೨೦೧೧ ವಿಶ್ವಕಪ್ ಕ್ರಿಕೆಟ್
೨೦೧೧ರಲ್ಲಿ ಐ ಸಿ ಸಿ ವಿಶ್ವಕಪ್ ಕ್ರಿಕೆಟ್ ಅನ್ನು ಭಾರತ ಶ್ರೀಲಂಕ ಮತ್ತು ಬಾಂಗ್ಲಾದೇಶ ಹಮ್ಮಿಕೊಂಡಿತು.ಒಟ್ಟು ೪೯ ಪಂಧ್ಯಗಳು ೧೪ ತಂಡಗಳು .ಎ ಮತ್ತು ಬಿ ಎಂಬ ೨ ಗುಂಪುಗಳು .ಗುಂಪು-ಎ ಆಸ್ಟ್ರೇಲಿಯಾ ಪಾಕಿಸ್ತಾನ್ ಶ್ರೀಲಂಕ ನ್ಯೂಜೀಲಂಡ್ ಕೆನಡಾ ಕೀನ್ಯಾ ಶಿಮ್ಬವೆ ಗುಂಪು -ಬಿ .ಭಾರತ ಧಕ್ಷಿನ ಆಫ್ರಿಕ ಇಂಗ್ಲೆಂಡ್ ವೆಸ್ಟ್ ಇಂಡೀಸ್ ಬಾಂಗ್ಲಾದೇಶ ಐರ್ಲೆಂಡ್ ನೆಥೆರ್ಲನ್ದ್ಸ್ ಪ್ರತಿ ತಂಡಕ್ಕೂ ೬ ಪಂಧ್ಯಗಳು ೧ ಗೆಲುವಿಗೆ ೨ ಪಾಯಿಂಟ್ ಗಳು .೧ ಗುಂಪಿನಲ್ಲಿ ಆಗ್ರಾ ಸ್ಥಾನಕ್ಕೆ ಬಂಧ ೪ ತಂಡಗಳು ಕ್ವಾರ್ಟರ್ ಫೈನಲ್ಸ್ಗೆ ಅಯ್ಕೆಯಗುವರು .ಒಟ್ಟು ೪ ಕ್ವಾರ್ಟರ್ ಫಿನಲ್ಸೆಗಳು ಇದರಲ್ಲಿ ಗೆದ್ಧ ೪ ತಂಡಗಳು ಸೆಮಿ ಫೈನಲ್ಸಿಗೆ ಅಯ್ಕೆಯಗುವರು . ಸೆಮಿ ಫೈನಲಿಸಿನಲ್ಲಿ ಗೆದ್ಧ ೨ ತಂಡಗಳು ಫೈನಲ್ಸಿಗೆ ಆಯ್ಕೆಯಾಗುವರು . ಕ್ವಾರ್ಟರ್ ಫೈನಲ್ಸಿನ ವಿವರಗಳು. ೧-ವೆಸ್ಟ್ ಇಂಡೀಸ್ - ಪಾಕಿಸ್ಥಾನ .= ಪಾಕಿಸ್ಥಾನ ಜಯ ಗಳಿಸಿತು. ೨-ಧಕ್ಷಿನ ಆಫ್ರಿಕ - ನ್ಯೂ ಜಿಲಂಡ್ = ನ್ಯೂ ಜಿಲಂಡ್ ಜಯ ಗಳಿಸಿತು. ೩-ಭಾರತ - ಆಸ್ಟ್ರೇಲಿಯಾ =ಭಾರತ ಜಯ ಗಳಿಸಿತು. ೪-ಶ್ರೀಲಂಕ - ಇಂಗ್ಲಂಡ್ = ಶ್ರೀಲಂಕ ಜಯ ಗಳಿಸಿತು.
ಸೆಮಿ ಫೈನಲ್ಸಿನ ವಿವರಗಳು ೧-ಭಾರತ - ಪಾಕಿಸ್ಥಾನ = ಭಾರತ ಜಯ ಗಳಿಸಿತು. ೨-ಶ್ರೀಲಂಕ - ನ್ಯೂ ಜಿಲಂಡ್ = ಶ್ರೀಲಂಕ ಜಯ ಗಳಿಸಿತು. ಮುಂಬಯಿ ವಾಂಕೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ಸಿನಲ್ಲಿ ಭಾರತ ಶ್ರೀಲಂಕಾವನ್ನು ಮಣಿಸಿ ವಿಶ್ವ ಚಾಂಪಿಯನ್ ಆದರು. .