ಇಂಗ್ಲೆಂಡ್ ಕ್ರಿಕೆಟ್ ತಂಡ

ಇಂಗ್ಲೆಂಡ್ ಕ್ರಿಕೆಟ್ ತ೦ಡ ಇಂಗ್ಲೆಂಡ್ ಮತ್ತು ವೇಲ್ಸ್ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಇದು ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಂತ ಹಳೆಯ ತಂಡಗಳಲ್ಲಿ ಒಂದು.ಇಂಗ್ಲೆಂಡ್ ತ೦ಡ ತನ್ನ ಮೊದಲ ಟೆಸ್ಟ್ ಪ೦ದ್ಯವನ್ನು ಆಸ್ಟ್ರೇಲಿಯಾ ವಿರುಧ್ದ ಮಾರ್ಚ್ ೧೫, ೧೮೭೭ ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಿತು. ಜನವರಿ ೧ ೧೯೯೭ರಿಂದ ಇದರ ಆಡಳಿತವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ನಡೆಸುತ್ತಿದ್ದು, ಇದರ ಮುಂಚೆ ಮ್ಯಾರಿಲಿಬೋನ್ ಕ್ರಿಕೆಟ್ ಕ್ಲಬ್ ೧೯೦೩ರಿಂದ ೧೯೯೬ರವರೆಗೆ ಆಡಳಿತ ನಡೆಸುತ್ತಿತ್ತು.[][]

ಇಂಗ್ಲೆಂಡ್
ಸಂಘಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ
ಸಿಬ್ಬಂದಿ
ಟೆಸ್ಟ್ ನಾಯಕಬೆನ್ ಸ್ಟೋಕ್ಸ್
ಏಕದಿನ ನಾಯಕಜೋಸ್ ಬಟ್ಲರ್
ಟ್ವೆಂಟಿ-20 ನಾಯಕಜೋಸ್ ಬಟ್ಲರ್
ತರಬೇತುದಾರರುಟೆಸ್ಟ್ - ಬ್ರೆಂಡನ್ ಮೆಕಲಮ್
ODI ಮತ್ತು T20I - ಮ್ಯಾಥ್ಯೂ ಮೋಟ್
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ICC ದರ್ಜೆಪೂರ್ಣ ಸದಸ್ಯ (೧೯೦೯)
ICC ಪ್ರದೇಶಯುರೋಪ್
ICC ಶ್ರೇಯಾಂಕಗಳು ಪ್ರಸ್ತುತ [] ಅತ್ಯುತ್ತಮ
ಟೆಸ್ಟ್ ೩ನೇ ೧ನೇ (1 June 1955)
ODI ೬ನೇ ೧ನೇ (1 January 1981)
T20I ೨ನೇ ೧ನೇ (24 October 2011)
ಟೆಸ್ಟ್ ಪಂದ್ಯಗಳು
ಮೊದಲ ಟೆಸ್ಟ್v.  ಆಸ್ಟ್ರೇಲಿಯಾ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ನಲ್ಲಿ; 15–19 March 1877
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರದರ್ಶನಗಳು೨ (೨೦೧೯-೨೦೨೧ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶ೪ನೇ ಸ್ಥಾನ​ (೨೦೧೯-೨೧, ೨೦೨೧-೨೩)
ಏಕದಿನ ಅಂತಾರಾಷ್ಟ್ರೀಯ
ಮೊದಲ ODIv.  ಆಸ್ಟ್ರೇಲಿಯಾ ಮೆಲ್ಬರ್ನ್ ಕ್ರಿಕೆಟ್ ಮೈದಾನ, ಮೆಲ್ಬರ್ನ್ನಲ್ಲಿ; 5 January 1971
ವಿಶ್ವಕಪ್ ಪ್ರದರ್ಶನಗಳು೧೩ (೧೯೭೫ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೧೯)
ಟಿ20 ಅಂತಾರಾಷ್ಟ್ರೀಯ
ಮೊದಲ T20Iv.  ಆಸ್ಟ್ರೇಲಿಯಾ at the ರೋಸ್ ಬೌಲ್, ಸೌತಾಂಪ್ಟನ್; 13 June 2005
ಟಿ20 ವಿಶ್ವಕಪ್‌ ಪ್ರದರ್ಶನಗಳು೮ (೨೦೦೭ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೧೦, ೨೦೨೨)
೯ ಮಾರ್ಚ್ ೨೦೨೪ರ ಪ್ರಕಾರ

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಪಂದ್ಯವನ್ನು ಆಡಿದ ಮೊದಲ ತಂಡಗಳಾಗಿವೆ (೧೫-೧೯ ಮಾರ್ಚ್ ೧೮೭೭), ಮತ್ತು ದಕ್ಷಿಣ ಆಫ್ರಿಕಾದೊಂದಿಗೆ, ಈ ರಾಷ್ಟ್ರಗಳು ೧೫ ಜೂನ್ ೧೯೦೯ ರಂದು ಇಂಪೀರಿಯಲ್ ಕ್ರಿಕೆಟ್ ಕಾನ್ಫರೆನ್ಸ್ (ಇಂದಿನ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ ಹಿಂದಿನದು) ಅನ್ನು ರಚಿಸಿದವು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಮ್ಮ​ ಮೊದಲ ಅಂತಾರಾಷ್ಟ್ರೀಯ ಏಕದಿನ​ ಪಂದ್ಯವನ್ನು ೫ ಜನವರಿ ೧೯೭೧ ರಂದು ಆಡಿದವು. ಇಂಗ್ಲೆಂಡ್‌ನ ಮೊದಲ ಟಿ೨೦ಐ ಅನ್ನು ೧೩ ಜೂನ್ ೨೦೦೫ ರಂದು ಮತ್ತೊಮ್ಮೆ ಆಸ್ಟ್ರೇಲಿಯಾ ವಿರುದ್ಧ ಆಡಲಾಯಿತು.

ತಂಡವು ನಾಲ್ಕು ಬಾರಿ (೧೯೭೯, ೧೯೮೭, ೧೯೯೨, ೨೦೧೯) ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ೨೦೧೯ ರಲ್ಲಿ ತಮ್ಮ ಮೊದಲ ವಿಶ್ವಕಪ್ಪನ್ನು ಗೆದ್ದರು; ತಂಡವು ಎರಡು ಐಸಿಸಿ ಚಾಂಪಿಯನ್ಸ್ ಟ್ರೋಫಿಗಳಲ್ಲಿ (೨೦೦೪ ಮತ್ತು ೨೦೧೩) ರನ್ನರ್-ಅಪ್ ಆಗಿ ಮುಗಿಸಿದ್ದಾರೆ. ತಂಡವು ೨೦೧೦ ಮತ್ತು ೨೦೨೨ ರಲ್ಲಿ ಐಸಿಸಿ ಟಿ೨೦ ವಿಶ್ವಕಪ್ ಗೆದ್ದಿದರು ಮತ್ತು ೨೦೧೬ ರಲ್ಲಿ ರನ್ನರ್ ಅಪ್ ಆಗಿದ್ದರು.

ಅಂತಾರಾಷ್ಟ್ರೀಯ ಮೈದಾನಗಳು

ಬದಲಾಯಿಸಿ
 
 
ಬ್ರಿಸ್ಟಲ್
 
ಟೌಂಟನ್
 
ಎಡ್ಜ್‌ಬಾಸ್ಟನ್
 
ಹೆಡಿಂಗ್ಲಿ
 
ದಿ ಓವಲ್
 
ಲಾರ್ಡ್ಸ್
 
ಓಲ್ಡ್ ಟ್ರಾಫ಼ರ್ಡ್
 
ರಿವರ್ಸೈಡ್
 
ಸೋಫಿಯಾ ಗಾರ್ಡನ್ಸ್
 
ರೋಸ್ ಬೌಲ್
 
ಟ್ರೆಂಟ್ ಬ್ರಿಡ್ಜ್
ಪಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿರುವ ಎಲ್ಲಾ ಕ್ರೀಡಾಂಗಣಗಳ ಸ್ಥಳಗಳು

ಪ್ರಸ್ತುತ ತಂಡ

ಬದಲಾಯಿಸಿ

ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ.

ಹೆಸರು ವಯಸ್ಸು ಬ್ಯಾಟಿಂಗ್ ಶೈಲಿ ಬೌಲಿಂಗ್ ಶೈಲಿ ಟಿಪ್ಪಣಿ
ಬ್ಯಾಟರ್ಸ್
ಹ್ಯಾರಿ ಬ್ರೂಕ್ 25 Right-handed Right-arm medium
ಝಾಕ್ ಕ್ರಾಲಿ 26 Right-handed
ಬೆನ್ ಡಕೆಟ್ 30 Left-handed
ಡೇವಿಡ್ ಮಲನ್ 37 Left-handed Right-arm leg spin
ಆಲಿ ಪೋಪ್ 26 Right-handed
ಜೋ ರೂಟ್ 33 Right-handed Right-arm off break
ಆಲ್ ರೌಂಡರ್
ರೆಹಾನ್ ಅಹ್ಮದ್ 20 Right-handed Right-arm leg spin
ಮೊಯಿನ್ ಅಲಿ 37 Left-handed Right-arm off break
ಬ್ರೈಡನ್ ಕಾರ್ಸ್ 29 Right-handed Right-arm fast
ಸ್ಯಾಮ್ ಕರ್ರನ್ 26 Left-handed Left-arm medium-fast
ವಿಲ್ ಜ್ಯಾಕ್ಸ್ 26 Right-handed Right-arm off break
ಲಿಯಮ್ ಲಿವಿಂಗ್ಸ್ಟೋನ್ 31 Right-handed Right-arm off break
ಬೆನ್ ಸ್ಟೋಕ್ಸ್ 33 Left-handed Right-arm fast-medium
ಕ್ರಿಸ್ ವೋಕ್ಸ್ 35 Right-handed Right-arm fast-medium
ವಿಕೆಟ್ ಕೀಪರ್‌
ಜಾನಿ ಬೈರ್ಸ್ಟೋ 35 Right-handed
ಜೋಸ್ ಬಟ್ಲರ್ 34 Right-handed
ಬೆನ್ ಫೋಕ್ಸ್ 31 Right-handed
ಫಿಲ್ ಸಾಲ್ಟ್ 28 Right-handed
ಪೇಸ್ ಬೌಲರ್‌
ಜೇಮ್ಸ್ ಆಂಡರ್ಸನ್ 42 Left-handed Right-arm fast-medium
ಜೋಫ್ರಾ ಆರ್ಚರ್ 29 Right-handed Right-arm fast
ಗಸ್ ಅಟ್ಕಿನ್ಸನ್ 26 Right-handed Right-arm fast-medium
ಕ್ರಿಸ್ ಜೋರ್ಡನ್ 36 Right-handed Right-arm fast-medium
ಟೈಮಲ್ ಮಿಲ್ಸ್ 32 Right-handed Left-arm fast
ಮ್ಯಾಥ್ಯೂ ಪಾಟ್ಸ್ 26 Right-handed Right-arm fast-medium
ಆಲಿ ರಾಬಿನ್ಸನ್ 31 Right-handed Right-arm medium-fast
ಜೋಶ್ ಟಂಗ್ 27 Right-handed Right-arm fast-medium
ರೀಸ್ ಟೋಪ್ಲಿ 30 Right-handed Left-arm fast-medium
ಲ್ಯೂಕ್ ವುಡ್ 29 Left-handed Left-arm fast-medium
ಮಾರ್ಕ್ ವುಡ್ 34 Right-handed Right-arm fast
ಸ್ಪಿನ್ ಬೌಲರ್‌
ಶೋಯೆಬ್ ಬಶೀರ್ 21 Right-handed Right-arm off break
ಟಾಮ್ ಹಾರ್ಟ್ಲಿ 25 Left-handed Slow left-arm orthodox
ಜ್ಯಾಕ್ ಲೀಚ್ 33 Left-handed Slow left-arm orthodox
ಆದಿಲ್ ರಶೀದ್ 36 Right-handed Right-arm leg spin

ಪಂದ್ಯಾವಳಿಯ ಇತಿಹಾಸ

ಬದಲಾಯಿಸಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್

ಬದಲಾಯಿಸಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್
ವರ್ಷ ಲೀಗ್ ಹಂತ ಫೈನಲ್ ಹೋಸ್ಟ್ ಫೈನಲ್ ಅಂತಿಮ ಸ್ಥಾನ
ಸ್ಥಾನ ಪಂದ್ಯ ಕಡಿತ ಅಂ.ಸ್ಪ ಅಂ. PCT
ಗೆ ಸೋ ಡ್ರಾ ಟೈ
೨೦೧೯-೨೦೨೧[] ೪/೯ ೨೧ ೧೧ ೭೨೦ ೪೪೨ ೬೧.೪  ರೋಸ್ ಬೌಲ್, ಇಂಗ್ಲೆಂಡ್ DNQ ೪ನೇ ಸ್ಥಾನ​
೨೦೨೧-೨೦೨೩[] ೪/೯ ೨೨ ೧೦ ೧೨ ೨೬೪ ೧೨೪ ೪೭   ದಿ ಓವಲ್, ಇಂಗ್ಲೆಂಡ್ DNQ ೪ನೇ ಸ್ಥಾನ​

ಕ್ರಿಕೆಟ್ ವಿಶ್ವ ಕಪ್

ಬದಲಾಯಿಸಿ
ವರ್ಷ ಸುತ್ತು ಪಂದ್ಯ ಜಯ ಸೋಲು ಟೈ
  ೧೯೭೫ ಸೆಮಿ ಫೈನಲ್ಸ್
  ೧೯೭೯ ರನ್ನರ್ ಅಪ್
   ೧೯೮೩ ಸೆಮಿ ಫೈನಲ್ಸ್
   ೧೯೮೭ ರನ್ನರ್ ಅಪ್
   ೧೯೯೨ ೧೦
    ೧೯೯೬ ಕ್ವಾರ್ಟರ್ ಫೈನಲ್
      ೧೯೯೯ ಗುಂಪು ಹಂತ
    ೨೦೦೩
  ೨೦೦೭ ಸೂಪರ್ ೮
    ೨೦೧೧ ಕ್ವಾರ್ಟರ್ ಫೈನಲ್
   ೨೦೧೫ ಗುಂಪು ಹಂತ
   ೨೦೧೯ ಚಾಂಪಿಯನ್‌ ೧೧
  ೨೦೨೩ ಗುಂಪು ಹಂತ
ಒಟ್ಟು ೧ ಕಪ್ಗಳು ೯೩ ೫೨ ೩೯

ಟಿ20 ವಿಶ್ವಕಪ್

ಬದಲಾಯಿಸಿ
ಟಿ20 ವಿಶ್ವಕಪ್ ದಾಖಲೆ
ವರ್ಷ ಸುತ್ತು ಸ್ಥಾನ ಪಂದ್ಯ ಜಯ ಸೋಲು ಟೈ NR
  ೨೦೦೭ ಸೂಪರ್ ೮ ೭/೧೨
  ೨೦೦೯ ೬/೧೨
  ೨೦೧೦ ಚಾಂಪಿಯನ್‌ ೧/೧೨
  ೨೦೧೨ ಸೂಪರ್ ೮ ೭/೧೨
  ೨೦೧೪ ಸೂಪರ್ ೧೦ ೭/೧೬
  ೨೦೧೬ ರನ್ನರ್ ಅಪ್ ೨/೧೬
   ೨೦೨೧ ಸೆಮಿ ಫೈನಲ್ಸ್ ೪/೧೬
  ೨೦೨೨ ಚಾಂಪಿಯನ್‌ ೧/೧೬
   ೨೦೨೪ ಅರ್ಹತೆ ಪಡೆದಿದ್ದಾರೆ
ಒಟ್ಟು ೨ ಕಪ್ಗಳು ೮/೮ ೪೫ ೨೫ ೧೯

ಉಲ್ಲೇಖಗಳು

ಬದಲಾಯಿಸಿ
  1. "ICC Rankings". icc-cricket.com.
  2. "ಈ.ಸಿ.ಬಿ ಬಗ್ಗೆ". ಈ.ಸಿ.ಬಿ. Archived from the original on 2007-10-06. Retrieved 2007-10-07.
  3. "ಎಂ.ಸಿ.ಸಿ ಇತಿಹಾಸ". ಎಂ.ಸಿ.ಸಿ. Archived from the original on 2012-02-18. Retrieved 2007-10-07.
  4. "ICC World Test Championship 2019–2021 Table". ESPNcricinfo. Archived from the original on 12 August 2021. Retrieved 29 August 2021.
  5. "ICC World Test Championship (2021-2023) Points Table". Archived from the original on 1 August 2019. Retrieved 6 December 2021.


ಹೊರಗಿನ ಸಂಪರ್ಕಗಳು

ಬದಲಾಯಿಸಿ