ಫೆಬ್ರುವರಿ ೧೧
ದಿನಾಂಕ
(ಫೆಬ್ರವರಿ ೧೧ ಇಂದ ಪುನರ್ನಿರ್ದೇಶಿತ)
ಫೆಬ್ರುವರಿ ೧೧ - ಫೆಬ್ರುವರಿ ತಿಂಗಳಿನ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೨ನೇ ದಿನ. ಈ ದಿನದ ನಂತರ ೩೨೩ ದಿನಗಳು (ಅಧಿಕ ವರ್ಷದಲ್ಲಿ ೩೨೪ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ಕ್ರಿ.ಪೂ. ೬೬೦ - ಸಾಂಪ್ರದಾಯಿಕ ನಂಬಿಕೆಯ ಪ್ರಕಾರ ಚಕ್ರವರ್ತಿ ಜಿಮ್ಮು ಇಂದ ಜಪಾನ್ನ ಸ್ಥಾಪನೆ.
- ೧೮೧೪ - ನಾರ್ವೆಯ ಸ್ವಾತಂತ್ರ್ಯದ ಘೋಷಣೆಯಿಂದ ಕಲ್ಮಾರ್ ಒಕ್ಕೂಟದ ವಿಸರ್ಜನೆ.
- ೧೯೯೦ - ೨೭ ವರ್ಷಗಳ ಕಾರಾಗೃಹ ವಾಸದ ನಂತರ ದಕ್ಷಿಣ ಆಫ್ರಿಕದ ನೆಲ್ಸನ್ ಮಂಡೇಲರ ಬಿಡುಗಡೆ.
ಜನನ
ಬದಲಾಯಿಸಿನಿಧನ
ಬದಲಾಯಿಸಿಹಬ್ಬಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |