ಆಳ್ವಾಸ್ ನುಡಿಸಿರಿ

ಸಾಹಿತ್ಯ ಹಬ್ಬ

ಆಳ್ವಾಸ್ ನುಡಿಸಿರಿಯನ್ನು ಡಾ.ಎಂ. ಮೋಹನ್ ಆಳ್ವ ಅವರು ಆರಂಭಿಸಿರುವ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಸಮ್ಮೇಳನ ಇದಾಗಿದೆ. ಇಂದಿನ ಜಾಗತಿಕ ವ್ಯಾಪಾರ ತತ್ತ್ವ ಮಂಡಿಸುವ ಆರ್ಥಿಕ ಸಂಸ್ಕೃತಿಗೆ ದೇಶಿಯ ಸಂಸ್ಕೃತಿಯ ಮುಖಾಮುಖಿ, ಏಕಭಾಷೆ, ಏಕ ಸಂಸ್ಕೃತಿಯ ದಾಳಿಯ ವಿರುದ್ಧ ಪ್ರಾದೇಶಿಕ ಭಾಷೆ ಮತ್ತು ಬಹುರೂಪಿ ಸಂಸ್ಕೃತಿಯ ಪ್ರತಿಪಾದನೆ, ಭವಿಷ್ಯದಲ್ಲಿ ಕನ್ನಡವನ್ನು ಕಟ್ಟುವ ಯುವ ಪ್ರಪಂಚಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಸಮ್ಮೇಳನಗಳಿಗೆ ಮಾದರಿಯಾಗಬೇಕೆಂಬುದೇ ಈ ಅಕ್ಷರ ಜಾತ್ರೆಯ ಹಂಬಲ. ಈ ಎಲ್ಲಾ ಉದ್ದೇಶಗಳನ್ನು ಇಟ್ಟುಕೊಂಡು ವರ್ಷಂಪ್ರತಿ ಸಾಕಷ್ಟು ಪೂರ್ವಸಿದ್ದತೆಗಳೊಂದಿಗೆ ಆಳ್ವಾಸ್ ನುಡಿಸಿರಿ ನಡೆಯುತ್ತದೆ.ಅದರ ಹೆಜ್ಜೆ ಗುರುತುಗಳನ್ನು ಇಲ್ಲಿ ಗಮನಿಸಬಹುದು.

"ಆಳ್ವಾಸ್ ನುಡಿಸಿರಿ"ಲಾಂಛನ
ಆಳ್ವಾಸ್ ನುಡಿಸಿರಿ ಸಭಾ ಕಾರ್ಯಕ್ರಮ

ಆಳ್ವಾಸ್ ನುಡಿಸಿರಿಗಳು ಬದಲಾಯಿಸಿ

  • ಆಳ್ವಾಸ್ ನುಡಿಸಿರಿ-2004-ಮೊದಲನೆ ನುಡಿಸಿರಿ

ದಿನಾಂಕ: ಡಿಸೆಂಬರ್ 17, 18 ಮತ್ತು 19, 2004 ಸ್ಥಳ  :ಕುವೆಂಪು ಸಭಾಂಗಣ, ರತ್ನಾಕರವರ್ಣಿ ವೇದಿಕೆ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ನುಡಿಸಿರಿ - 2005 - ಎರಡನೇ ನುಡಿಸಿರಿ

ದಿನಾಂಕ:ಅಕ್ಟೋಬರ್ 21, 22 ಮತ್ತು 23, 2005 ಸ್ಥಳ :ಕೆ.ವಿ. ಸುಬ್ಬಣ್ಣ ಸಭಾಂಗಣ, ರತ್ನಾಕರವರ್ಣಿ ವೇದಿಕೆ, ಸುಂದರಿ ಆನಂದ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ನುಡಿಸಿರಿ - 2006 - ಮೂರನೇ ನುಡಿಸಿರಿ

ದಿನಾಂಕ:ನವೆಂಬರ್ 24, 25 ಮತ್ತು 26, 2006 ಸ್ಥಳ  : ಶೇಣಿ ಗೋಪಾಲಕೃಷ್ಣ ಭಟ್ ಸಭಾಂಗಣ, ರತ್ನಾಕರವರ್ಣಿ ವೇದಿಕೆ, ಡಾ.ರಾಜ್‍ಕುಮಾರ್ ನಗರ, ಸುಂದರಿ ಆನಂದ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ನುಡಿಸಿರಿ - 2007 - ನಾಲ್ಕನೇ ನುಡಿಸಿರಿ

ದಿನಾಂಕ :ನವೆಂಬರ್ 30, ದಶಂಬರ 1 ಮತ್ತು 2, 2007 ಸ್ಥಳ  :ಪೂರ್ಣಚಂದ್ರ ತೇಜಸ್ವಿ ಸಭಾಂಗಣ, ರತ್ನಾಕರವರ್ಣಿ ವೇದಿಕೆ,ಮಾತೃಶ್ರೀ ಡಿ. ರತ್ನಮ್ಮ ನಗರ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ನುಡಿಸಿರಿ - 2008 - ಐದನೇ ನುಡಿಸಿರಿ

ದಿನಾಂಕ :ನವೆಂಬರ್ 28, 29, 30, 2008 ಸ್ಥಳ :ರತ್ನಾಕರವರ್ಣಿ ವೇದಿಕೆ, ವ್ಯಾಸರಾಯ ಬಲ್ಲಾಳ ಸಭಾಂಗಣ, ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ನುಡಿಸಿರಿ - 2009 - ಆರನೇ ನುಡಿಸಿರಿ

ದಿನಾಂಕ :ನವೆಂಬರ್ 6, 7, 8, 2009 ಸ್ಥಳ :ರತ್ನಾಕರವರ್ಣಿ ವೇದಿಕೆ, ಗಂಗೂಬಾಯಿ ಹಾನಗಲ್ ಸಭಾಂಗಣ, ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ನುಡಿಸಿರಿ - 2010 - ಏಳನೇ ನುಡಿಸಿರಿ

ದಿನಾಂಕ : ಅಕ್ಟೋಬರ್ 29, 30 ಮತ್ತು 31, 2010 ಸ್ಥಳ  : ರತ್ನಾಕರವರ್ಣಿ ವೇದಿಕೆ, ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ ಸಭಾಂಗಣ, ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ನುಡಿಸಿರಿ - 2011 - ಎಂಟನೇ ನುಡಿಸಿರಿ

ದಿನಾಂಕ : ನವೆಂಬರ್ 11, 12 ಮತ್ತು 13, 2011 ಸ್ಥಳ  : ರತ್ನಾಕರವರ್ಣಿ ವೇದಿಕೆ, ಪಂಡಿತ್ ಭೀಮ್‍ಸೇನ್ ಜೋಷಿ ಸಭಾಂಗಣ ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ನುಡಿಸಿರಿ - 2012 - ಒಂಬತ್ತನೇ ನುಡಿಸಿರಿ

ದಿನಾಂಕ : ನವೆಂಬರ್ 16, 17 ಮತ್ತು 18, 2012 ಸ್ಥಳ  : ರತ್ನಾಕರವರ್ಣಿ ವೇದಿಕೆ, ಡಾ. ವಿ.ಎಸ್. ಆಚಾರ್ಯ ಸಭಾಂಗಣ ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 - ಹತ್ತನೇ ನುಡಿಸಿರಿ

ದಿನಾಂಕ : ದಶಂಬರ 19, 20, 21 ಮತ್ತು 22, 2013 ಸ್ಥಳ  : ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ನುಡಿಸಿರಿ 2014 - ಹನ್ನೊಂದನೇ ನುಡಿಸಿರಿ

ದಿನಾಂಕ : ನವೆಂಬರ್ 14, 15 ಮತ್ತು 16, 2014 ಸ್ಥಳ  : ರತ್ನಾಕರವರ್ಣಿ ವೇದಿಕೆ, ಡಾ. ಯು.ಆರ್. ಅನಂತಮೂರ್ತಿ ಸಭಾಂಗಣ ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ನುಡಿಸಿರಿ 2015 - ಹನ್ನೆರಡನೇ ನುಡಿಸಿರಿ

ದಿನಾಂಕ : ನವೆಂಬರ್ 26, 27, 28 ಮತ್ತು 29, 2015 ಸ್ಥಳ  : ರತ್ನಾಕರವರ್ಣಿ ವೇದಿಕೆ, ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣ ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ

  • ಆಳ್ವಾಸ್ ನುಡಿಸಿರಿ 2016 - ಹದಿಮೂರನೇ ನುಡಿಸಿರಿ

ದಿನಾಂಕ : ನವೆಂಬರ್ 17, 18, 19 ಮತ್ತು 20 2016 ಸ್ಥಳ :ರತ್ನಾಕರವರ್ಣಿ ವೇದಿಕೆ, ಪುಂಡಲೀಕ ಹಾಲಂಬಿ ಸಭಾಂಗಣ ಶ್ರೀಮತಿ ಸುಂದರಿ ಆಳ್ವಾ ಆವರಣ, ವಿದ್ಯಾಗಿರಿ, ಮೂಡುಬಿದಿರೆ, ದ.ಕ [೧]

ಸಮ್ಮೇಳನಾಧ್ಯಕ್ಷರು ಬದಲಾಯಿಸಿ

  • ಮೊದಲನೇ ನುಡಿಸಿರಿ -ಆಳ್ವಾಸ್ ನುಡಿಸಿರಿ 2004

ಅಧ್ಯಕ್ಷರು:ಪ್ರೊ. ಬರಗೂರು ರಾಮಚಂದ್ರಪ್ಪ

  • ಎರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2005

ಅಧ್ಯಕ್ಷರು:ಡಾ. ಎಸ್.ಎಲ್ ಭೈರಪ್ಪ, ಕನ್ನಡದ ಮಹತ್ತ್ವದ ಕಾದಂಬರಿಕಾರರು

  • ಮೂರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2006

ಅಧ್ಯಕ್ಷರು:ಡಾ. ಚಂದ್ರಶೇಖರ ಕಂಬಾರ, ಹಿರಿಯ ಕವಿ, ನಾಟಕರಾರರು

  • ನಾಲ್ಕನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2007

ಅಧ್ಯಕ್ಷರು:ಪ್ರೊ. ಜಿ. ವೆಂಕಟಸುಬ್ಬಯ್ಯ, ಖ್ಯಾತ ನಿಘಂಟು ತಜ್ಞರು

  • ಐದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2008

ಅಧ್ಯಕ್ಷರು:ನಾಡೋಜ ಡಾ. ಚೆನ್ನವೀರ ಕಣವಿ, ಹಿರಿಯ ಕವಿಗಳು

  • ಆರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2009

ಅಧ್ಯಕ್ಷರು:ಡಾ. ಹಂಪ ನಾಗರಾಜಯ್ಯ, ಹಿರಿಯ ಸಂಶೋಧಕರು

  • ಏಳನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2010

ಅಧ್ಯಕ್ಷರು:ಶ್ರೀಮತಿ ವೈದೇಹಿ, ಹೆಸರಾಂತ ಸಾಹಿತಿಗಳು

  • ಎಂಟನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2011

ಅಧ್ಯಕ್ಷರು:ನಾಡೋಜ ಎಂ.ಎಂ. ಕಲಬುರ್ಗಿ, ಹಿರಿಯ ಸಂಶೋಧಕರು

  • ಒಂಬತ್ತನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2012

ಅಧ್ಯಕ್ಷರು:ಪದ್ಮಶ್ರೀ ನಾಡೋಜ ಪ್ರೋ. ಕೆ.ಎಸ್. ನಿಸಾರ್ ಅಹಮದ್

  • ಹತ್ತನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013

ಅಧ್ಯಕ್ಷರು:ಡಾ. ಬಿ.ಎ. ವಿವೇಕ ರೈ, ಜಾನಪದ ವಿದ್ವಾಂಸರು

  • ಹನ್ನೊಂದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2014

ಅಧ್ಯಕ್ಷರು:ನಾಡೋಜ ಡಾ. ಸಿದ್ಧಲಿಂಗಯ್ಯ, ಖ್ಯಾತ ಕವಿಗಳು

  • ಹನ್ನೆರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2015

ಅಧ್ಯಕ್ಷರು:ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ

  • ಹದಿನಾರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2016

ಅಧ್ಯಕ್ಷರು:ಡಾ. ಬಿ. ಎನ್. ಸುಮಿತ್ರ ಬಾಯಿ

ಸಮ್ಮೇಳನದ ಉದ್ಘಾಟಕರು ಬದಲಾಯಿಸಿ

  • ಮೊದಲನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2004

ಉದ್ಘಾಟಕರು:ಪ್ರೊ. ಚಂದ್ರಶೇಖರ ಪಾಟೀಲ,ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

  • ಎರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2005

ಉದ್ಘಾಟಕರು:ಡಾ. ಎಂ.ಎಂ. ಕಲ್ಬುರ್ಗಿ, ನಿವೃತ್ತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ

  • ಮೂರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2006

ಉದ್ಘಾಟಕರು:ಡಾ. ಸಿದ್ದಲಿಂಗಯ್ಯ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

  • ನಾಲ್ಕನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2007

ಉದ್ಘಾಟಕರು:ನಿ. ವ್ಯಾಸರಾಯ ಬಲ್ಲಾಳ ಹಿರಿಯ ಕಾದಂಬರಿಕಾರರು

  • ಐದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2008

ಉದ್ಘಾಟಕರು:ನಾಡೋಜ ಕೆ.ಎಸ್. ನಿಸಾರ್ ಅಹಮದ್ ಹಿರಿಯ ಸಾಹಿತಿಗಳು

  • ಆರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2009

ಉದ್ಘಾಟಕರು:ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಖ್ಯಾತ ಕವಿಗಳು

  • ಆರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2010

ಉದ್ಘಾಟಕರು:ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಖ್ಯಾತ ಕವಿಗಳು

  • ಎಂಟನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2011

ಉದ್ಘಾಟಕರು:ಡಾ. ಬರಗೂರು ರಾಮಚಂದ್ರಪ್ಪ, ಪ್ರಸಿದ್ಧ ಸಾಹಿತಿಗಳು

  • ಒಂಬತ್ತನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2012

ಉದ್ಘಾಟಕರು:ಡಾ. ಯು.ಆರ್. ಅನಂತಮೂರ್ತಿ, ಪ್ರಸಿದ್ಧ ಸಾಹಿತಿಗಳು, ಚಿಂತಕರು

  • ಹತ್ತನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013

ಉದ್ಘಾಟಕರು:ರಾಜರ್ಷಿ ಡಾ. ಡಿ. ವಿರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ

  • ಹನ್ನೊಂದನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013

ಉದ್ಘಾಟಕರು:ಡಾ. ನಾ. ಡಿ.ಸೋಜ, ಹಿರಿಯ ಸಾಹಿತಿಗಳು, ಚಿಂತಕರು

  • ಹನ್ನೆರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2015

ಉದ್ಘಾಟಕರು:ಡಾ. ವೀಣಾ ಶಾಂತೇಶ್ವರ,ಖ್ಯಾತ ಸಾಹಿತಿಗಳು

  • ಹದಿನಾರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2016

ಉದ್ಘಟಕರು: ಡಾ. ಜಯಂತ ಗೌರೀಶ ಕಾಯ್ಕಿಣಿ, ಖ್ಯಾತ ಸಾಹಿತಿಗಳು

ಸಮ್ಮೇಳನದ ಪರಿಕಲ್ಪನೆಗಳು ಬದಲಾಯಿಸಿ

ಪ್ರತಿವಷ‍ವೂ ಆಳ್ವಾಸ್ ನುಡಿಸಿರಿಯು ಒಂದು ಮುಖ್ಯಪರಿಕಲ್ಪನೆಯಡಿಯಲ್ಲಿ ನಡೆಯುತ್ತದೆ. ಕನ್ನಡ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಸಾಹಿತ್ಯಿಕ-ಸಾಂಸ್ಕೃತಿಕ ಸವಾಲುಗಳು, ಬೌದ್ಧಿಕ ಸ್ವಾತಂತ್ರ್ಯ, ಪ್ರಚಲಿತ ಪ್ರಶ್ನೆಗಳು, ಸಾಹಿತಿಯ ಜವಾಬ್ದಾರಿ,ಶಕ್ತಿ ಮತ್ತು ವ್ಯಾಪ್ತಿ, ಸಮನ್ವಯದೆಡೆಗೆ, ಜೀವನ ಮೌಲ್ಯಗಳು, ಸಂಘರ್ಷ ಮತ್ತು ಸಾಮರಸ್ಯ, ಜನಪರ ಚಳವಳಿಗಳು,ಹೊಸತನದ ಹುಡುಕಾಟ ವಿಷಯಗಳ ಮೇಲೆ ಸಮ್ಮೇಳನಗಳನ್ನು ನಡೆಸಲಾಗುತ್ತದೆ. ಸಮ್ಮೇಳನದಲ್ಲಿ ನಡೆಯುವ ವಿಚಾರ ಗೋಷ್ಠಿಗಳು, ಚರ್ಚೆಗಳು, ಸಂವಾದಗಳು ಮುಖ್ಯ ಪರಿಕಲ್ಪನೆಗೆ ಅನುಸಾರವಾಗಿಯೇ ನಡೆಯುತ್ತವೆ.

  • ಮೊದಲನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2004

ಪರಿಕಲ್ಪನೆ:ಕನ್ನಡ ಮನಸ್ಸು:ಸಾಹಿತ್ಯಿಕ-ಸಾಂಸ್ಕøತಿಕ ಸವಾಲುಗಳು

  • ಎರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ - 2005

ಪರಿಕಲ್ಪನೆ:ಕನ್ನಡ ಮನಸ್ಸು - ಬೌದ್ಧಿಕ ಸ್ವಾತಂತ್ರ

  • ಮೂರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2006

ಪರಿಕಲ್ಪನೆ: ಕನ್ನಡ ಮನಸ್ಸು - ಪ್ರಚಲಿತ ಪ್ರಶ್ನೆಗಳು

  • ನಾಲ್ಕನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2007

ಪರಿಕಲ್ಪನೆ: ಕನ್ನಡ ಮನಸ್ಸು - ಸಾಹಿತಿಯ ಜವಾಬ್ದಾರಿ

  • ಐದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2008

ಪರಿಕಲ್ಪನೆ: ಕನ್ನಡ ಮನಸ್ಸು - ಶಕ್ತಿ ಮತ್ತು ವ್ಯಾಪ್ತಿ

  • ಆರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2009

ಪರಿಕಲ್ಪನೆ: ಕನ್ನಡ ಮನಸ್ಸು - ಸಮನ್ವಯದೆಡೆಗೆ

  • ಏಳನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2010

ಪರಿಕಲ್ಪನೆ: ಕನ್ನಡ ಮನಸ್ಸು - ಜೀವನ ಮೌಲ್ಯಗಳು

  • ಎಂಟನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2011

ಪರಿಕಲ್ಪನೆ: ಕನ್ನಡ ಮನಸ್ಸು-ಸಂಘರ್ಷ ಮತ್ತು ಸಾಮರಸ್ಯ

  • ಒಂಬತ್ತನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2012

ಪರಿಕಲ್ಪನೆ: ಕನ್ನಡ ಮನಸ್ಸು-ಜನಪರ ಚಳವಳಿಗಳು

  • ಹತ್ತನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013

ಪರಿಕಲ್ಪನೆ:ಕನ್ನಡ ಮನಸ್ಸು : ಅಂದು-ಇಂದು-ಮುಂದು

  • ಹನ್ನೊಂದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2014

ಪರಿಕಲ್ಪನೆ:ಕರ್ನಾಟಕ : ವರ್ತಮಾನದ ತಲ್ಲಣಗಳು

  • ಹನ್ನೆರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2015

ಪರಿಕಲ್ಪನೆ: ಕರ್ನಾಟಕ : ಹೊಸತನದ ಹುಡುಕಾಟ

  • ಹದಿನಾರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2016[೨]

ಪರಿಕಲ್ಪನೆ: ಕರ್ನಾಟಕ

ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪುರಸ್ಕೃತರು ಬದಲಾಯಿಸಿ

ಸಾಹಿತ್ಯ, ಸಂಸ್ಕೃತಿ, ಕಲೆ, ಶಿಕ್ಷಣ, ಶಿಲ್ಪಕಲೆ, ಕೃಷಿ, ರಂಗಭೂಮಿ, ಜಾನಪದ, ಸಿನಿಮಾ, ಸಮಾಜಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆಯನ್ನು ನೀಡಿದ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ರೂ. ೨೫,೦೦೦ ನಗದು, ಸ್ಮರಣಿಕೆ, ಪ್ರಶಸ್ತಿಪತ್ರಗಳನ್ನು ಒಳಗೊಂಡಿರುತ್ತದೆ. ಸಮಾರೋಪ ಸಮಾರಂಭದಂದು ಪ್ರತಿಷ್ಠಿತ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಆಳ್ವಾಸ್ ನುಡಿಸಿರಿ ಪ್ರಶಸ್ತಿ – 2004 ಬದಲಾಯಿಸಿ

  1. ಡಾ. ಶ್ರೀನಿವಾಸ ಹಾವನೂರ
  2. ಪ್ರೊ|. ಅಮೃತಸೋಮೇಶ್ವರ
  3. ಶ್ರೀ ಚನ್ನಬಸವಣ್ಣ
  4. ಶ್ರೀ ಹರಿಕೃಷ್ಣ ಪುನರೂರು
  5. ಶ್ರೀಮತಿ ಬಿ.ಜಯಶ್ರೀ
  6. ಶ್ರೀ ಬಿ.ವಿ. ವೈಕುಂಠರಾಜು

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2005 ಬದಲಾಯಿಸಿ

  1. ಶ್ರೀ ಬನ್ನಂಜೆ ರಾಮಾಚಾರ್ಯ-ಪತ್ರಿಕೋದ್ಯಮ
  2. ಹಿರಣ್ಣಯ್ಯ-ರಂಗಭೂಮಿ
  3. ಡಾ. ಕಯ್ಯಾರ ಕಿಞ್ಞಣ್ಣ ರೈ - ಸಾಹಿತ್ಯ
  4. ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ -ಸಂಶೋಧನೆ
  5. ಸಂತ ಭದ್ರಗಿರಿ ಅಚ್ಯುತದಾಸ - ಕೀರ್ತನ ವಾಙ್ಮಯ
  6. ಮನೋಹರ ಗ್ರಂಥಮಾಲೆ - ಪುಸ್ತಕ ಪ್ರಕಾಶನ
  7. ಶ್ರೀ ಭಾರ್ಗವಿ ನಾರಾಯಣ - ರಂಗಭೂಮಿ
  8. ಶ್ರೀಮತಿ ಸಾರಾ ಅಬೂಬಕ್ಕರ್ - ಸಾಹಿತ್ಯ
  9. ಡಾ. ಕುಶಾಲಪ್ಪ ಗೌಡ - ಸಂಶೋಧನೆ
  10. ಶ್ರೀ ಪಳಕಳ ಸೀತಾರಾಮ ಭಟ್ಟ - ಮಕ್ಕಳ ಸಾಹಿತ್ಯ

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2006 ಬದಲಾಯಿಸಿ

  1. ಡಾ. ಪಾಟೀಲ ಪುಟ್ಟಪ್ಪ (ಸಾಹಿತ್ಯ)
  2. ಡಾ. ಎಂ. ಚಿದಾನಂದ ಮೂರ್ತಿ(ಸಾಹಿತ್ಯ)
  3. ಡಾ. ಹಂಪ ನಾಗರಾಜಯ್ಯ(ಸಾಹಿತ್ಯ)
  4. ನಾಡೋಜ ಗೀತಾ ನಾಗಭೂಷಣ (ಸಾಹಿತ್ಯ)
  5. ಶ್ರೀ ಮಲ್ಪೆ ರಾಮದಾಸ ಸಾಮಗ(ಯಕ್ಷಗಾನ)
  6. ಡಾ. ಏಣಗಿ ಬಾಳಪ್ಪ(ವೃತ್ತಿ ರಂಗಭೂಮಿ)
  7. ಶ್ರೀಮತಿ ಜಯಂತಿ
  8. ಡಾ.ನಾ ಡಿ'ಸೋಜ
  9. ಶ್ರೀ ಸಿ. ಅಶ್ವತ್ಥ್(ಸಂಗೀತ)
  10. ಶ್ರೀ ಇಬ್ರಾಹೀಮ ನ. ಸುತಾರ

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2007 ಬದಲಾಯಿಸಿ

  1. ಡಾ. ಮತ್ತೂರು ಕೃಷ್ಣಮೂರ್ತಿ (ಕನ್ನಡ ಸಂಸ್ಕøತಿ ಪ್ರಸರಣ)
  2. ಪ್ರೊ| ಅ.ರಾ. ಮಿತ್ರ - ಸಾಹಿತ್ಯ
  3. ಶ್ರೀ ಕೆ.ಎಸ್. ಅಶ್ವತ್ಥ್ - ಚಲನಚಿತ್ರ
  4. ಶ್ರೀ ಎಂ.ಬಿ. ಸಿಂಗ್ - ಪತ್ರಿಕೋದ್ಯಮ
  5. ಶ್ರೀ ಬಿ.ಎಂ. ಇದಿನಬ್ಬ-ಕನ್ನಡ ಚಳವಳಿ
  6. ಶ್ರೀ ಪಿ.ಎನ್. ಶಂಕರ್ - ವೈದ್ಯಕೀಯ ಸಾಹಿತ್ಯ
  7. ಶ್ರೀ ಆನಂದ ಗಾಣಿಗ - ರಂಗಭೂಮಿ ಸಂಘಟನೆ
  8. ಪ್ರೊ|. ಸುನೀತಾ ಶೆಟ್ಟಿ - ಹೊರ ನಾಡು ಕನ್ನಡ ಸಾಹಿತ್ಯ
  9. ಶ್ರೀ ಕರ್ನೂರು ಕೊರಗಪ್ಪ ರೈ - ಯಕ್ಷಗಾನ
  10. ಶ್ರೀಮತಿ ಪ್ರೇಮಾ ಭಟ್ - ಸಾಹಿತ್ಯ

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2008 ಬದಲಾಯಿಸಿ

  1. ನಾಡೋಜ ದಾರೋಜಿ ಈರಮ್ಮ
  2. ಶ್ರೀ ಗೊ.ರು. ಚನ್ನಬಸಪ್ಪ
  3. ಡಾ. ಸಾ.ಶಿ. ಮರುಳಯ್ಯ
  4. ಶ್ರೀ ಹೊಸ್ತೋಟ ಮಂಜುನಾಥ ಭಾಗವತ
  5. ಡಾ. ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ
  6. ಶ್ರೀ ಸದಾನಂದ ಸುವರ್ಣ
  7. ಶ್ರೀ ಎ. ಈಶ್ವರಯ್ಯ
  8. ಶ್ರೀ ವೈ.ಕೆ. ಮುದ್ದುಕೃಷ್ಣ
  9. ಶ್ರೀ ನಾಗತಿಹಳ್ಳಿ ಚಂದ್ರಶೇಖರ
  10. ಬಹ್ರೈನ್ ಕನ್ನಡ ಸಂಘ

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2009 ಬದಲಾಯಿಸಿ

  1. ಡಾ. ಸರೋಜಿನಿ ಮಹಿಷಿ
  2. ಶ್ರೀ ಪ್ರಸನ್ನ
  3. ಡಾ.ಸಿ.ಆರ್. ಚಂದ್ರಶೇಖರ್
  4. ಶ್ರೀ ಕೆ. ಗೋವಿಂದ ಭಟ್
  5. ಪ್ರೋ. ಕೆ.ಪಿ. ರಾವ್
  6. ಡಾ. ಸುಧಾಮೂರ್ತಿ
  7. ಡಾ. ಬಿ.ಎ. ಸನದಿ
  8. ಡಾ. ಜಯಮಾಲ
  9. ಪ್ರೋ ಎಂ. ರಾಮಚಂದ್ರ
  10. ನಾಡೋಜ ಸುಕ್ರಿ ಬೊಮ್ಮಗೌಡ

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2010 ಬದಲಾಯಿಸಿ

  1. ಡಾ. ಜಿ.ಎಸ್. ಅಮೂರ
  2. ಡಾ. ಎಂ. ವೀರಪ್ಪ ಮೊಯಿಲಿ
  3. ಡಾ. ಎಂ.ಎಂ. ಕಲಬುರ್ಗಿ
  4. ಶ್ರೀ ಸಂತೋಷ ಕುಮಾರ್ ಗುಲ್ವಾಡಿ
  5. ಡಾ. ಶಿವಮೊಗ್ಗ ಸುಬ್ಬಣ್ಣ
  6. ಬಲಿಪ ನಾರಾಯಣ ಭಾಗವತ
  7. ಡಾ. ಎಂ. ಲೀಲಾವತಿ
  8. ಪ್ರೋ. ಬಿ. ಜಯಪ್ರಕಾಶ ಗೌಡ
  9. ಡಾ. ಬ್ರ.ಕು. ಬಸವ ರಾಜ ರಾಜಋಷಿ
  10. ಡಾ. ಕೆ.ಪಿ. ಪುತ್ತೂರಾಯ

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2011 ಬದಲಾಯಿಸಿ

  1. ಡಾ| ಶ್ರೀನಾಥ್
  2. ಡಾ| ಬಿ.ಟಿ ಲಲಿತಾ ನಾಯಕ್
  3. ಡಾ| ಸಿ.ಎನ್. ರಾಮಚಂದ್ರನ್
  4. ಪ್ರೊ| ಕೆ.ಎಸ್. ನಿಸಾರ್ ಅಹಮದ್
  5. ಚಂದ್ರಶೇಖರ ಪಾಟೀಲ
  6. ಡಾ. ಎಂ.ವಿ. ಕಾಮತ್
  7. ಚಿದಂಬರ ರಾವ್ ಜಂಬೆ
  8. ಶ್ರೀಮತಿ ಬಿ.ಕೆ. ಸುಮಿತ್ರಾ
  9. ಪಾಂಡವಪುರ ಅಂಕೇಗೌಡರು
  10. ಮಾಚಾರ್ ಗೋಪಾಲ್ ನಾಯ್ಕ

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2012 ಬದಲಾಯಿಸಿ

  1. ಡಾ. ಅಲೋಶಿಯಸ್ ಪಾವ್ಲ್ ಡಿ'ಸೋಜ - ಶಿಕ್ಷಣ
  2. ಶ್ರೀ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೆಹಳ್ಳಿ - ಕನ್ನಡ ಸಾಂಸ್ಕøತಿಕ ಸೇವೆ
  3. ಡಾ. ಸಿ.ಪಿ. ಕೃಷ್ಣಕುಮಾರ್ - ಸಾಹಿತ್ಯ
  4. ಶ್ರೀ ಗಿರೀಶ್ ಕಾಸರವಳ್ಳಿ- ಚಲನಚಿತ್ರ
  5. ಡಾ. ಸಿದ್ಧಲಿಂಗಯ್ಯ - ಸಾಹಿತ್ಯ
  6. ಶ್ರೀಮತಿ ವೈಜಯಂತಿ ಕಾಶಿ - ನೃತ್ಯ ಮತ್ತು ಕಿರುತೆರೆ
  7. ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ - ಯಕ್ಷಗಾನ
  8. ಡಾ ವಿಷ್ಣು ನಾಯ್ಕ - ಸಾಹಿತ್ಯ
  9. ಶ್ರೀಮತಿ ಸುಭದ್ರಮ್ಮ ಮನ್ಸೂರು - ರಂಗಭೂಮಿ
  10. ಲೋಕ ಶಿಕ್ಷಣ ಟ್ರಸ್ಟ್, ಬೆಂಗಳೂರು - ಪ್ರಕಾಶನ

ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಪ್ರಶಸ್ತಿ - 2013 ಬದಲಾಯಿಸಿ

  1. ಡಾ. ಎಚ್.ಎಸ್. ವೆಂಕಟೇಶಮೂರ್ತಿ
  2. ಡಾ. ಡಿ.ಸಿ. ಚೌಟ
  3. ಶ್ರೀ ಹಿರೇಮಗಳೂರು ಕಣ್ಣನ್
  4. ಶ್ರೀ ಮೂಡ್ನಾಕೂಡು ಚಿನ್ನಸ್ವಾಮಿ
  5. ಶ್ರೀ ಟಿ.ಎನ್. ಸೀತಾರಾಂ
  6. ಶ್ರೀ ಫಕೀರ್ ಮೊಹಮ್ಮದ್ ಕಟ್ಪಾಡಿ
  7. ಡಾ. ಬಿ.ಎಮ್. ಹೆಗ್ಡೆ
  8. ಶ್ರೀ ಜಯಂತ ಕಾಯ್ಕಿಣಿ
  9. ಶ್ರೀಮತಿ ಉಮಾ ಕುಲಕರ್ಣಿ
  10. ಡಾ. ಕಮಲಾ ಹಂಪನಾ
  11. ಡಾ. ಪಿ. ದಯಾನಂದ ಪೈ
  12. ಡಾ. ನಾ. ಮೊಗಸಾಲೆ
  13. ನಾಡೋಜ ಜಿ. ಶಂಕರ್
  14. ಶ್ರೀ ಕುಂಬ್ಳೆ ಸುಂದರ ರಾವ್
  15. ಬಾಸೆಲ್ ಮಿಷನ್ ಸಂಘಟನೆ ಮಂಗಳೂರು
  16. ಶಿವಮೊಗ್ಗ ಕರ್ನಾಟಕ ಸಂಘ

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2014 ಬದಲಾಯಿಸಿ

  1. ಡಾ. ಸಂಗಮೇಶ ಸವದತ್ತಿಮಠ
  2. ಪ್ರೊ. ವಸಂತ ಕುಷ್ಟಗಿ
  3. ಪ್ರೊ. ಎಚ್.ಎಸ್. ಶಿವಪ್ರಕಾಶ್
  4. ಪ್ರೊ. ಷ. ಶೆಟ್ಟರ್
  5. ಡಾ. ಮಾಲತಿ ಪಟ್ಟಣಶೆಟ್ಟಿ
  6. ಶ್ರೀ ಟಿ.ಎಸ್. ನಾಗಾಭರಣ
  7. ಪ್ರೊ. ಹೆರಂಜೆ ಕೃಷ್ಣ ಭಟ್ಟ
  8. ಶ್ರೀ ಮಂಟಪ ಪ್ರಭಾಕರ ಉಪಾಧ್ಯ
  9. ಡಾ. ವಸುಂಧರಾ ದೊರೆಸ್ವಾಮಿ
  10. ಶ್ರೀ ಅಶ್ವತ್ಧಪುರ ಬಾಬುರಾಯ ಆಚಾರ್ಯ

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2015 ಬದಲಾಯಿಸಿ

  1. ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ
  2. ಡಾ. ಸುಮತೀಂದ್ರ ನಾಡಿಗ
  3. ಶ್ರೀ ಎಸ್.ವಿ. ರಾಜೇಂದ್ರ ಸಿಂಗ್ ಬಾಬು
  4. ವಿದ್ವಾನ್ ಶ್ರೀ ಆರ್.ಕೆ. ಪದ್ಮನಾಭ
  5. ಡಾ. ಬಿ.ಎನ್. ಸುಮಿತ್ರಾ ಬಾಯಿ
  6. ಶ್ರೀ ಈಶ್ವರ ದೈತೋಟ
  7. ಶ್ರೀಮತಿ ಲೀಲಾವತಿ ಬೈಪಡಿತ್ತಾಯ
  8. ಶ್ರೀ ವರ್ತೂರು ನಾರಾಯಣ ರೆಡ್ಡಿ
  9. ಶ್ರೀ ಶಿಲ್ಪಿ ಹೊನ್ನಪ್ಪಾಚಾರ್
  10. ಶ್ರೀ ಸೈಯದ್ ಸಲ್ಲಾವುದ್ದೀನ್ ಪಾಷಾ

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2016 ಬದಲಾಯಿಸಿ

  1. ಡಾ. ಗಿರಡ್ಡಿ ಗೋವಿಂದರಾಜು - ಸಾಹಿತ್ಯ
  2. ಶ್ರೀ ಸುಬ್ರಾಯ ಚೋಕಾಡಿ -ಸಾಹಿತ್ಯ
  3. ಡಾ ಚೆನ್ನಣ್ಣ ವಾಲೀಕಾರ - ಸಾಹಿತ್ಯ
  4. ಡಾ ಕೆ. ಆರ್. ಸಂಧ್ಯಾ ರೆಡ್ಡಿ - ಸಂಶೋಧನೆ
  5. ಶ್ರೀ ಜಿ. ಎನ್. ರಂಗನಾಥ ರಾವ್ - ಮಾಧ್ಯಮ
  6. ಶ್ರೀ ಕೆ.ವಿ. ಅಕ್ಷರ - ಸಿನಿಮಾ
  7. ಶ್ರೀ ಶ್ರೀನಿವಾಸ ಜಿ. ಕಪ್ಪಣ‍್ಣ -ಸಂಘಟನೆ
  8. ಶ್ರೀ ಶೀನಪ್ಪ ರೈ ಸಂಪಾಜೆ - ಯಕ್ಷಗಾನ
  9. ಶ್ರೀ ಜಬ್ಬಾರ್ ಸಮೊ - ಯಕ್ಷಗಾನ
  10. ಶ್ರೀಮತಿ ಎಚ್.ಆರ್. ಲೀಲಾವತಿ - ಸುಗಮ ಸಂಗೀತ
  11. ಡಾ. ಚಂದ್ರಶೇಖರ ಚೌಟ - ಕೃಷಿ
  12. ಡಾ. ಜಿ. ಜ್ಞಾನಾನಂದ - ಶಿಲ್ಪಕಲೆ

ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2018 ಬದಲಾಯಿಸಿ

  1. ಡಾ.ಜಿ.ಡಿ.ಜೋಶಿ ಮುಂಬೈ(ಸಾಹಿತ್ಯ, ಶಿಕ್ಷಣ)
  2. ಡಾ.ಎ.ವಿ.ನರಸಿಂಹಮೂರ್ತಿ ಮೈಸೂರು(ಇತಿಹಾಸ ತಜ್ಞ)
  3. ಡಾ.ಭಾರತಿ ವಿಷ್ಣುವರ್ಧನ್ ಬೆಂಗಳೂರು(ಸಿನೆಮಾ)
  4. ಡಾ.ಅರುಂಧತಿ ನಾಗ್ (ರಂಗಭೂಮಿ)
  5. ಎಲ್.ಬಂದೇನವಾಝ್ ಖಲೀಪ್ ಆಲ್ದಾಳ ಕಲಬುರಗಿ (ರಂಗ ನಿರ್ದೇಶನ)
  6. ಡಾ.ಕೆ.ರಮಾನಂದ ಬನಾರಿ ಕಾಸರಗೋಡು(ಸಾಹಿತ್ಯ)
  7. ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ(ಸಾಹಿತ್ಯ, ವಿಮರ್ಶೆ)
  8. ಪ್ರೊ.ಎ.ವಿ.ನಾವಡ ಮಂಗಳೂರು(ಸಾಹಿತ್ಯ)
  9. ಫಾ.ಪ್ರಶಾಂತ್ ಮಾಡ್ತ(ಸಾಹಿತ್ಯ ಸೇವೆ)
  10. ಹೊ.ನಾ.ರಾಘವೇಂದ್ರ (ಸುಗಮ ಸಂಗೀತ)
  11. ಅರುವ ಕೊರಗಪ್ಪ ಶೆಟ್ಟಿ(ಯಕ್ಷಗಾನ)
  12. ಡಾ.ಮೈಸೂರು ನಟರಾಜ, ವಾಷಿಂಗ್‌ಟನ್(ಸಾಹಿತ್ಯ ಸೇವೆ)

ಸಮಾರೋಪ ಸಮಾರಂಭ ಬದಲಾಯಿಸಿ

  • ಆಳ್ವಾಸ್ ನುಡಿಸಿರಿ 2004

ಸಮಾರೋಪ ಭಾಷಣ:ಪ್ರೊ. ಹಂಪ ನಾಗರಾಜಯ್ಯ

  • ಆಳ್ವಾಸ್ ನುಡಿಸಿರಿ 2005

ಸಮಾರೋಪ ಭಾಷಣ:ಡಾ. ಪಾಟೀಲ ಪುಟ್ಟಪ್ಪ,ಹಿರಿಯ ಪತ್ರಕರ್ತರು ಮತ್ತು ಸಾಹಿತಿಗಳು

  • ಆಳ್ವಾಸ್ ನುಡಿಸಿರಿ 2006

ಸಮಾರೋಪ ಭಾಷಣ: ಶ್ರೀ ಎಂ.ಪಿ.ಪ್ರಕಾಶ ಮಾಜಿ ಉಪಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ

  • ಆಳ್ವಾಸ್ ನುಡಿಸಿರಿ 2007

ಸಮಾರೋಪ ಭಾಷಣ:ಶ್ರೀಎಂ.ವೀರಪ್ಪ ಮೊಯಿಲಿ,ಮಾಜಿ ಕೇಂದ್ರ ಸಚಿವರು

  • ಆಳ್ವಾಸ್ ನುಡಿಸಿರಿ 2008

ಸಮಾರೋಪ ಭಾಷಣ :ಶ್ರೀ ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷರು , ಕನ್ನಡ ಅಭಿವೃದ್ಧಿ ಪ್ರಾಧಿಕಾರ

  • ಆಳ್ವಾಸ್ ನುಡಿಸಿರಿ 2009

ಸಮಾರೋಪ ಭಾಷಣ: ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಎಡೆಯೂರು ಶ್ರೀ ಜಗದ್ಗುರು ತೋಂಟ ದಾರ್ಯ ಸಂಸ್ಥಾನ ಮಠ, ಗದಗ

  • ಆಳ್ವಾಸ್ ನುಡಿಸಿರಿ 2011

ಸಮಾರೋಪ ಭಾಷಣ: ಡಾ. ಚಂದ್ರಶೇಖರ ಕಂಬಾರ,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

  • ಆಳ್ವಾಸ್ ನುಡಿಸಿರಿ 2012

ಸಮಾರೋಪ ಭಾಷಣ: ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಹಿರಿಯ ಸಾಹಿತಿಗಳು

  • ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013

ಸಮಾರೋಪ ಭಾಷಣ: ಡಾ. ಎಂ. ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವರು

ಕವಿಸಮಯ, ಕವಿನಮನದಲ್ಲಿ ಭಾಗವಹಿಸಿದವರು ಬದಲಾಯಿಸಿ

  1. ಡಾ. ಯು. ಮಹೇಶ್ವರಿ
  2. ಪ್ರೊ. ದೊಡ್ಡರಂಗೇಗೌಡ
  3. ಶ್ರೀಮತಿ ವೈದೇಹಿ
  4. ಶ್ರೀ ಬಿ.ಆರ್. ಲಕ್ಷಣರಾವ್
  5. ಶ್ರೀ ಸುಬ್ರಾಯ ಚೊಕ್ಕಾಡಿ
  6. ಶ್ರೀ ಎಚ್. ಡುಂಡಿರಾಜ್
  7. ಶ್ರೀಮತಿ ಎಂ.ಆರ್. ಕಮಲ
  8. ಶ್ರೀ ಪ್ರಹ್ಲಾದ ಅಗಸನಕಟ್ಟೆ
  9. ಡಾ. ಎಚ್.ಎಸ್. ವೆಂಕಟೇಶಮೂರ್ತಿ
  10. ಡಾ. ನಾ. ಮೊಗಸಾಲೆ
  11. ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
  12. ಶ್ರೀಮತಿ ಸವಿತಾ ನಾಗಭೂಷಣ
  13. ಶ್ರೀ ಜಯಂತ ಕಾಯ್ಕಿಣಿ
  14. ಶ್ರೀಮತಿ ಶಶಿಕಲಾ ವೀರಯ್ಯ ಸ್ವಾಮಿ
  15. ಶ್ರೀ ಚಿದಂಬರ ಬೈಕಂಪಾಡಿ
  16. ಶ್ರೀ ಸ. ಮಂಜುನಾಥ
  17. ಶ್ರೀಮತಿ ಚ. ಸರ್ವಮಂಗಳಾ
  18. ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ
  19. ಶ್ರೀಮತಿ ತುಳಸಿ ವೇಣುಗೋಪಾಲ್
  20. ಶ್ರೀಮತಿ ಹಾ.ಮ. ಕನಕ
  21. ಶ್ರೀಮತಿ ಲಲಿತಾ ಸಿದ್ಧಬಸವಯ್ಯ
  22. ಶ್ರೀಮತಿ ರಜಿಯಾ ಡಿ.ಬಿ.
  23. ಡಾ. ರಾಧಾಕೃಷ್ಣ ಬೆಳ್ಳೂರು
  24. ಡಾ. ನಾ. ದಾಮೋದರ ಶೆಟ್ಟಿ
  25. ಪ್ರೊ. ಮಾಧವಿ ಭಂಡಾರಿ
  26. ಆನಂದ ಝಂಜರವಾಡ
  27. ಡಾ. ಬಿ.ಎ. ಸನದಿ
  28. ಡಾ. ಎಚ್.ಎಲ್. ಪುಷ್ಪ
  29. ಶ್ರೀಕೃಷ್ಣಯ್ಯ ಅನಂತಪುರ
  30. ಶ್ರೀ ಚಿದಾನಂದ ಸಾಲಿ
  31. ಶ್ರೀ ಸುಬ್ಬು ಹೊಲೆಯಾರ್
  32. ಶ್ರೀಮತಿ ಸುಕನ್ಯಾ ಮಾರುತಿ
  33. ಶ್ರೀ ಹರೀಶ್ ಕೇರ
  34. ಶ್ರೀ ಜಿ.ಕೆ. ರವೀಂದ್ರಕುಮಾರ್
  35. ಶ್ರೀ ರಂಝಾನ್ ದರ್ಗಾ
  36. ಶ್ರೀಮತಿ ಮಮತಾ ಜಿ. ಸಾಗರ್
  37. ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ
  38. ಶ್ರೀ ಅಬ್ದುಲ್ ರಶೀದ್
  39. ಶ್ರೀ ವಾಸುದೇವ ನಾಡಿಗ್
  40. ಶ್ರೀಮತಿ ಧರಣೀದೇವಿ ಮಾಲಗತ್ತಿ
  41. ಶ್ರೀ ಹೇಮಾ ಪಟ್ಟಣಶೆಟ್ಟಿ
  42. ಶ್ರೀ ಜಯರಾಮ ಕಾರಂತ
  43. ಶ್ರೀಮತಿ ರೂಪಾ ಹಾಸನ
  44. ಡಾ. ವಸಂತಕುಮಾರ ಪೆರ್ಲ
  45. ಶ್ರೀ ಎಲ್.ಎನ್. ಮುಕುಂದರಾಜ್
  46. ಶ್ರೀ ವಿ.ಗ. ನಾಯಕ
  47. ಡಾ. ಕೆ. ಶರೀಫಾ
  48. ಶ್ರೀ ಸತ್ಯಾನಂದ ಪಾತ್ರೋಟ
  49. ಶ್ರೀಮತಿ ದು. ಸರಸ್ವತಿ
  50. ಶ್ರೀ ಶ್ರೀಮತಿ ತಾರಿಣಿ ಶುಭದಾಯಿನಿ
  51. ಶ್ರೀಮತಿ ಲಲಿತಾ ಸಿದ್ಧಬಸವಯ್ಯ
  52. ಶ್ರೀಮತಿ ವೀಣಾ ಬನ್ನಂಜೆ
  53. ಶ್ರೀ ರಾಮಸ್ವಾಮಿ ಡಿ.ಎಸ್.
  54. ಡಾ. ಎಲ್.ಸಿ. ಸುಮಿತ್ರಾ
  55. ಶ್ರೀ ಹೊರೆಯಾಲ ದೊರೆಸ್ವಾಮಿ
  56. ಶ್ರೀ ಸತೀಶ್ ಕುಲಕರ್ಣಿ
  57. ಶ್ರೀ ಆರಿಫ್ ರಾಜ
  58. ಶ್ರೀ ಸರಜೂ ಕಾಟ್ಕರ್
  59. ಶ್ರೀ ಲೋಕೇಶ್ ಅಗಸನಕಟ್ಟೆ
  60. ಶ್ರೀಮತಿ ಜ್ಯೋತಿ ಗುರುಪ್ರಸಾದ್
  61. ಶ್ರೀಮತಿ ಅರುಂಧತಿ ರಮೇಶ್
  62. ಎ.ಎಸ್ ಮಕಾನ್ದಾರ್
  63. ಲಕ್ಷ್ಮೀಪತಿ ಕೋಲಾರ
  64. ಎಲ್.ಹನುಮಂತಯ್ಯ
  65. ಡಾ. ಕವಿತಾ ರೈ
  66. ಅಲ್ಲಮ ಪ್ರಭು, ಬೆಟ್ಟದೂರು
  67. ಆರತಿ ಎಚ್.ಎನ್.
  68. ಡಾ.ರಮಾನಂದ ಬನಾರಿ
  69. ಡಾ. ರಾಮಚಂದ್ರ ದೇವ
  70. ಕೆ.ಎಸ್. ನಿಸಾರ್ ಅಹಮ್ಮದ್
  71. ಜಿನದತ್ತ ದೇಸಾಯಿ
  72. ವಿನಯಾ ವಕ್ಕುಂದ
  73. ಕೆ.ಪಿ. ಮೃತ್ಯುಂಜಯ
  74. ನಾಗೇಶ್ ಜೆ. ನಾಯಕ್
  75. ಬಸು ಬೇವಿನಗಿಡದ
  76. ಬಾಲಸುಬ್ರಹ್ಮಣ್ಯ ಕಂಜರ್ಪಣೆ
  77. ಸಂಧ್ಯಾದೇವಿ ಪುತ್ತೂರು
  78. ಡಾ. ವಿಷ್ಣು ನಾಯ್ಕ
  79. ಡಾ. ಸಯ್ಯದ್ ಜಮೀದುಲ್ಲಾ ಷರೀಫ್
  80. ಲಕ್ಕೂರು ಸಿ. ಆನಂದ
  81. ಡಾ. ಸಿದ್ಧಲಿಂಗಯ್ಯ
  82. ಡಾ. ಬಿ.ಟಿ. ಲಲಿತಾ ನಾಯಕ್
  83. ಸುಬ್ಬು ಹೊಲೆಯಾರ್
  84. ರಘುನಾಥ ಚ.ಹ.
  85. ಡಾ.ವಿಕ್ರಮ ವಿಸಾಜಿ
  86. ಎಚ್. ಗೋವಿಂದಯ್ಯ
  87. ರವಿಶಂಕರ ಒಡ್ಡಂಬೆಟ್ಟು
  88. ಪ್ರೊ.ಎಚ್.ಎಸ್. ಶಿವಪ್ರಕಾಶ್
  89. ಡಾ. ಚಿಂತಾಮಣಿ ಕೊಡ್ಲಕೆರೆ
  90. ವಿಜಯಲಕ್ಷ್ಮೀ ಶ್ಯಾನುಭಾಗ್
  91. ಡಾ. ಚಿಂತಾಮಣಿ ಕೊಡ್ಲಕೆರೆ
  92. ಸುಕನ್ಯಾ ಕಳಸ
  93. ಟಿ. ಯಲ್ಲಪ್ಪ
  94. ಡಾ. ವಿಜಯಶ್ರೀ ಸಬರದ
  95. ಡಾ. ಕಾತ್ಯಾಯಿನಿ ಕುಂಜಿಬೆಟ್ಟು
  96. ಅರುಂಧತಿ ರಮೇಶ್
  97. ಶ್ರೀನಿವಾಸ ಜೋಗಟ್ಟೆ

ಮಾತಿನ ಮಂಟಪ'ದಲ್ಲಿ ಪಾಲ್ಗೊಂಡವರು ಬದಲಾಯಿಸಿ

  1. ಶ್ರೀ ಮೈಸೂರು ಆನಂದ್
  2. ಶ್ರೀ ರಿಚರ್ಡ್ ಲೂಯಿಸ್
  3. ಶ್ರೀ ವೈ.ವಿ.ಗುಂಡೂರಾವ್
  4. ಶ್ರೀ ಕೆ.ಪಿ. ಪುತ್ತೂರಾಯ
  5. ಶ್ರೀ ಡುಂಡಿರಾಜ್
  6. ಶ್ರೀಮತಿ ಭುವನೇಶ್ವರಿ ಹೆಗಡೆ
  7. ಪ್ರೊ| ಕೃಷ್ಣೇಗೌಡ
  8. ಪ್ರೊ|. ಅ.ರಾ. ಮಿತ್ರ
  9. ಶ್ರೀಮತಿ ಸುಧಾ ಬರಗೂರು
  10. ಡಾ. ಕೃಷ್ಣೇಗೌಡ
  11. ಶ್ರೀ ಕೆ. ಕೊಟ್ರೇಶಿ
  12. ಶ್ರೀ ಬಸವರಾಜ ಮಾಮನಿ.
  13. ಶ್ರೀ ಗಂಗಾವತಿ ನರಸಿಂಹ ಜೋಶಿ
  14. ಶ್ರೀ ಎಂ.ಎಸ್. ಗಿರಿಧರ್
  15. ಶ್ರೀ ಎಂ.ಎಸ್. ನರಸಿಂಹ ಮೂರ್ತಿ
  16. ಶ್ರೀಮತಿ ಇಂದುಮತಿ ಸಾಲಿಮಠ
  17. ಶ್ರೀ ಪ್ರಾಣೇಶ್
  18. ಬಿ.ಎಸ್. ಕೇಶವ ರಾವ್
  19. ಶ್ರೀ ಮಿಮಿಕ್ರಿ ದಯಾನಂದ
  20. ಶ್ರೀ ರವಿ ಬೆಳಗೆರೆ
  21. ಶ್ರೀ ಹಿರೇಮಗಳೂರು ಕಣ್ಣನ್
  22. ಶ್ರೀ ವೈ.ವಿ. ಗುಂಡೂರಾವ್
  23. ಚಟ್ನಳ್ಳಿ ಮಹೇಶ್

ಹಿರಿಯ ಸಾಹಿತಿಗಳ `ನೆನಪು' ಮಾಡಿಕೊಟ್ಟವರು ಬದಲಾಯಿಸಿ

  1. ಡಾ.ರಾಜ್‍ಕುಮಾರ್ ಸಂಸ್ಮರಣೆ - ಶ್ರೀ ಬಿ. ಗಣಪತಿ
  2. ಡಾ. ಶೇಣಿ ಗೋಪಾಲಕೃಷ್ಣ ಭಟ್ ಸಂಸ್ಮರಣೆ - ಶ್ರೀ ಕುಂಬ್ಳೆ ಸುಂದರ ರಾವ್
  3. ಶ್ರೀ ಎಸ್.ಕೆ. ಕರೀಂಖಾನ್ ಸಂಸ್ಮರಣೆ - ಡಾ. ಹಿ.ಚಿ. ಬೋರಲಿಂಗಯ್ಯ
  4. ತೇಜಸ್ವಿ ನೆನಪು - ಡಾ. ನರೇಂದ್ರ ರೈ ದೇರ್ಲ
  5. ಪ್ರೊ. ಎಸ್ವಿಪಿ ನೆನಪು - ಪ್ರೊ. ಎಂ. ರಾಮಚಂದ್ರ
  6. ಪಿ.ಲಂಕೇಶ್ ನೆನಪು - ಡಾ. ನಟರಾಜ ಹುಳಿಯಾರ್
  7. ಅ.ನ.ಕೃ. ನೆನಪು - ಪ್ರೊ|. ಜಿ. ಅಶ್ವತ್ಥ ನಾರಾಯಣ
  8. ಜಿ.ಪಿ.ರಾಜರತ್ನಂ ನೆನಪು - ಪ್ರೊ. ಎಂ. ರಾಮಚಂದ್ರ
  9. ದಿನಕರ ದೇಸಾಯಿ ನೆನಪು - ಡಾ. ವಿಷ್ಣು ನಾಯ್ಕ
  10. ಗಂಗೂಬಾಯಿ ಹಾನಗಲ್ ನೆನಪು - ಎ. ಈಶ್ವರಯ್ಯ
  11. ಕೆರೆಮನೆ ಶಂಭು ಹೆಗಡೆ ನೆನಪು - ವಿದ್ವಾನ್ ಮೇಲುಕೋಟೆ ಉಮಾಕಾಂತ ಭಟ್ಟ
  12. ಇದಿನಬ್ಬ ನೆನಪು - ಡಾ. ನಾ. ಮೊಗಸಾಲೆ
  13. ಕಿ.ರಂ. ನಾಗರಾಜ ನೆನಪು - ಡಾ. ಎಸ್.ಜಿ. ಸಿದ್ಧರಾಮಯ್ಯ
  14. ಸಿ. ಅಶ್ವತ್ಥ್ ನೆನಪು - ಎಂ.ಎನ್. ವ್ಯಾಸರಾವ್
  15. ವಿಷ್ಣುವರ್ಧನ್ ನೆನಪು - ಎಂ. ನರಸಿಂಹ ಮೂರ್ತಿ
  16. ಪಂಡಿತ ಭೀಮಸೇನ ಜೋಷಿ ನೆನಪು -ಶಿರೀಷ ಜೋಷಿ
  17. ಕೆ.ಕೆ. ಹೆಬ್ಬಾರ್ ನೆನಪು- ಮರಿಶಾಮಾಚಾರ್
  18. ಡಾ. ವೆಂಕಟರಾಜ ಪುಣಿಂಚಿತ್ತಾಯ ನೆನಪು - ಡಾ. ಪಾದೇಕಲ್ಲು ವಿಷ್ಣು ಭಟ್ಟ
  19. ಡಾ.ವಿ.ಎಸ್. ಆಚಾರ್ಯ ನೆನಪು - ಡಾ. ಎಂ. ಮೋಹನ್ ಆಳ್ವ
  20. ಏಣಗಿ ನಟರಾಜ ನೆನಪು - ಬಿ. ಸುರೇಶ್, ಬೆಂಗಳೂರು
  21. ಸರಸ್ವತಿಬಾಯಿ ರಾಜವಾಡೆ - ಬಿ.ಎನ್.ಸುಮಿತ್ರಾಬಾಯಿ
  22. ಪೇಜಾವರ ಸದಾಶಿವ ರಾವ್ - ಡಾ. ಎಸ್.ಆರ್. ವಿಜಯಶಂಕರ್
  23. ಮಹಾಕವಿ ರತ್ನಾಕರವರ್ಣಿ - ಮುನಿರಾಜ ರೆಂಜಾಳ
  24. ಎಸ್.ವಿ.ಪರಮೇಶ್ವರ ಭಟ್ಟ - ಮುರಳೀಧರ ಉಪಾಧ್ಯ ಹಿರಿಯಡ್ಕ
  25. ರಾಷ್ಟ್ರಕವಿ ನಾಡೋಜ ಡಾ. ಜಿ.ಎಸ್.ಶಿವರುದ್ರಪ್ಪ - ಡಾ. ಟಿ.ಪಿ. ಅಶೋಕ್
  26. ಡಾ. ಯು.ಆರ್.ಅನಂತಮೂರ್ತಿ - ಎನ್. ಮನು ಚಕ್ರವರ್ತಿ
  27. ಕೆ.ಎಸ್. ನರಸಿಂಹಸ್ವಾಮಿ ನೆನಪು - ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಂ
  28. ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ನೆನಪು - ಪ್ರೊ. ಎಂ. ರಾಮಚಂದ್ರ
  29. ನಾಡೋಜ ಡಾ. ಎಂ.ಎಂ. ಕಲಬುರ್ಗಿ ನೆನಪು - ಪದ್ಮರಾಜ ದಂಡಾವತಿ

ಕಥಾಸಮಯದಲ್ಲಿ ಭಾಗವಹಿಸಿದವರು ಬದಲಾಯಿಸಿ

  1. ಶ್ರೀ ಜಯಂತ ಕಾಯ್ಕಿಣಿ
  2. ಶ್ರೀಮತಿ ವೈದೇಹಿ
  3. ಶ್ರೀ ಕುಂ. ವೀರಭದ್ರಪ್ಪ
  4. ಶ್ರೀ ಬೊಳುವಾರು ಮಹಮ್ಮದ್ ಕುಂಞ
  5. ಶ್ರೀಮತಿ ಸುನಂದಾ ಪ್ರಕಾಶ್ ಕಡಮೆ
  6. ಡಾ. ನಾ.ಡಿಸೋಜ
  7. ಶ್ರೀ ಶ್ರೀನಿವಾಸ ವೈದ್ಯ
  8. ಶ್ರೀಮತಿ ನೇಮಿಚಂದ್ರ
  9. ಡಾ. ಮೊಗಳ್ಳಿ ಗಣೇಶ್
  10. ಶ್ರೀಮತಿ ವಸುಮತಿ ಉಡುಪ
  11. ಶ್ರೀ ವಿವೇಕ್ ಶ್ಯಾನುಭಾಗ್
  12. ಡಾ.ಪ್ರಭಾಕರ ಶಿಶಿಲ
  13. ಶ್ರೀ ಫಕೀರ್ ಮಹಮ್ಮದ್ ಕಟ್ಪಾಡಿ
  14. ಅಬ್ದುಲ್ ರಶೀದ್
  15. ವಸುಧೇಂದ್ರ
  16. ಮಿತ್ರಾ ವೆಂಕಟ್ರಾಜ್
  17. ಎಸ್. ದಿವಾಕರ್
  18. ಡಾ.ಬಾಳಾ ಸಾಹೇಬ್ ಲೋಕಾಪುರ
  19. ಡಾ.ಅಮರೇಶ ನುಗಡೋಣಿ
  20. ವಲ್ಲಿ ವಗ್ಗ

ನುಡಿಸಿರಿಯಲ್ಲಿನ ಸಂಪನ್ಮೂಲ ವ್ಯಕ್ತಿಗಳು ಬದಲಾಯಿಸಿ

  1. ಡಾ. ಸಿ. ವೀರಣ್ಣ
  2. ಪ್ರೋ. ಗಿರಡ್ಡಿ ಗೋವಿಂದರಾಜು
  3. ಪ್ರೋ. ಕಿ.ರಂ. ನಾಗರಾಜ
  4. ಡಾ. ತಾಳ್ತಜೆ ವಸಂತಕುಮಾರ್
  5. ಪ್ರೋ. ರಾಜೇಂದ್ರ ಚೆನ್ನಿ
  6. ಡಾ. ಶಿವರಾಮ ಪಡಿಕ್ಕಲ್
  7. ಶ್ರೀ ಪ್ರಸನ್ನ
  8. ಡಾ. ಪ್ರಭಾಕರ ಜೋಶಿ
  9. ಶ್ರೀ ನಾಗತಿಹಳ್ಳಿ ಚಂದ್ರಶೇಖರ್
  10. ಶ್ರೀ ಚಂದ್ರಶೇಖರ ವಸ್ತ್ರದ
  11. ಶ್ರೀ ಎ.ಎಸ್.ಎನ್. ಹೆಬ್ಬಾರ್
  12. ಪ್ರೊ.ಎಂ. ಕೃಷ್ಣೇಗೌಡ
  13. ಡಾ. ಮಲ್ಲೇಪುರಂ ಜಿ. ವೆಂಕಟೇಶ್
  14. ಡಾ. ಎನ್.ಎಸ್. ತಾರಾನಾಥ
  15. ಡಾ. ಎಚ್.ಎಸ್. ಶ್ರೀಮತಿ
  16. ಟಿ.ಎಂ. ಕುಮಾರ್
  17. ಡಾ. ಮಹಾಬಲೇಶ್ವರ ರಾವ್
  18. ಡಾ. ಎಸ್.ಜಿ. ಸಿದ್ಧರಾಮಯ್ಯ
  19. ಡಾ. ಟಿ.ಸಿ. ಪೂರ್ಣಿಮಾ
  20. ಡಾ. ಅಬ್ದುಲ್ ರಹಿಮಾನ್ ಪಾಷಾ
  21. ಟಿ.ಎಸ್. ನಾಗಾಭರಣ
  22. ಡಾ. ಎಂ.ಎಚ್. ಕೃಷ್ಣಯ್ಯ
  23. ಅಕ್ಷರ ಕೆ.ವಿ.
  24. ಡಾ. ಬಸವರಾಜ ಮಲಶೆಟ್ಟಿ
  25. ಶ್ರೀ ಸಿ.ಎಚ್. ಬಾಳಿಲ ಕೃಷ್ಣಶಾಸ್ತ್ರಿ
  26. ಡಾ. ಡಿ.ಎಸ್. ನಾಗಭೂಷಣ
  27. ಡಾ. ಆರ್. ಪೂರ್ಣಿಮಾ
  28. ಡಾ. ಸುಬ್ರಹ್ಮಣ್ಯ ಭಟ್
  29. ಪ್ರೋ ಶ್ರೀನಿವಾಸ ಕುಲಕರ್ಣಿ
  30. ಡಾ. ತಾಳ್ತಜೆ ವಸಂತಕುಮಾರ್
  31. ಡಾ. ಹಿ.ಶಿ. ರಾಮಚಂದ್ರೇಗೌಡ
  32. ಶ್ರೀ ಟಿ.ಎಸ್. ನಾಗಾಭರಣ
  33. ಶ್ರೀ ಪಿ. ಶೇಷಾದ್ರಿ
  34. ಶ್ರೀ ಬಿ.ಎಂ. ಹನೀಫ್
  35. ಡಾ. ಪಾಟೀಲ ಪುಟ್ಟಪ್ಪ
  36. ಡಾ. ಟಿ. ವಿಜಯ ಪೂಣಚ್ಚ
  37. ಡಾ. ಎಚ್.ಎಸ್ ವೆಂಕಟೇಶ ಮೂರ್ತಿ
  38. ಪ್ರೋ. ಜಿ. ಅಶ್ವತ್ಥ ನಾರಾಯಣ
  39. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ
  40. ಡಾ. ಲಿಂಗದೇವರು ಹಳೆಮನೆ
  41. ಪ್ರೊ. ಕೆ.ಈ. ರಾಧಾಕೃಷ್ಣ
  42. ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ
  43. ಡಾ. ಬಸವರಾಜ ನೆಲ್ಲಿಸರ
  44. ಡಾ. ಕೆ. ಕೇಶವ ಶರ್ಮ
  45. ಶ್ರೀ ನಾಗತಿಹಳ್ಳಿ ಚಂದ್ರಶೇಖರ್
  46. ಡಾ. ಕೃಷ್ಣ ಕೊತಾಯ
  47. ಡಾ. ಯಶವಂತ ಡೋಂಗ್ರೆ
  48. ಶ್ರೀ ಶ್ರೀಪಡ್ರೆ
  49. ಡಾ. ಚಂದ್ರಶೇಖರ ನಂಗಲಿ
  50. ಡಾ. ಪುರುಷೋತ್ತಮ ಬಿಳಿಮಲೆ
  51. ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ
  52. ಡಾ. ಅರವಿಂದ ಮಾಲಗತ್ತಿ
  53. ಶ್ರೀ ದೀಪಕ್ ತಿಮ್ಮಯ್ಯ
  54. ಡಾ. ತೀ.ನಂ. ಶಂಕರನಾರಾಯಣ
  55. ಡಾ. ಎ.ವಿ. ನಾವಡ
  56. ಡಾ. ಬಿ.ಎನ್. ಸುಮಿತ್ರಾಬಾಯಿ
  57. ಡಾ. ಸಿ.ಎನ್. ರಾಮಚಂದ್ರನ್
  58. ಡಾ. ಶ್ರೀರಾಮ ಭಟ್ಟ
  59. ಡಾ. ಎಚ್.ಎನ್. ಮುರಳೀಧರ
  60. ಶ್ರೀ ಜಿ.ಎನ್. ಮೋಹನ್
  61. ಶ್ರೀ ಎಚ್. ಗಿರೀಶ್ ರಾವ್ (ಜೋಗಿ)
  62. ಡಾ. ಬಸವರಾಜ ಕಲ್ಗುಡಿ
  63. ಡಾ. ಬಸವರಾಜ ಮಲಶೆಟ್ಟಿ
  64. ಶತಾವಧಾನಿ ಡಾ. ಆರ್. ಗಣೇಶ್
  65. ಡಾ. ಕೃಷ್ಣಮೂರ್ತಿ ಹನೂರ
  66. ಡಾ. ಪಿ.ಕೆ. ರಾಜಶೇಖರ್
  67. ಡಾ. ರಾಜೇಂದ್ರ ಜೆನ್ನಿ
  68. ಡಾ. ಎಂ.ವಿ. ವಸು
  69. ಶ್ರೀ ಕುಮಾರ ನಿಜಗುಣ, ಚಿಲುಕವಾಡಿ
  70. ಶ್ರೀ ಜ್ಯೋತೀಶ್ವರ, ಬೆಂಗಳೂರು
  71. ಶ್ರೀ ಎಸ್.ಆರ್. ವಿಜಯಶಂಕರ್
  72. ಶ್ರೀ ಟಿ.ಎನ್. ಸೀತಾರಾಮ್
  73. ಶ್ರೀ ನಾಗೇಶ ಹೆಗಡೆ
  74. ಡಾ. ಎಚ್.ಎಸ್. ರಾಘವೇಂದ್ರ ರಾವ್
  75. ಡಾ. ಎಸ್. ನಾಗಭೂಷಣ್
  76. ಡಾ. ಕೆ. ಕೇಶವ ಶರ್ಮ
  77. ಡಾ. ಬಿ. ಜನಾರ್ದನ ಭಟ್
  78. ಡಾ. ಬಂಜಗೆರೆ ಜಯಪ್ರಕಾಶ್
  79. ಡಾ. ಆಶಾದೇವಿ ಎಂ.ಎಸ್.
  80. ಡಾ. ಜಿ.ಎಂ. ಹೆಗಡೆ
  81. ಪ್ರೊ. ಟಿ.ಪಿ. ಅಶೋಕ
  82. ರವಿ ಬೆಳಗೆರೆ
  83. ಪ್ರೊ ಎಸ್.ಜಿ. ಸಿದ್ಧರಾಮಯ್ಯ
  84. ಪ್ರೊ. ವೀರಣ್ಣ ದಂಡೆ
  85. ಡಾ. ಸಿ.ಎನ್. ರಾಮಚಂದ್ರನ್
  86. ಡಾ. ರಂಜಾನ್ ದರ್ಗಾ
  87. ಡಾ. ನಿತ್ಯಾನಂದ ಬಿ. ಶೆಟ್ಟಿ
  88. ಡಾ. ಸಿ.ಆರ್. ಗೋವಿಂದರಾಜು
  89. ನಾಗತಿಹಳ್ಳಿ ಚಂದ್ರಶೇಖರ್
  90. ಚುಕ್ಕಿ ನಂಜುಂಡಸ್ವಾಮಿ
  91. ಧರಣೀದೇವಿ ಮಾಲಗತ್ತಿ
  92. ಸುರೇಶ್ ಹೆಬ್ಳೀಕರ್
  93. ಡಾ. ಮಹಾಬಲೇಶ್ವರ ರಾವ್
  94. ಅಡ್ಡೂರು ಕೃಷ್ಣ ರಾವ್
  95. ಸ.ರ. ಸುದರ್ಶನ
  96. ರಘುನಂದನ
  97. ಗಿರೀಶ್ ಕಾಸರವಳ್ಳಿ
  98. ಡಾ. ನಿರಂಜನ ವಾನಳ್ಳಿ
  99. ಡಾ. ಕುಂ. ವೀರಭದ್ರಪ್ಪ
  100. ಡಾ. ನಾಗ ಐತಾಳ
  101. ಡಾ. ಪುರುಷೋತ್ತಮ ಬಿಳಿಮಲೆ
  102. ಡಾ. ಬಸವರಾಜ ಜಗಜಂಪಿ
  103. ಶ್ರೀ ಕೆ.ಎಸ್. ಪುಟ್ಟಣ್ಣಯ್ಯ
  104. ಡಾ. ಬರಗೂರು ರಾಮಚಂದ್ರಪ್ಪ
  105. ಡಾ. ಸ್ವಾಮಿರಾವ ಕುಲಕರ್ಣಿ
  106. ಡಾ.ಯು. ಬಿ. ಪವನಜ
  107. ಡಾ. ನಿತ್ಯಾನಂದ ಬಿ. ಶೆಟ್ಟಿ
  108. ಡಾ. ಪಿ.ಕೆ. ರಾಜಶೇಖರ
  109. ಶ್ರೀ ಎಂ.ಸಿ. ನಾಣಯ್ಯ
  110. ಶ್ರೀ ಬಿ. ಸುರೇಶ್‍ಕುಮಾರ್
  111. ಶ್ರೀ ಬಿ.ಎಲ್. ಶಂಕರ್
  112. ಡಾ. ಡಾ. ಎನ್.ಎಸ್. ತಾರಾನಾಥ್
  113. ಶ್ರೀ ಪದ್ಮರಾಜ ದಂಡಾವತೆ
  114. ಶ್ರೀ ವಿಶ್ವೇಶ್ವರ ಭಟ್
  115. ಶ್ರೀ ಟಿ.ಎನ್. ಸೀತಾರಾಂ
  116. ಡಾ. ಡಿ.ಎಸ್. ಚೌಗಲೆ
  117. ಡಾ. ಚೆಕ್ಕೆರೆ ಶಿವಶಂಕರ
  118. ಶ್ರೀ ಶಿವಾನಂದ ಕಳವೆ
  119. ಶ್ರೀ ಮನೋಹರ ಪ್ರಸಾದ್
  120. ಡಾ. ಮೋಹನ ಚಂದ್ರಗುತ್ತಿ
  121. ಡಾ. ಗುರುರಾಜ ಕರ್ಜಗಿ
  122. ಡಾ. ಪುಂಡಿಕಾೈ ಗಣಪಯ್ಯ ಭಟ್
  123. ಡಾ. ಸದಾನಂದ ಪೆರ್ಲ
  124. ಎ. ಈಶ್ವರಯ್ಯ
  125. ಡಾ. ಕೆ.ಆರ್. ಸಂಧ್ಯಾ ರೆಡ್ಡಿ
  126. ಶ್ರೀ ವೈ.ಎಸ್.ವಿ. ದತ್ತ
  127. ಶ್ರೀಮತಿ ಪ್ರತಿಭಾ ನಂದಕುಮಾರ್
  128. ಪ್ರೊ. ಶಶಿಕಲ ಗುರುಪುರ
  129. ವೀಣಾ ಬನ್ನಂಜೆ
  130. ಡಾ. ಎಚ್.ಎಲ್. ಮಂಜುನಾಥ್
  131. ಡಾ. ಗಾಯತ್ರಿ ನಾವಡ
  132. ವರ್ತೂರು ನಾರಾಯಣ ರೆಡ್ಡಿ
  133. ಮನೋರಮಾ ಬಿ.ಎನ್.

ಅಧ್ಯಕ್ಷರ ಭಾಷಣಕ್ಕೆ ಪ್ರತಿಕ್ರಿಯಿಸಿದವರು ಬದಲಾಯಿಸಿ

  1. ಡಾ. ನಾ ಡಿ'ಸೋಜ
  2. ಡಾ. ಪಾದೇಕಲ್ಲು ವಿಷ್ಣುಭಟ್ಟ
  3. ಶ್ರೀಮತಿ ಪ್ರತಿಭಾ ನಂದಕುಮಾರ್
  4. ಡಾ. ಕೆ. ಚಿನ್ನಪ್ಪ ಗೌಡ
  5. ಡಾ. ಕೆ.ಆರ್. ಸಂಧ್ಯಾರೆಡ್ಡಿ
  6. ಬಿ.ಎ. ಸನದಿ

ಸಮ್ಮೇಳನದ ಕುರಿತು ಹಿಮ್ಮಾಹಿತಿ - ಪ್ರತಿಕ್ರಿಯೆ ನೀಡಿದವರು ಬದಲಾಯಿಸಿ

  1. ಡಾ. ಪ್ರಧಾನ ಗುರುದತ್ತ
  2. ಶ್ರೀ ಎಸ್. ದಿವಾಕರ್
  3. ಪ್ರೊ. ದೊಡ್ಡರಂಗೇಗೌಡ
  4. ಡಾ. ವಿಜಯಾ
  5. ಪ್ರೊ. ಸುನೀತಾ ಶೆಟ್ಟಿ
  6. ಪ್ರೊ. ಎಂ. ರಾಮಚಂದ್ರ
  7. ಪ್ರೋ. ಉದ್ಯಾವರ ಮಾಧವಾಚಾರ್ಯ
  8. ಡಾ. ರಾಘವೇಂದ್ರ ಪಾಟೀಲ
  9. ಶ್ರೀಮತಿ ಪ್ರೇಮಾ ಭಟ್
  10. ಪ್ರೊ|. ಮಲ್ಲಿಕಾ ಘಂಟಿ
  11. ಡಾ. ಬಿ.ಎ. ಸನದಿ
  12. ಡಾ. ಶುಭಾ ಮರವಂತೆ
  13. ಡಾ. ವರದರಾಜ ಚಂದ್ರಗಿರಿ
  14. ಡಾ. ಪಾದೇಕಲ್ಲು ವಿಷ್ಟು ಭಟ್ಟ
  15. ಡಾ. ಎ.ವಿ. ನಾವಡ

ವಿಶೇಷ ಗೌರವಾರ್ಪಣೆ ಬದಲಾಯಿಸಿ

  1. ಡಾ. ಚಂದ್ರಶೇಖರ ಕಂಬಾರ
  2. ವಿದ್ವಾಂಸ ಪ್ರೋ.ಜಿ. ವೆಂಕಟಸುಬ್ಬಯ್
  3. ಡಾ. ಬರಗೂರು ರಾಮಚಂದ್ರಪ್ಪ
  4. ಡಾ. ಎಸ್.ಎಲ್. ಭೈರಪ್ಪ
  5. ಡಾ. ಚಂದ್ರಶೇಖರ ಕಂಬಾರ
  6. ಡಾ. ಚೆನ್ನವೀರ ಕಣವಿ
  7. ಡಾ. ಹಂಪ ನಾಗರಾಜಯ್ಯ
  8. ಡಾ. ಎಂ.ಎಂ. ಕಲಬುರ್ಗಿ
  9. ಶ್ರೀಮತಿ ವೈದೇಹಿ
  10. ಡಾ. ಕೆ.ಎಸ್.ನಿಸಾರ್ ಅಹಮದ್
  11. ನಾಡೋಜ ದೇ. ಜವರೇಗೌಡ
  12. ನಾಡೋಜ ಕಯ್ಯಾರ ಕಿಞ್ಞಣ್ಣ ರೈ
  13. ನಾಡೋಜ ಪಾಟೀಲ ಪುಟ್ಟಪ್ಪ
  14. ಶ್ರೀ ಸುಧಾಕರ ಚತುರ್ವೇದಿ
  15. ಡಾ. ಏಣಗಿ ಬಾಳಪ್ಪ
  16. ಶ್ರೀ ಎಚ್.ಎಸ್. ದೊರೆಸ್ವಾಮಿ
  17. ಕಡಂದೇಲು ಶ್ರೀ ಪುರುಷೋತ್ತಮ ಭಟ್
  18. ಸಾಲುಮರದ ತಿಮ್ಮಕ್ಕ

ಆಳ್ವಾಸ್ ವಿದ್ಯಾರ್ಥಿಸಿರಿ ಗೌರವಾರ್ಪಣೆ ಬದಲಾಯಿಸಿ

  1. ಡಾ.ನಾ.ಡಿಸೋಜ
  2. ಶರಣಪ್ಪ ಕಾಂಚಾಣಿ
  3. ಎಳೆಯರ ಗೆಳೆಯ ಮುಳಿಯ
  4. ಚಿನ್ನರ ಬಿಂಬ ಮುಂಬಯಿ
  5. ಮಕ್ಕಳ ಕೂಟ ಬೆಂಗಳೂರು
  6. ಮಕ್ಕಳ ಸಾಹಿತ್ಯ ಸಂಗಮ ಮಂಗಳೂರು

ಜಾನಪದ ಕಲಾವಿದರಿಗೆ ಮತ್ತು ತಜ್ಞರಿಗೆ ಸನ್ಮಾನ ಬದಲಾಯಿಸಿ

  1. ಡಾ. ಯು.ಪಿ. ಉಪಾಧ್ಯಾಯ
  2. ಹಿರಿಯಡಕ ಗೋಪಾಲ ರಾವ್
  3. ಸೋಮಪ್ಪ ಫಕೀರಪ್ಪ ದೊಡವಾಡ
  4. ಬುರ್ರಕಥಾ ಜಯಮ್ಮ
  5. ಸೀನಪ್ಪ
  6. ಗಂಗಯ್ಯ ಪರವ
  7. ಡಾ. ಎನ್. ನಾರಾಯಣ ಶೆಟ್ಟಿ, ಶಿಮಂತೂರು
  8. ಶ್ಯಾಮ ಶೆಟ್ಟಿ
  9. ಅಂಜನಪ್ಪ
  10. ಎಲ್. ಮಹಾದೇವಪ್ಪ

ಸಾಂಸ್ಕೃತಿಕ ಕಾರ್ಯಕ್ರಮಗಳು ಬದಲಾಯಿಸಿ

ಆಳ್ವಾಸ್ ನುಡಿಸಿರಿ ಕೇವಲ ಸಾಹಿತ್ಯ ಸಮ್ಮೇಳನ ಮಾತ್ರವಲ್ಲ, ಅದು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಸವವೂ ಹೌದು. ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ರಂಗಕ್ಕೆ ಸೇರಿದ ಕಲಾವಿದರಿಗೆ ಅಪೂರ್ವ ಅವಕಾಶವನ್ನು ನೀಡಿದೆ. ಕರ್ನಾಟಕದ ಸಾಂಪ್ರದಾಯಿಕ, ಜಾನಪದ, ರಂಗಭೂಮಿ ಕಲೆಗಳಿಗೆ ನುಡಿಸಿರಿ ಅತಿದೊಡ್ಡ ವೇದಿಕೆಯನ್ನು ಕಲ್ಪಿಸಿದೆ. ಬೆಳಗ್ಗೆ ವಿಚಾರಗೋಷ್ಠಿಗಳಿಗೆ ಮೀಸಲಾದ ವೇದಿಕೆಗಳು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆದುಕೊಳ್ಳುತ್ತವೆ. ಭರತನಾಟ್ಯ, ಕೂಚುಪುಡಿ, ಮೋಹಿನಿಯಟ್ಟಂ, ಒಡಿಸ್ಸಿ, ಕಥಕ್, ಕಥಕ್ಕಳಿಯಂತಹ ಸಾಂಪ್ರದಾಯಿಕ ಕಲಾಪ್ರಕಾರಗಳ ಜೊತೆಗೆ ಯಕ್ಷಗಾನ, ಕಂಸಾಳೆ, ಡೊಳ್ಳುಕುಣಿತ,ಬಂಜಾರ, ದಾಂಡಿಯಾ, ಗರ್ಬಾ, ಪುರುಲಿಯೋ,ಲಾವಣಿಯಂತಹ ಜಾನಪದ ಕಲೆಗಳು ಇಲ್ಲಿ ಪ್ರದಶಿ‍ಸಲ್ಪಡುತ್ತವೆ. ಇದರೊಡನೆ ಸಂಸ್ಥೆಯಲ್ಲಿ ಓದುತ್ತಿರುವ ಮಣಿಪುರ ಹಾಗೂ ಶ್ರೀಲಂಕಾದ ವಿದ್ಯಾರ್ಥಿಗಳ ಸಹಾಯದಿಂದ ಅಲ್ಲಿನ ಸಾಂಸ್ಕೃತಿಕ ಕಲೆಗಳನ್ನು ಕನ್ನಡಿಗರಿಗೆ ಪರಿಚಯಿಸುವ ಕೆಲಸವನ್ನು ನುಡಿಸಿರಿ ಮಾಡುತ್ತಿದೆ. ನುಡಿಸಿರಿಯಲ್ಲಿ ಆಹ್ವಾನಿತ ಕಲಾವಿದರ ಜೊತೆಗೆ ಸ್ವತಃ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಈ ರಾಷ್ಟ್ರಮಟ್ಟದ ವೇದಿಕೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ಲೋಕಕ್ಕೆ ಆಳ್ವಾಸ್ ನುಡಿಸಿರಿಯ ಕೊಡುಗೆ ದೊಡ್ಡದೆಂದೇ ಹೇಳಬಹುದು. ವೈವಿಧ್ಯಮಯ ಕಲೆಗಳನ್ನು ಜನತೆಗೆ ಉಣಬಡಿಸುವ ಜೊತೆಗೆ ಎಲೆಮರೆಯ ಕಾಯಿಯಂತಿರುವ ಎಷ್ಟೋ ಪ್ರತಿಭಾನ್ವಿತ ಕಲಾವಿದರನ್ನು ಆಳ್ವಾಸ್ ನುಡಿಸಿರಿ ಜನತೆಗೆ ಪರಿಚಯಿಸಿದೆ.

ಉಲ್ಲೇಖಗಳು ಬದಲಾಯಿಸಿ

  1. ನ. 18 - 20: ಆಳ್ವಾಸ್‌ ನುಡಿಸಿರಿ-2016 ‌;18 Nov, 2016[ಶಾಶ್ವತವಾಗಿ ಮಡಿದ ಕೊಂಡಿ]
  2. Moodbidri: Alva's Siris - art, culture, ideas take centre-stage 2016‌;18 Nov, 2016[ಶಾಶ್ವತವಾಗಿ ಮಡಿದ ಕೊಂಡಿ]

ನುಡಿಸಿರಿ ಅಂತರಜಾಲ ತಾಣ: http://alvasnudisiri.com/