೧೯೫೪/೫೫-೧೯೫೫/೫೬ |
೧೨ | ಜೆರಿ ಅಲೆಕ್ಸಾಂಡರ್ | ೧೯೫೭/೫೮-೧೯೫೯/೬೦ |
೧೩ | ಫ್ರಾಂಕ್ ವೊರೆಲ್ | ೧೯೬೦/೬೧-೧೯೬೩ |
೧೪ | ಗ್ಯಾರಿಫೀಲ್ಡ್ ಸೋಬರ್ಸ್ | ೧೯೬೪/೬೫-೧೯೭೧/೭೨ |
೧೫ | ರೋಹನ್ ಕಾನ್ಹಾಯ್ | ೧೯೭೨/೭೩-೧೯೭೩/೭೪ |
೧೬ | ಕ್ಲೈವ್ ಲಾಯ್ಡ್ | ೧೯೭೪/೭೫-೧೯೭೭/೭೮. ೧೯೭೯/೮೦-೧೯೮೪/೮೫ |
೧೭ | ಆಲ್ವಿನ್ ಕಾಲಿಚರನ್ | ೧೯೭೭/೭೮-೧೯೭೮/೭೯ |
೧೮ | ಡೆರಿಕ್ ಮರ್ರೆ | ೧೯೭೯/೮೦ |
೧೯ | ವಿವಿಯನ್ ರಿಚರ್ಡ್ಸ್ | ೧೯೮೦, ೧೯೮೩/೮೪-೧೯೯೧ |
೨೦ | ಗಾರ್ಡನ್ ಗ್ರೀನಿಡ್ಜ್ | ೧೯೮೭/೮೮ |
೨೧ | ಡೆಸ್ಮಂಡ್ ಹೇನ್ಸ್ | ೧೯೮೯/೯೦-೧೯೯೦/೯೧ |
೨೨ | ರಿಚ್ಚಿ ರಿಚರ್ಡ್ಸನ್ | ೧೯೯೧/೯೨-೧೯೯೫ |
೨೩ | ಕರ್ಟ್ನಿ ವಾಲ್ಷ್ | ೧೯೯೩/೯೪-೧೯೯೭/೯೮ |
೨೪ | ಬ್ರಿಯಾನ್ ಲಾರಾ | ೧೯೯೬/೯೭-೧೯೯೯/೨೦೦೦, ೨೦೦೨/೦೩-೨೦೦೪, ೨೦೦೬-೦೭ |
೨೫ | ಜಿಮ್ಮಿ ಆಡಮ್ಸ್ | ೧೯೯೯/೨೦೦೦-೨೦೦೦/೦೧ |
೨೬ | ಕಾರ್ಲ್ ಹೂಪರ್ | ೨೦೦೦/೦೧-೨೦೦೨/೦೩ |
೨೭ | ರಿಡ್ಲಿ ಜೇಕಬ್ಸ್ | ೨೦೦೨/೦೩ |
೨೮ | ಶಿವನಾರಾಯಣ್ ಚಂದ್ರಪಾಲ್ | ೨೦೦೪/೦೫-೨೦೦೫/೦೬ |
೨೯ | ರಾಂನರೇಶ್ ಸರ್ವಾನ್ | ೨೦೦೭ |
೩೦ | ಡಾರೆನ್ ಗಂಗಾ | ೨೦೦೭ |
೩೧ | ಕ್ರಿಸ್ ಗೇಲ್ | ೨೦೦೭ |
೩೨ | ಡ್ವೇನ್ ಬ್ರಾವೊ | ೨೦೦೮ |
ಸರಣಿ ಇತಿಹಾಸ ಸಂಪಾದಿಸಿ
ವಿಶ್ವ ಕಪ್ ಸಂಪಾದಿಸಿ
- ೧೯೭೫: ವಿಜೇತರು
- ೧೯೭೯: ವಿಜೇತರು
- ೧೯೮೩: ರನರ್ಸ್ ಅಪ್
- ೧೯೮೭: ಮೊದಲನೆಯ ಸುತ್ತು
- ೧೯೯೨: ಮೊದಲನೆಯ ಸುತ್ತು (೬ನೆಯ ಸ್ಥಾನ)
- ೧೯೯೬: ಸೆಮಿಫೈನಲ್ಸ್
- ೧೯೯೯: ಮೊದಲನೆಯ ಸುತ್ತು
- ೨೦೦೩: ಮೊದಲನೆಯ ಸುತ್ತು
- ೨೦೦೭: ಸೂಪರ್-೮ ಹಂತ (೬ನೆಯ ಸ್ಥಾನ)
ಐ.ಸಿ.ಸಿ ಚ್ಯಾಂಪಿಯನ್ಸ್ ಟ್ರೋಫಿ ಸಂಪಾದಿಸಿ
(೧೯೯೮ ಮತ್ತು ೨೦೦೦ರಲ್ಲಿ "ಐ.ಸಿ.ಸಿ ನಾಕೌಟ್" ಎಂದು ಕರೆಯಲ್ಪಡುತ್ತಿತ್ತು)
ಹೊರಗಿನ ಸಂಪರ್ಕಗಳು ಸಂಪಾದಿಸಿ
- ↑ "ICC Rankings". icc-cricket.com.
- ↑ "Test matches - Team records". ESPNcricinfo.com.
- ↑ "Test matches - 2017 Team records". ESPNcricinfo.com.