ಬೆಂಗಳೂರು ಗ್ರಾಮಾಂತರ ಜಿಲ್ಲೆ

ಕರ್ನಾಟಕ ರಾಜ್ಯದ ಜಿಲ್ಲೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕದ 30 ಜಿಲ್ಲೆಗಳಲ್ಲೊಂದು.

ಬೆಂಗಳೂರು ಗ್ರಾಮಾಂತರ ಜಿಲ್ಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಜಿಲ್ಲೆ
ಭಾರತದ ದೇಶದ ,ಕರ್ನಾಟಕದ ಸ್ಥಳ
ಭಾರತದ ದೇಶದ ,ಕರ್ನಾಟಕದ ಸ್ಥಳ
ದೇಶ ಭಾರತ
ರಾಜ್ಯ ಕರ್ನಾಟಕ
ಜಿಲ್ಲೆಬೆಂಗಳೂರು ಗ್ರಾಮಾಂತರ
ತಾಲ್ಲೂಕುಗಳುದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ
ಭಾಷೆ : ಕನ್ನಡ
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30 (IST)
ದೂರವಾಣಿ ಕೋಡ್+ 91-80
ವಾಹನ ನೋಂದಣಿKA-43, KA-52,
ಜಾಲತಾಣbangalorerural.kar.nic.in

1986ರಲ್ಲಿ ಬೆಂಗಳೂರು ಜಿಲ್ಲೆಯನ್ನು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಎಂದು ವಿಂಗಡಿಸಿ ರಚಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯು 4 ತಾಲ್ಲೂಕು, 17 ಹೋಬಳಿಗಳು 1122 ಹಳ್ಳಿಗಳು, 3 ನಗರಸಭೆ, 2 ಪುರಸಭೆ, 1 ಪಟ್ಟಣ ಪಂಚಾಯಿತಿ ಮತ್ತು 229 ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ, ಅದರಲ್ಲಿ ಬೂದಿಹಾಳ ಗ್ರಾಮ ಪಂಚಾಯಿತಿ ಪ್ರಮುಖವಾ..

ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು ನಗರ ಜಿಲ್ಲೆಯ ಜೊತೆ ಸೇರಿ ಬೆಂಗಳೂರು ಜಿಲ್ಲೆಯಗಲಿದೆ ಮುಂದಿನ ಬೆಂಗಳೂರು ಜಿಲ್ಲೆಗೆ ಎರಡು ಜಿಲ್ಲಾ ಕೇಂದ್ರಗಳು 9 ತಾಲ್ಲೂಕು 34 ಹೋಬಳಿಗಳು ಆಗಲಿದೆ. ಪ್ರಸ್ತುತ ಎರಡು ಜಿಲ್ಲಾ ಕೇಂದ್ರಗಳಿಗೆ ಬೆಂಗಳೂರು ನಗರ ಜಿಲ್ಲಾ ಕೇಂದ್ರಕ್ಕೆ 4 ತಾಲ್ಲೂಕುಗಳು ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ 5 ತಾಲ್ಲೂಕುಗಳು ಸೇರ್ಪಡೆಗೊಂಡಿದೆ.

ಶಿಕ್ಷಣ ಬದಲಾಯಿಸಿ

ವಿಶ್ವವಿದ್ಯಾಲಯ ಬದಲಾಯಿಸಿ

 • ರೈ ತಂತ್ರಜ್ಞಾನ ವಿಶ್ವವಿದ್ಯಾಲಯ, ಕಾಡನೂರು ದೊಡ್ಡಬಳ್ಳಾಪುರ ತಾಲ್ಲೂಕು
 • ಗೀತಂ ವಿಶ್ವವಿದ್ಯಾಲಯ, ನಾಗದೇನಹಳ್ಳಿ ದೊಡ್ಡಬಳ್ಳಾಪುರ ತಾಲ್ಲೂಕು

ಉನ್ನತ ಶಿಕ್ಷಣ ಕಾಲೇಜು ಬದಲಾಯಿಸಿ

 • ಬೆಂಗಳೂರು ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್(MBA, ME)
 • ಕೊಂಗಾಡಿಯಪ್ಪ ಉನ್ನತ ಶಿಕ್ಷಣ ಕೇಂದ್ರ(MBA, M.Com)

ನಗರ ಸ್ಥಳೀಯ ಸಂಸ್ಥೆಗಳು ಬದಲಾಯಿಸಿ

ಯೋಜನಾ ಪ್ರಾಧಿಕಾರ ಬದಲಾಯಿಸಿ

ಜಲಾಯನಯ ಪ್ರದೇಶ ಬದಲಾಯಿಸಿ

ನದಿ ಬದಲಾಯಿಸಿ

 • ಅರ್ಕಾವತಿನದಿ
 • ದಕ್ಷಿಣ ಪೀನಾಕಿನಿ ನದಿ
 • ಬಂಡಿಹಳ್ಳ

ಅಣೆಕಟ್ಟು ಬದಲಾಯಿಸಿ

 • ಸರ್.ಎಂ.ವಿಶ‍್ವೇಶ್ವರಯ್ಯ ಅಣೆಕಟ್ಟು(ಎಸ್.ಎಸ್.ಘಾಟಿ)

ಸಾರಿಗೆ ಇಲಾಖೆ ಬದಲಾಯಿಸಿ

 • ಬೆಂಗಳೂರು ಗ್ರಾಮಾಂತರ ಜಂಟಿ ಆಯುಕ್ತರು
 • ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವನಹಳ್ಳಿ
 • ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನೆಲಮಂಗಲ

ಕೃಷಿ ಇಲಾಖೆ ಬದಲಾಯಿಸಿ

 • ಬೆಂಗಳೂರು ಗ್ರಾಮಾಂತರ ಉಪನಿರ್ದೇಶಕರು
 • ದೊಡ್ಡಬಳ್ಳಾಪುರ ತಾಲ್ಲೂಕು ಸಹಾಯಕ ನಿರ್ದೇಶಕರು
 • ನೆಲಮಂಗಲ ತಾಲ್ಲೂಕು ಸಹಾಯಕ ನಿರ್ದೇಶಕರು
 • ಹೊಸಕೋಟೆ ತಾಲ್ಲೂಕು ಸಹಾಯಕ ನಿರ್ದೇಶಕರು
 • ದೇವನಹಳ್ಳಿ ತಾಲ್ಲೂಕು ಸಹಾಯಕ ನಿರ್ದೇಶಕರು

ಸಂಶೋದನಾ ಕೇಂದ್ರ ಬದಲಾಯಿಸಿ

 • ಕೃಷಿ ವಿಜ್ಞಾನ ಕೇಂದ್ರ. ಹಾಡೋನಹಳ್ಳಿ ದೊಡ್ಡಬಳ್ಳಾಪುರ ತಾಲ್ಲೂಕು

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ದೊಡ್ಡಬಳ್ಳಾಪುರ ಬದಲಾಯಿಸಿ

 • ನೆಲಮಂಗಲ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
 • ದೇವನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
 • ತೂಬಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
 • ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
 • ಹೊಸಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ

ಸಹಕಾರ ಇಲಾಖೆ ಬದಲಾಯಿಸಿ

ಬೆಂಗಳೂರು ಗ್ರಾಮಾಂತರ ವಿಭಾಗ ಬದಲಾಯಿಸಿ

 • ಸಹಕಾರ ಸಂಘಗಳ ಉಪನಿಭಂದಕರರು

ದೊಡ್ಡಬಳ್ಳಾಪುರ ಉಪವಿಭಾಗ ಬದಲಾಯಿಸಿ

 • ಸಹಕಾರ ಸಂಘಗಳ ಸಹಾಯಕ ನಿಭಂದಕರರು

ಲೇಕ್ಕಪರಿಶೋದನೆ ಇಲಾಖೆ ಬದಲಾಯಿಸಿ

ದೊಡ್ಡಬಳ್ಳಾಪುರ ಉಪವಿಭಾಗ ಬದಲಾಯಿಸಿ

 • ಸಹಕಾರ ಸಂಘಗಳ ಸಹಾಯಕ ಲೇಕ್ಕಪರಿಶೋಧಕರು

ಹಾಲು ಒಕ್ಕೂಟ ಬದಲಾಯಿಸಿ

 • ದೊಡ್ಡಬಳ್ಳಾಪುರ ಹಾಲು ಶೀಥಲ ಕೇಂದ್ರ
 • ವಿಜಯಪುರ ಹಾಲು ಶೀಥಲ ಕೇಂದ್ರ

ದೊಡ್ಡಬಳ್ಳಾಪುರ ಕಂದಾಯ ಉಪವಿಭಾಗದ ವ್ಯಾಪ್ತಿ ಬದಲಾಯಿಸಿ

 • ದೊಡ್ಡಬಳ್ಳಾಪುರ
 • ದೇವನಹಳ್ಳಿ
 • ನೆಲಮಂಗಲ
 • ಹೊಸಕೋಟೆ

ಹೋಬಳಿಗಳು ಬದಲಾಯಿಸಿ

 • ದೊಡ್ಡಬಳ್ಳಾಪುರ ಕಸಬ
 • ತೂಬಗೆರೆ
 • ಸಾಸಲು
 • ದೊಡ್ಡಬೆಳವಂಗಲ
 • ಮಧುರೆ
 • ಕುಂದಾಣ
 • ಚನ್ನರಾಯಪಟ್ಟಣ
 • ವಿಜಯಪುರ
 • ದೇವನಹಳ್ಳಿ ಕಸಬ
 • ನೆಲಮಂಗಲ ಕಸಬ
 • ತ್ಯಾಮಗೊಂಡ್ಲು
 • ಸೊಂಪುರ
 • ಹೊಸಕೋಟೆ ಕಸಬ
 • ನಂದಗುಡಿ
 • ಅನುಗೊಂಡನಹಳ್ಳಿ
 • ಜಡೀಗೇನಹಳ್ಳಿ
 • ಸೂಲಿಬೆಲೆ

ಬೆಂಗಳೂರು ಅಧೀಕ್ಷರ ಪೊಲೀಸ್ ಜಿಲ್ಲೆ ಬದಲಾಯಿಸಿ

ದೊಡ್ಡಬಳ್ಳಾಪುರ ಪೊಲೀಸ್ ಉಪವಿಭಾಗ ಬದಲಾಯಿಸಿ

 • ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ
 • ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ
 • ದೊಡ್ಡಬೆಳವಂಗಲ ಪೊಲೀಸ್ ಠಾಣೆ
 • ಹೊಸಹಳ್ಳಿ ಪೊಲೀಸ್ ಠಾಣೆ
 • ಎಸ್.ಎಸ್.ಘಾಟಿ ಹೊರ ಪೊಲೀಸ್ ಠಾಣೆ
 • ಸಾಸಲು ಹೊರ ಪೊಲೀಸ್ ಠಾಣೆ
 • ಚನ್ನರಾಯಪಟ್ಟಣ ಪೊಲೀಸ್ ಠಾಣೆ
 • ವಿಶ್ವನಾಥಪುರ ಪೊಲೀಸ್ ಠಾಣೆ
 • ರಾಜಾನುಕುಂಟೆ ಪೊಲೀಸ್ ಠಾಣೆ
 • ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ ಠಾಣೆ
 • ದೊಡ್ಡಬಳ್ಳಾಪುರ ನಗರ ಸಂಚಾರಿ ಹೊರ ಪೊಲೀಸ್ ಠಾಣೆ
 • ದೊಡ್ಡಬಳ್ಳಾಪುರ ಅಬಕಾರಿ ಜಾರಿ ಲಾಟರಿ ನಿಷೇಧ ಪೋಲಿಸ್ ಠಾಣೆ

ನೆಲಮಂಗಲ ಪೊಲೀಸ್ ಉಪವಿಭಾಗ ಬದಲಾಯಿಸಿ

 • ನೆಲಮಂಗಲ ಪೊಲೀಸ್ ಠಾಣೆ
 • ದಾಬಸ್ ಪೇಟೆ ಪೊಲೀಸ್ ಠಾಣೆ
 • ಮಾದನಾಯಕನಳ್ಳಿ ಪೊಲೀಸ್ ಠಾಣೆ
 • ತ್ಯಾಮಗೊಂಡ್ಲು ಪೊಲೀಸ್ ಠಾಣೆ
 • ಶಿವಗಂಗೆ ಹೊರ ಪೊಲೀಸ್ ಠಾಣೆ
 • ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ

ಹೊಸಕೋಟೆ ಪೊಲೀಸ್ ಉಪವಿಭಾಗ ಬದಲಾಯಿಸಿ

 • ಸೂಲಿಬೆಲೆ
 • ತಿರುಮಲಶೆಟ್ಟಿಹಳ್ಳಿ
 • ಹೊಸಕೋಟೆ
 • ನಂದಗುಡಿ
 • ಅನುಗೊಂಡನಹಳ್ಳಿ

ಹೊರಗಿನ ಸಂಪರ್ಕ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ