ವಿಕಿಪೀಡಿಯ:ಸಂಪಾದನೋತ್ಸವಗಳು/ಆಳ್ವಾಸ್ ನುಡಿಸಿರಿ ಸಂಪಾದನೋತ್ಸವ, ಮೂಡುಬಿದಿರೆ, ನವೆಂಬರ್ ೧೬-೧೮, ೨೦೧೮

ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕೇರಳದ ಉತ್ತರ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಭಾಷೆಗಳ ವಿಕಿಪೀಡಿಯ ಮತ್ತು ಸಂಬಂಧಿತ ಇತರೆ ಯೋಜನೆಗಳ ಬಗ್ಗೆ ಕೆಲಸ ಮಾಡುವವರ ಸಂಘ. ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರಾವಳಿಯಲ್ಲಿ ಅಲ್ಲಲ್ಲಿ ವಿಕಿಪೀಡಿಯ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಕಾಲೇಜುಗಳಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆಗಳಿಗೆ ಸಹಾಯ ನೀಡುತ್ತಿದೆ. ಇತರ ಸಂಘ ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡುತ್ತಿದೆ.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಆಳ್ವಾಸ್ ಕಾಲೇಜಿನಲ್ಲಿ ವಿಕಿಪೀಡಿಯ ಸ್ಟೂಡೆಂಟ್ ಅಸೋಸಿಯೇಶನ್ ಕರಾವಳೀ ವಿಕಿಮೀಡಿಯನ್ಸ್ ಅವರ ಸಲಹೆ ಮತ್ತು ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಅವರ ಮತ್ತು ಕರಾವಳಿ ವಿಕಿಮೀಡಿಯನ್ನರುಗಳ ಸಂಘದ ಜಂಟಿ ಕಾರ್ಯಕ್ರಮವಾಗಿ ಮೂಡಬಿದಿರೆಯಲ್ಲಿ ಆಳ್ವಾಸ್ ನುಡಿಸಿರಿ ೨೦೧೮ರಲ್ಲಿ ಕನ್ನಡ, ತುಳು ಮತ್ತು ಕೊಂಕಣಿ ವಿಕಿಪೀಡಿಯಗಳ ಸಂಪಾದನೋತ್ಸವ, ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ[]. ನವೆಂಬರ್ ೧೬ ರಿಂದ ೧೮ ರತನಕ ಈ ಕಾರ್ಯಕ್ರಮಗಳು ನಡೆಯುತ್ತವೆ.

ಆಳ್ವಾಸ್ ಕಾಲೇಜು, ವಿದ್ಯಾಗಿರಿ, ಮೂಡುಬಿದಿರೆ

ನುಡಿಸಿರಿಯ ಪರಿಕಲ್ಪನೆ

ಬದಲಾಯಿಸಿ

ಕರ್ನಾಟಕ ದರ್ಶನ-ಬಹುರೂಪಿ ಆಯಾಮಗಳು - ಈ ಪರಿಕಲ್ಪನೆಯಲ್ಲಿ 2018ನೇ ವರ್ಷದ ನುಡಿಸಿರಿಯ ಬಗೆಗೆ ಲೇಖನಗಳನ್ನು ತಯಾರಿಸಬಹುದು.

ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನದಲ್ಲಿರಿಸಿಕೊಂಡು ಈ ಕೆಳಗಿನ ಹಿನ್ನೆಲೆಯಲ್ಲಿದ್ದರೆ ಉತ್ತಮ.
  1. ಜಾನಪದ ಪರಂಪರೆ
  2. ಸಾಹಿತ್ಯ ಪರಂಪರೆ
  3. ಕಲಾ ಪರಂಪರೆ
  4. ಶಿಕ್ಷಣ ಪರಂಪರೆ
  5. ಭಾಷಾ ಪರಂಪರೆ

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಡಾ. ಪವನಜ ಯು. ಬಿ., ಬೆಂಗಳೂರು
  2. ಡಾ. ವಿಶ್ವನಾಥ ಬದಿಕಾನ
  3. ಧನಲಕ್ಷ್ಮಿ ಕೆ.ಟಿ., ಬೆಂಗಳೂರು

ಭಾಗವಹಿಸುವವರು

ಬದಲಾಯಿಸಿ
  1. --Lokesha kunchadka (ಚರ್ಚೆ) ೦೪:೨೩, ೧೫ ನವೆಂಬರ್ ೨೦೧೮ (UTC)
  2. --Mallikarjunasj (talk) ೧೨:೧೮, ೧೫ ನವೆಂಬರ್ ೨೦೧೮ (UTC)
  3. --Vishwanatha Badikana ೦೪:೫೪, ೧೬ ನವೆಂಬರ್ ೨೦೧೮ (UTC)
  4. --ಪವನಜ (ಚರ್ಚೆ) ೦೬:೪೫, ೧೬ ನವೆಂಬರ್ ೨೦೧೮ (UTC)
  5. --Pranavs17 (ಚರ್ಚೆ) ೦೭:೪೪, ೧೬ ನವೆಂಬರ್ ೨೦೧೮ (UTC)
  6. --Durga bhat bollurodi (ಚರ್ಚೆ) ೦೮:೪೭, ೧೬ ನವೆಂಬರ್ ೨೦೧೮ (UTC)
  7. --Beliyappa K (ಚರ್ಚೆ) ೦೩:೪೬, ೧೭ ನವೆಂಬರ್ ೨೦೧೮ (UTC)
  8. --Thimmappavk (ಚರ್ಚೆ) ೦೯:೨೫, ೧೭ ನವೆಂಬರ್ ೨೦೧೮ (UTC)

ಭಾಗವಹಿಸಿದವರು ಮತ್ತು ಲೇಖನಗಳು

ಬದಲಾಯಿಸಿ
  1. ಲೋಕೇಶ ಕುಂಚಡ್ಕ.-೧.ಹರೆಕಳ ಹಾಜಬ್ಬ‎, ೨.ಬಿ.ಎಂ.ಹನೀಫ್‎
  2. --Dhanalakshmi .K. T (ಚರ್ಚೆ) ೦೬:೫೧, ೧೬ ನವೆಂಬರ್ ೨೦೧೮ (UTC)
  3. --Deekshavishwakarma (ಚರ್ಚೆ) ೦೭:೦೬, ೧೬ ನವೆಂಬರ್ ೨೦೧೮ (UTC)
  4. --Jasmitha M J (ಚರ್ಚೆ) ೦೭:೦೮, ೧೬ ನವೆಂಬರ್ ೨೦೧೮ (UTC)
  5. --Adarsh Jain (ಚರ್ಚೆ) ೦೭:೧೪, ೧೬ ನವೆಂಬರ್ ೨೦೧೮ (UTC)
  6. --Yakshitha (ಚರ್ಚೆ) ೦೭:೧೫, ೧೬ ನವೆಂಬರ್ ೨೦೧೮ (UTC)
  7. --Ashwini2001 (ಚರ್ಚೆ) ೦೭:೧೬, ೧೬ ನವೆಂಬರ್ ೨೦೧೮ (UTC)
  8. --Ashoka KG (ಚರ್ಚೆ) ೦೭:೧೬, ೧೬ ನವೆಂಬರ್ ೨೦೧೮ (UTC)
  9. --Durga bhat bollurodi (ಚರ್ಚೆ) ೦೭:೧೮, ೧೬ ನವೆಂಬರ್ ೨೦೧೮ (UTC), ೧.ಡಿ. ಸಿ. ಚೌಟ, ೨.ಬಲಿಪ ನಾರಾಯಣ ಭಾಗವತ, ೩.ಜಬ್ಬಾರ್ ಸಮೊ ಸಂಪಾಜೆ, ೪.ಶೀನಪ್ಪ ರೈ ಸಂಪಾಜೆ
  10. --Pranavs17 (ಚರ್ಚೆ) ೦೭:೪೪, ೧೬ ನವೆಂಬರ್ ೨೦೧೮ (UTC) ೧. ಕೃನಾಲ್ ಪಾಂಡ್ಯ ೨. ಮಂದೀಪ್ ಸಿಂಗ್ ೩. ಸ್ಮೃತಿ ಮಂದಾನ ೪. ಏಕ್ತಾ ಬಿಷ್ಟ್
  11. --Vishwanatha Badikana ೦೭:೪೮, ೧೬ ನವೆಂಬರ್ ೨೦೧೮ (UTC) ೧. ವರ್ಣನಾತ್ಮಕ ಭಾಷಾವಿಜ್ಞಾನ, ೨) ಶೈಲಿ ವಿಜ್ಞಾನ
  12. --ಪವನಜ (ಚರ್ಚೆ) ೦೮:೦೯, ೧೬ ನವೆಂಬರ್ ೨೦೧೮ (UTC)
  13. --Swathivishwakarma (ಚರ್ಚೆ) ೦೩:೫೨, ೧೭ ನವೆಂಬರ್ ೨೦೧೮ (UTC)
  14. --Akshay A J (ಚರ್ಚೆ) ೦೫:೦೫, ೧೭ ನವೆಂಬರ್ ೨೦೧೮ (UTC)
  15. --Darshan darshu (ಚರ್ಚೆ) ೦೫:೦೭, ೧೭ ನವೆಂಬರ್ ೨೦೧೮ (UTC)
  16. --Rahul B N (ಚರ್ಚೆ) ೦೬:೩೯, ೧೭ ನವೆಂಬರ್ ೨೦೧೮ (UTC)
  17. --ANAND HULUGAPPA (ಚರ್ಚೆ) ೦೬:೪೦, ೧೭ ನವೆಂಬರ್ ೨೦೧೮ (UTC)
  18. --Sharmithavsn (ಚರ್ಚೆ) ೦೬:೪೫, ೧೭ ನವೆಂಬರ್ ೨೦೧೮ (UTC)
  19. --Anusha. N (ಚರ್ಚೆ) ೦೭:೫೨, ೧೭ ನವೆಂಬರ್ ೨೦೧೮ (UTC)
  20. --Thimmappavk (ಚರ್ಚೆ) ೦೯:೨೫, ೧೭ ನವೆಂಬರ್ ೨೦೧೮ (UTC)
  21. --Sowmya H Sam (ಚರ್ಚೆ) ೧೧:೧೨, ೧೭ ನವೆಂಬರ್ ೨೦೧೮ (UTC)
  22. --Raveendrachar A D (ಚರ್ಚೆ) ೦೫:೩೯, ೧೮ ನವೆಂಬರ್ ೨೦೧೮ (UTC)

ಗುಣಮಟ್ಟ ಉತ್ತಮ ಪಡಿಸಿದ ಲೇಖನಗಳು

ಬದಲಾಯಿಸಿ

ಛಾಯಾಚಿತ್ರಗಳು

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. ಆಳ್ವಾಸ್ ನುಡಿಸಿರಿ ಜಾಲತಾಣ