ಕ್ರಿಸ್ ಗೇಲ್
ಕ್ರಿಸ್ಟೋಫರ್ ಹೆನ್ರಿ ಗೇಲ್ (ಜನನ: ಸೆಪ್ಟೆಂಬರ್ ೨೧, ೧೯೭೯ ಕಿಂಗ್‍ಸ್ಟನ್, ಜಮೈಕಾದಲ್ಲಿ) ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರ. ಇವರು ಅಗ್ರ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮಾನ್. ಇವರು ಬಲಗೈ ಆಫ್ ಸ್ಪಿನ್ ಕೂಡ ಮಾಡಬಲ್ಲರು. ಗೇಲ್ ತಮ್ಮ ಸ್ಫೋಟಕ ಬ್ಯಾಟಿಂಗ್‍ಗೆ ಹೆಸರುವಾಸಿ. ಗೇಲ್ ಈಗ ೩೨ ವರ್ಷ ವಯಸ್ಸಿನವರಾಗಿದ್ದು ೨೨೮ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದಾರೆ ಮತ್ತು ೯೧ ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ೨೦೧೦ರಲ್ಲಿ ಶ್ರೀಲಂಕಾದ ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ೩೩೩ ರನ್ ಗಳಿಸುವುದರ ಮೂಲಕ ತನ್ನ ಜೀವನದ ಅತ್ತ್ಯುತ್ತಮ ಸಾಧನೆ ಮಾಡಿದ್ದಾರೆ. ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರವಾಗಿ ಆಡಿದ್ದರು. ೪ನೇ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡುತ್ತಿದ್ದಾರೆ. ೨೦೧೧ರಲ್ಲಿ ನಡೆದ ಐಪಿಎಲ್‍ನಲ್ಲಿ ೬೦೮ ರನ್ ಗಳಿಸುವುದರ ಮೂಲಕ ಆರೆಂಜ್ ಕಪ್ ತಮ್ಮದಾಗಿಸಿಕೊಂಡರು.
ಕ್ರಿಸ್ ಗೇಲ್‍ನ ಟೆಸ್ಟ್ ಶತಕಗಳು | |||||||
---|---|---|---|---|---|---|---|
# | ರನ್ | ಪಂದ್ಯ | ವಿರುದ್ಧ | ಊರು/ದೇಶ | ಕ್ರೀಡಾಂಗಣ | ವರ್ಷ | ಫಲಿತಾಂಶ |
೧ | ೧೭೫ | ೧೦ | ![]() |
ಬುಲವಾಯೊ, ಜಿಂಬಾಬ್ವೆ | ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ | ೨೦೦೧ | ಗೆಲುವು |
೨ | ೨೦೪ | ೨೩ | ![]() |
ಸೇಂಟ್. ಜಾರ್ಜ್ಸ್, ಗ್ರೆನೇಡಾ | ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ | ೨೦೦೨ | ಡ್ರಾ |
೩ | ೧೧೬ | ೩೬ | ![]() |
ಕೇಪ್ ಟೌನ್, ದಕ್ಷಿಣ ಆಫ್ರಿಕಾ | ನ್ಯೂಲ್ಯಾಂಡ್ಸ್ | ೨೦೦೪ | ಡ್ರಾ |
೪ | ೧೦೭ | ೩೭ | ![]() |
ಸೆಂಚೂರಿಯನ್, ದಕ್ಷಿಣ ಆಫ್ರಿಕಾ | ಸೂಪರ್‌ಸ್ಪೋರ್ಟ್ ಪಾರ್ಕ್ | ೨೦೦೪ | ಸೋಲು |
೫ | ೧೪೧ | ೪೨ | ![]() |
ಗ್ರಾಸ್ ಐಲೆಟ್, ಸೇಂಟ್ ಲೂಶಿಯಾ | ಬ್ಯೂಸೆಜೌರ್ ಕ್ರಿಕೆಟ್ ಗ್ರೌಂಡ್ | ೨೦೦೪ | ಡ್ರಾ |
೬ | ೧೦೫ | ೪೭ | ![]() |
ಲಂಡನ್, ಇಂಗ್ಲೆಂಡ್ | ದಿ ಓವಲ್ | ೨೦೦೪ | ಸೋಲು |
೭ | ೩೧೭ | ೫೦ | ![]() |
ಸೇಂಟ್ ಜಾನ್ಸ್ , ಆಂಟಿಗೂವ | ಆಂಟಿಗೂವ ರಿಕ್ರಿಯೇಷನ್ ಗ್ರೌಂಡ್ | ೨೦೦೫ | ಡ್ರಾ |
೮ | ೧೯೭ | ೭೫ | ![]() |
ನೇಪಿಯರ್, ನ್ಯೂ ಜೀಲ್ಯಾಂಡ್ | ಮೆಕ್‍ಲಾರೆನ್ ಪಾರ್ಕ್ | ೨೦೦೮ | ಡ್ರಾ |
೯ | ೧೦೪ | ೭೬ | ![]() |
ಕಿಂಗ್‍ಸ್ಟನ್ ಜಮೈಕಾ | ಸಬೀನಾ ಪಾರ್ಕ್ | ೨೦೦೯ | ಗೆಲುವು |
೧೦ | ೧೦೪ | ೮೦ | ![]() |
ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್ | ಕ್ವೀನ್ಸ್ ಪಾರ್ಕ್ ಓವಲ್ | ೨೦೦೯ | ಡ್ರಾ |
೧೧ | ೧೬೫* | ೮೪ | ![]() |
ಅಡಿಲೇಡ್, ಆಸ್ಟ್ರೇಲಿಯಾ | ಅಡಿಲೇಡ್ ಓವಲ್ | ೨೦೦೯ | ಡ್ರಾ |
೧೨ | ೧೦೨ | ೮೫ | ![]() |
ಪರ್ತ್zhydbfjc, ಆಸ್ಟ್ರೇಲಿಯಾ | ವಾಕಾ ಗ್ರೌಂಡ್ | ೨೦೦೯ | ಸೋಲು |
೧೩ | ೩೩೩ | ೮೯ | ![]() |
ಗಾಲೆ, ಶ್ರೀಲಂಕಾ | ಗಾಲೆ ಇಂಟರ್‌ನ್ಯಾಷನಲ್ ಸ್ಟೇಡಿಯಂ | ೨೦೧೦ | ಡ್ರಾ |
One Day International Centuriesಸಂಪಾದಿಸಿ
ಕ್ರಿಸ್ ಗೇಲ್‍ನ ಏಕದಿನ ಶತಕಗಳು | |||||||
---|---|---|---|---|---|---|---|
# | ರನ್ | ಪಂದ್ಯ | ವಿರುದ್ಧ | ಊರು/ದೇಶ | ಕ್ರೀಡಾಂಗಣ | ವರ್ಷ | ಫಲಿತಾಂಶ |
೧ | ೧೫೨ | ೩೨ | Kenya | ನೈರೋಬಿ, ಕೀನ್ಯಾ | ಸಿಂಬಾ ಯೂನಿಯನ್ ಗ್ರೌಂಡ್ | ೨೦೦೧ | ಗೆಲುವು |
೨ | ೧೦೩ | ೫೪ | ಭಾರತ | ನಾಗಪುರ, ಭಾರತ | ವಿಸಿಎ ಗ್ರೌಂಡ್ | ೨೦೦೨ | ಗೆಲುವು |
೩ | ೧೪೦ | ೫೬ | ಭಾರತ | ಅಹ್ಮದಾಬಾದ್, ಭಾರತ | ಸರ್ದಾರ್ ಪಟೇಲ್ ಸ್ಟೇಡಿಯಂ | ೨೦೦೨ | ಸೋಲು |
೪ | ೧೦೧ | ೫೭ | ಭಾರತ | ವಡೋದರ, ಭಾರತ | ರಿಲಯನ್ಸ್ ಸ್ಟೇಡಿಯಂ | ೨೦೦೨ | ಗೆಲುವು |
೫ | ೧೧೯ | ೬೮ | Kenya | ಕಿಂಬರ್ಲಿ, ದಕ್ಷಿಣ ಆಫ್ರಿಕಾ | ಡಿ ಬೀರ್ಸ್ ಡೈಮೆಂಡ್ ಓವಲ್ | ೨೦೦೩ | ಗೆಲುವು |
೬ | ೧೫೩* | ೭೯ | ಜಿಂಬಾಬ್ವೆ | ಬುಲವಾಯೋ, ಜಿಂಬಾಬ್ವೆ | ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ | ೨೦೦೩ | ಗೆಲುವು |
೭ | 112* | 83 | ಜಿಂಬಾಬ್ವೆ | ಹರಾರೆ, ಜಿಂಬಾಬ್ವೆ | ಹರಾರೆ ಸ್ಪೋರ್ಟ್ಸ್ ಕ್ಲಬ್ | ೨೦೦೩ | ಗೆಲುವು |
೮ | 152* | 88 | ದಕ್ಷಿಣ ಆಫ್ರಿಕಾ | ಜೊಹಾನ್ನೆಸ್ಬರ್ಗ್, ದಕ್ಷಿಣ ಆಫ್ರಿಕಾ | ದಿ ವಾಂಡರರ್ಸ್ ಸ್ಟೇಡಿಯಂ | ೨೦೦೪ | ಸೋಲು |
೯ | 132* | 100 | ಇಂಗ್ಲೆಂಡ್ | ಲಂಡನ್, ಇಂಗ್ಲೆಂಡ್ | ಲಾರ್ಡ್ಸ್ | ೨೦೦೪ | ಗೆಲುವು |
೧೦ | 132 | 116 | ದಕ್ಷಿಣ ಆಫ್ರಿಕಾ | ಬ್ರಿಡ್ಜ್ ಟೌನ್, ಬಾರ್ಬಡೋಸ್ | ಕೆನ್ಸಿಂಗ್ಟನ್ ಓವಲ್ | ೨೦೦೫ | ಸೋಲು |
೧೧ | 124 | 124 | ಪಾಕಿಸ್ತಾನ | ಗ್ರಾಸ್ ಐಲೆಟ್, ಸೇಂಟ್ ಲೂಶಿಯಾ | ಬ್ಯೂಸೆಜೌರ್ ಕ್ರಿಕೆಟ್ ಗ್ರೌಂಡ್ | ೨೦೦೫ | ಸೋಲು |
೧೨ | 123 | 134 | ಭಾರತ | ಕಿಂಗ್‍ಸ್ಟನ್, ಜಮೈಕಾ | ಸಬೀನಾ ಪಾರ್ಕ್ | ೨೦೦೬ | ಸೋಲು |
೧೩ | 104* | 145 | ಬಾಂಗ್ಲಾದೇಶ | ಜೈಪುರ್, ಭಾರತ | ಸವಾಯ್ ಮಾನ್ಸಿಂಗ್ ಸ್ಟೇಡಿಯಂ | ೨೦೦೬ | ಗೆಲುವು |
೧೪ | 101 | 149 | ಇಂಗ್ಲೆಂಡ್ | ಅಹ್ಮದಾಬಾದ್, ಭಾರತ | ಸರ್ದಾರ್ ಪಟೇಲ್ ಸ್ಟೇಡಿಯಂ | ೨೦೦೬ | ಸೋಲು |
೧೫ | 133* | 150 | ದಕ್ಷಿಣ ಆಫ್ರಿಕಾ | ಜೈಪುರ್, ಭಾರತ | ಸವಾಯ್ ಮಾನ್ಸಿಂಗ್ ಸ್ಟೇಡಿಯಂ | ೨೦೦೬ | ಗೆಲುವು |
೧೬ | 110* | 186 | ಕೆನಡಾ | ಕಿಂಗ್ ಸಿಟಿ, ಕೆನಡಾ | ಮೇಪಲ್ ಲೀಫ್ ಕ್ರಿಕೆಟ್ ಕ್ಲಬ್ | ೨೦೦೮ | ಗೆಲುವು |
೧೭ | 113 | 187 | ಪಾಕಿಸ್ತಾನ | ಅಬು ಧಾಬಿ, ಯುಏಇ | ಶೇಕ್ ಜ಼ಾಯೆದ್ ಸ್ಟೇಡಿಯಂ | ೨೦೦೮ | ಸೋಲು |
೧೮ | 122 | 189 | ಪಾಕಿಸ್ತಾನ | ಅಬು ಧಾಬಿ, ಯುಏಇ | ಶೇಕ್ ಜ಼ಾಯೆದ್ ಸ್ಟೇಡಿಯಂ | ೨೦೦೮ | ಸೋಲು |
೧೮ | 122 | 189 | ನ್ಯೂ ಜೀಲ್ಯಾಂಡ್ | ನೇಪಿಯರ್, ನ್ಯೂ ಜೀಲ್ಯಾಂಡ್ | ಮೆಕ್‍ಲಾರೆನ್ ಪಾರ್ಕ್ | ೨೦೦೮ | ಸೋಲು |
ಕ್ರಿಸ್ ಗೇಲ್‍ನ ಟ್ವೆಂಟಿ೨೦ ಶತಕಗಳು | |||||||
---|---|---|---|---|---|---|---|
# | ರನ್ | ಪಂದ್ಯ | ವಿರುದ್ಧ | ಊರು/ದೇಶ | ಕ್ರೀಡಾಂಗಣ | ವರ್ಷ | ಫಲಿತಾಂಶ |
೧ | ೧೧೭* | ೪ | ದಕ್ಷಿಣ ಆಫ್ರಿಕಾ | ಜೊಹಾನ್ನೆಸ್ಬರ್ಗ್, ದಕ್ಷಿಣ ಆಫ್ರಿಕಾ | ದಿ ವಾಂಡರರ್ಸ್ ಸ್ಟೇಡಿಯಂ | ೨೦೦೭ | ಸೋಲು |