ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಐಎಟಿಎ: BLR; ಐಸಿಎಒ: VOBL) ಬೆಂಗಳೂರು ನಗರಕ್ಕೆ ಸೇವೆ ನೀಡುವ ೪,೭೦೦ ಎಕರೆಗಳ ಒಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಬೆಂಗಳೂರು ಮಧ್ಯ ಭಾಗದಿಂದ ಸುಮಾರು ೪೦ ಕಿ.ಮಿ. ದೂರದಲ್ಲಿ ದೇವನಹಳ್ಳಿಯಲ್ಲಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದ ಕೊರತೆಯಿಂದ ಹೊಸದಾಗಿ ಜುಲೈ ೨೦೦೫ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, ಮೇ ೨೩, ೨೦೦೮ರಂದು ತನ್ನ ಕಾರ್ಯಾರಂಭ ಮಾಡಿತು. ಇದು ಪ್ರಯಾಣಿಕರ ಬಳಸುವಿಕೆಯಲ್ಲಿ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಐಎಟಿಎ: BLRಐಸಿಎಒ: VOBL
ಸಾರಾಂಶ
ಪ್ರಕಾರನಾಗರಿಕ
ಮಾಲಕ/ಕಿಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ
ಸೇವೆಬೆಂಗಳೂರು
ಸ್ಥಳದೇವನಹಳ್ಳಿ, ಕರ್ನಾಟಕ, ಭಾರತ
ಪ್ರಾರಂಭ೨೪ ಮೇ ೨೦೦೮
ಮುಖ್ಯ ವಿಮಾನಯಾನ ಸಂಸ್ಥೆಗಳು
Focus city for
  • ಏರ್ ಇಂಡಿಯಾ
  • ಗೋ ಏರ್
  • ಇಂಡಿಗೊ
  • ಸ್ಪೈಸ್‌ಜೆಟ್
ಸಮುದ್ರಮಟ್ಟಕ್ಕಿಂತ ಎತ್ತರ೯೧೫ m / ೩,೦೦೨ ft
ನಿರ್ದೇಶಾಂಕ13°12′25″N 77°42′15″E / 13.20694°N 77.70417°E / 13.20694; 77.70417
ಅಧೀಕೃತ ಜಾಲತಾಣwww.bengaluruairport.com
ರನ್‌ವೇ
ದಿಕ್ಕು Length Surface
m ft
09/27 ೪,೦೦೦ ೧೩,೧೨೩ ಡಾಂಬರು
Statistics (2015)
ಪ್ರಯಾಣಿಕರ ಚಲನೆಯನ್ನು೧,೮೧,೧೧,೦೯೬
ವಿಮಾನ ಚಲನೆಗಳನ್ನು೧,೪೬,೭೩೪
ಸರಕು ಸಾಗಣೆಯ ಮೊತ್ತದ೨,೮೭,೧೪೬
ಉಲ್ಲೇಖ: ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ[][][]
ಭಾರತದ ರಾಷ್ಟ್ರೀಯ ಬಾವುಟ , ವಿಮಾನ ನಿಲ್ದಾಣದ ಆವರಣದಲ್ಲಿ ।

ಉಲ್ಲೇಖಗಳು

ಬದಲಾಯಿಸಿ
  1. http://www.aai.aero/traffic_news/Mar2k15annex3.pdf
  2. http://www.aai.aero/traffic_news/Mar2k15annex2.pdf
  3. http://www.aai.aero/traffic_news/Mar2k15annex4.pdf