ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (1990–1999)

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[]

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.


ಪುರಸ್ಕೃತರ ಪಟ್ಟಿ

ಬದಲಾಯಿಸಿ
 
ರಜನಿಕಾಂತ್ ಅರೋಲೆ


 
ಪಿ. ಎಲ್. ದೇಶಪಾಂಡೆ


 
ಜಸ್‌ರಾಜ್


 
ಎಮ್. ಎಸ್. ನರಸಿಂಹನ್


 
ಎನ್. ರಾಮ್


 
ಅರುಣ್ ಶೌರಿ


 
ಎಮ್. ಆರ್. ಶ್ರೀನಿವಾಸನ್


 
ಎಮ್. ಎಸ್. ವಲಿಯಥಾನ್


 
ಶ್ಯಾಮ್ ಬೆನೆಗಲ್


 
ಅಮ್ಜದ್ ಅಲಿ ಖಾನ್


 
ದಿಲೀಪ್ ಕುಮಾರ್


 
ಕಪಿಲ್ ದೇವ್


 
ಶಕುಂತಲಾ ಪರಾಂಜಪೆ


 
ಬಿಂದೇಶ್ವರ್ ಪಾಠಕ್


 
ಹರಿಪ್ರಸಾದ್ ಚೌರಾಸಿಯಾ


 
ಖೇಮ್ ಸಿಂಗ್ ಗಿಲ್


 
ಅಣ್ಣಾ ಹಜಾರೆ


 
ಗಿರೀಶ್ ಕಾರ್ನಾಡ್


 
ಕೆ. ಕಸ್ತೂರಿರಂಗನ್


 
ಟಿ. ಎನ್. ಕೃಷ್ಣನ್


 
ಸೋನಾಲ್ ಮಾನ್‌‌ಸಿಂಗ್


 
ನೌಷಾದ್


 
ಸಿ. ನಾರಾಯಣ ರೆಡ್ಡಿ


 
ಮೃಣಾಲಿನಿ ಸಾರಾಭಾಯ್


 
ಯು. ಆರ್. ಅನಂತಮೂರ್ತಿ


 
ದೇಬೀಪ್ರಸಾದ್ ಚಟ್ಟೋಪಾಧ್ಯಾಯ


 
ಜಿ. ಮಾಧವನ್ ನಾಯರ್


 
ಜಾರ್ಜ್ ಜೋಸೆಫ್


 
ಅನಿಲ್ ಕಾಕೋಡ್ಕರ್


 
ಅಶೋಕ್ ಕುಮಾರ್


ಪದ್ಮಭೂಷಣ ಪುರಸ್ಕೃತರು, ಪಡೆದ ವರ್ಷ, ಕ್ಷೇತ್ರ ಮತ್ತು ರಾಜ್ಯ/ರಾಷ್ಟ್ರ[]
ವರ್ಷ ಪುರಸ್ಕೃತರು ಕ್ಷೇತ್ರ ರಾಜ್ಯ
1990 ರಜನೀಕಾಂತ್ ಆರೋಲೆ ಸಮಾಜ ಸೇವೆ ಮಹಾರಾಷ್ಟ್ರ
1990 ಬಿಮಲ್ ಕುಮಾರ್ ಬಚ್ಚಾವತ್ ವಿಜ್ಞಾನ-ತಂತ್ರಜ್ಞಾನ ದೆಹಲಿ
1990 ಪುರುಷೋತ್ತಮ್ ಲಕ್ಷ್ಮಣ್ ದೇಶಪಾಂಡೆ ಕಲೆ ಮಹಾರಾಷ್ಟ್ರ
1990 ಸತ್ತೈಯಪ್ಪ ದಂಡಪಾಣಿ ದೇಸಿಕರ್ ಸಾಹಿತ್ಯ-ಶಿಕ್ಷಣ ತಮಿಳುನಾಡು
1990 ಎಲ್. ಕೆ. ದೊರೈಸ್ವಾಮಿ ವಿಜ್ಞಾನ-ತಂತ್ರಜ್ಞಾನ   ಅಮೇರಿಕ ಸಂಯುಕ್ತ ಸಂಸ್ಥಾನ
1990 ನಿಖಿಲ್ ಘೋಷ್ ಕಲೆ ಮಹಾರಾಷ್ಟ್ರ
1990 ಬಿ. ಕೆ. ಗೋಯಲ್ ವೈದ್ಯಕೀಯ ಮಹಾರಾಷ್ಟ್ರ
1990 ಜಸರಾಜ್ ಕಲೆ ಮಹಾರಾಷ್ಟ್ರ
1990 ಮೊಹಮ್ಮದ್ ಖಲೀಲುಲ್ಲಾ ವೈದ್ಯಕೀಯ ದೆಹಲಿ
1990 ಆರ್. ಎನ್. ಮಲ್ಹೋತ್ರಾ ನಾಗರಿಕ ಸೇವೆ ಮಹಾರಾಷ್ಟ್ರ
1990 ಬಿಮಲ್ ಕೃಷ್ಣ ಮತಿಲಾಲ್ ಸಾಹಿತ್ಯ-ಶಿಕ್ಷಣ   ಯುನೈಟೆಡ್ ಕಿಂಗ್ಡಂ
1990 ಇಂದರ್ ಮೋಹನ್ ಸಮಾಜ ಸೇವೆ ದೆಹಲಿ
1990 ಸುಮಂತ್ ಮೂಲಗಾಂವ್ಕರ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1990 ಹೀರೇಂದ್ರನಾಥ್ ಮುಖರ್ಜಿ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1990 ಸಿ. ಡಿ. ನರಸಿಂಹಯ್ಯ ಸಾಹಿತ್ಯ-ಶಿಕ್ಷಣ ಕರ್ನಾಟಕ
1990 ಎಂ. ಎಸ್. ನರಸಿಂಹನ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1990 ಕುನ್ವರ್ ಸಿಂಗ್ ನೇಗಿ ಸಾಹಿತ್ಯ-ಶಿಕ್ಷಣ ಉತ್ತರಾಂಚಲ
1990 ತ್ರಿಲೋಚನ್ ಪ್ರಧಾನ್ ವಿಜ್ಞಾನ-ತಂತ್ರಜ್ಞಾನ ಒರಿಸ್ಸಾ
1990 ಎನ್. ರಾಮ್ ಸಾಹಿತ್ಯ-ಶಿಕ್ಷಣ ದೆಹಲಿ
1990 ಸುಕುಮಾರ್ ಸೇನ್ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1990 ಅರುಣ್ ಶೌರಿ ಸಾಹಿತ್ಯ-ಶಿಕ್ಷಣ ದೆಹಲಿ
1990 ಜ್ಯೂಲಿಯಸ್ ಸಿಲ್ವರ್ಮನ್ ಸಾರ್ವಜನಿಕ ವ್ಯವಹಾರ   ಯುನೈಟೆಡ್ ಕಿಂಗ್ಡಂ
1990 ಎಂ. ಆರ್. ಶ್ರೀನಿವಾಸನ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1990 ಎಂ. ಎಸ್. ವಲಿಯಥಾನ್ ವೈದ್ಯಕೀಯ ಕೇರಳ
1991 ಎಬ್ರಾಹಿಂ ಅಲ್ಕಾಜಿ ಕಲೆ ದೆಹಲಿ
1991 ಲಾಲಾ ಅಮರ್ನಾಥ್ ಕ್ರಿಕೆಟ್ ದೆಹಲಿ
1991 ನಾರಾಯಣ ಶ್ರೀಧರ ಬೇಂದ್ರೆ ಕಲೆ ಮಹಾರಾಷ್ಟ್ರ
1991 ಶ್ಯಾಮ್ ಬೆನಗಲ್ ಕಲೆ ಮಹಾರಾಷ್ಟ್ರ
1991 ಡಿ. ಬಿ. ದಿಯೋಧರ್ ಕ್ರೀಡೆ ಮಹಾರಾಷ್ಟ್ರ
1991 ಅಮ್ಜದ್ ಅಲಿ ಖಾನ್ ಕಲೆ ದೆಹಲಿ
1991 ದಿಲೀಪ್ ಕುಮಾರ್ ಕಲೆ ಮಹಾರಾಷ್ಟ್ರ
1991 ನಾರಾಯಣ್ ಸಿಂಗ್ ಮನಕ್ಲಾವೋ ಸಮಾಜ ಸೇವೆ ರಾಜಸ್ಥಾನ
1991 ಮುತ್ತುಕೃಷ್ಣ ಮಣಿ ವೈದ್ಯಕೀಯ ತಮಿಳುನಾಡು
1991 ರಾಮ್ ನಾರಾಯಣ್ ಕಲೆ ಮಹಾರಾಷ್ಟ್ರ
1991 ಫಾಲಿ ಸ್ಯಾಮ್ ನಾರಿಮನ್ ಸಾರ್ವಜನಿಕ ವ್ಯವಹಾರ ದೆಹಲಿ
1991 ಕಪಿಲ್ ದೇವ್ ಕ್ರಿಕೆಟ್ ದೆಹಲಿ
1991 ಮನುಭಾಯಿ ಪಂಚೋಲಿ ಸಾರ್ವಜನಿಕ ವ್ಯವಹಾರ ಗುಜರಾತ್
1991 ಶಕುಂತಲಾ ಪರಾಂಜಪೆ ಸಮಾಜ ಸೇವೆ ಮಹಾರಾಷ್ಟ್ರ
1991 ಬಿಂದೇಶ್ವರ್ ಪಾಠಕ್ ಸಮಾಜ ಸೇವೆ ಬಿಹಾರ
1991 ಸಮತಾ ಪ್ರಸಾದ್ ಕಲೆ ಉತ್ತರಪ್ರದೇಶ
1991 ಬಸವರಾಜ ರಾಜಗುರು ಕಲೆ ಕರ್ನಾಟಕ
1991 ಪ್ರತಾಪ್ ಸಿ. ರೆಡ್ಡಿ ವೈದ್ಯಕೀಯ ಆಂಧ್ರಪ್ರದೇಶ
1991 ಅಮಲಾ ಶಂಕರ್ ವಿಜ್ಞಾನ-ತಂತ್ರಜ್ಞಾನ ಪಶ್ಚಿಮ ಬಂಗಾಳ
1991 ವಿಷ್ಣು ವಾಮನ ಶಿರ್ವಾಡ್ಕರ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1991 ಕೂಥೂರ್ ರಾಮಕೃಷ್ಣನ್ ಶ್ರೀನಿವಾಸನ್ ಸಾಹಿತ್ಯ-ಶಿಕ್ಷಣ ತಮಿಳುನಾಡು
1991 ಅಲೇ ಅಹಮದ್ ಸುರೂರ್ ಕಲೆ ಉತ್ತರಪ್ರದೇಶ
1991 ಲೆಸ್ಲಿ ಡೆನ್ನಿಸ್ ಸ್ವಿಂಡೇಲ್ ವಿಜ್ಞಾನ-ತಂತ್ರಜ್ಞಾನ   ನ್ಯೂ ಜೀಲ್ಯಾಂಡ್
1991 ಜೀವನ್ ಸಿಂಗ್ ಉಮ್ರನಂಗಲ್ ಸಾರ್ವಜನಿಕ ವ್ಯವಹಾರ ಪಂಜಾಬ್
1992 ಬಿಜೋಯ್ ಚಂದ್ರ ಭಗವತಿ ಸಾರ್ವಜನಿಕ ವ್ಯವಹಾರ ಅಸ್ಸಾಂ
1992 ದೇಬೂ ಚೌಧುರಿ ಕಲೆ ದೆಹಲಿ
1992 ಹರಿಪ್ರಸಾದ್ ಚೌರಾಸಿಯಾ ಕಲೆ ಮಹಾರಾಷ್ಟ್ರ
1992 ತಾಯಿಲ್ ಜಾನ್ ಚೆರಿಯನ್ ವೈದ್ಯಕೀಯ ತಮಿಳುನಾಡು
1992 ರಂಜನ್ ರಾಯ್ ಡೇನಿಯಲ್ ವಿಜ್ಞಾನ-ತಂತ್ರಜ್ಞಾನ ದೆಹಲಿ
1992 ವೀರೇಂದ್ರ ದಯಾಳ್ ನಾಗರಿಕ ಸೇವೆ ದೆಹಲಿ
1992 ಬಿ.ಸರೋಜಾದೇವಿ ಕಲೆ ಕರ್ನಾಟಕ
1992 ಖೇಮ್ ಸಿಂಗ್ ಗಿಲ್ ವಿಜ್ಞಾನ-ತಂತ್ರಜ್ಞಾನ ಪಂಜಾಬ್
1992 ವವಿಲಾಲಾ ಗೋಪಾಲಕೃಷ್ಣಯ್ಯ ಸಾರ್ವಜನಿಕ ವ್ಯವಹಾರ ಆಂಧ್ರಪ್ರದೇಶ
1992 ಅಣ್ಣಾ ಹಜಾರೆ ಸಮಾಜ ಸೇವೆ ಮಹಾರಾಷ್ಟ್ರ
1992 ಹಕೀಮ್ ಅಬ್ದುಲ್ ಹಮೀದ್ ವೈದ್ಯಕೀಯ ದೆಹಲಿ
1992 ಕೊಂಗರ ಜಗ್ಗಯ್ಯ ಕಲೆ ಆಂಧ್ರಪ್ರದೇಶ
1992 ಗಿರೀಶ್ ಕಾರ್ನಾಡ್ ಕಲೆ ಕರ್ನಾಟಕ
1992 ಕೃಷ್ಣಸ್ವಾಮಿ ಕಸ್ತೂರಿರಂಗನ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1992 ತ್ರಿಲೋಕಿನಾಥ್ ಖೂಶೂ ವಿಜ್ಞಾನ-ತಂತ್ರಜ್ಞಾನ ದೆಹಲಿ
1992 ಗೋರೋ ಕೊಯಾಮಾ ಇತರೆ   ಜಪಾನ್
1992 ಅದುಸುಮಲ್ಲಿ ರಾಧಾಕೃಷ್ಣ ಕಲೆ ಆಂಧ್ರಪ್ರದೇಶ
1992 ಟಿ. ಎನ್. ಕೃಷ್ಣನ್ ಕಲೆ ತಮಿಳುನಾಡು
1992 ರಾಮಚಂದ್ರ ದತ್ತಾತ್ರೇಯ ಲೇಲೆ ವೈದ್ಯಕೀಯ ಮಹಾರಾಷ್ಟ್ರ
1992 ತಲತ್ ಮಹಮೂದ್ ಕಲೆ ಮಹಾರಾಷ್ಟ್ರ
1992 ಸೈಯದ್ ಅಬ್ದುಲ್ ಮಲಿಕ್ ಸಾಹಿತ್ಯ-ಶಿಕ್ಷಣ ಅಸ್ಸಾಂ
1992 ದಲಸುಖ್ ದಹ್ಯಾಭಾಯಿ ಮಲ್ವಾನಿಯಾ ಸಾಹಿತ್ಯ-ಶಿಕ್ಷಣ ಗುಜರಾತ್
1992 ಸೋನಾಲ್ ಮಾನ್ಸಿಂಗ್ ಕಲೆ ದೆಹಲಿ
1992 ಎಂ. ಸಾರದಾ ಮೆನನ್ ಸಮಾಜ ಸೇವೆ ತಮಿಳುನಾಡು
1992 ನೌಷಾದ್ ಕಲೆ ಮಹಾರಾಷ್ಟ್ರ
1992 ಸೇತುಮಾಧವರಾವ್ ಪಗಡೀ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1992 ಹಸಮುಖಭಾಯಿ ಪಾರೇಖ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1992 ಸಿ. ನಾರಾಯಣ ರೆಡ್ಡಿ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
1992 ಮೃಣಾಲಿನಿ ಸಾರಾಭಾಯ್ ಕಲೆ ಗುಜರಾತ್
1992 ಗುರುಸರಣ್ ತಲ್ವಾರ್ ವೈದ್ಯಕೀಯ ದೆಹಲಿ
1992 ಬೃಹಸ್ಪತಿ ದೇವ್ ತ್ರಿಗುಣಾ ವೈದ್ಯಕೀಯ ದೆಹಲಿ
1992 ಕೆ. ವೆಂಕಟಲಕ್ಷಮ್ಮ ಕಲೆ ಕರ್ನಾಟಕ
1992 ಸಿ. ಆರ್. ವ್ಯಾಸ್ ಕಲೆ ಮಹಾರಾಷ್ಟ್ರ
1998 ಯು. ಆರ್. ಅನಂತಮೂರ್ತಿ ಸಾಹಿತ್ಯ-ಶಿಕ್ಷಣ ಕರ್ನಾಟಕ
1998 ಶಿವರಾಮಕೃಷ್ಣ ಚಂದ್ರಶೇಖರ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1998 ದೇಬೀಪ್ರಸಾದ್ ಚಟ್ಟೋಪಾಧ್ಯಾಯ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1998 ಸತ್ಯಪಾಲ್ ದಾಂಗ್ ಸಾರ್ವಜನಿಕ ವ್ಯವಹಾರ ಪಂಜಾಬ್
1998 ಗುರುಬಕ್ಷ್ ಸಿಂಗ್ ಧಿಲ್ಲೋನ್ ಸಾರ್ವಜನಿಕ ವ್ಯವಹಾರ ಮಧ್ಯಪ್ರದೇಶ
1998 ಎಚ್. ಕೆ. ದುವಾ ಸಾಹಿತ್ಯ-ಶಿಕ್ಷಣ ದೆಹಲಿ
1998 ಮಲಿಗಾಲಿ ರಾಮ್ ಕೃಷ್ಣ ಗಿರಿನಾಥ್ ವೈದ್ಯಕೀಯ ತಮಿಳುನಾಡು
1998 ಹೇಮಲತಾ ಗುಪ್ತಾ ವೈದ್ಯಕೀಯ ದೆಹಲಿ
1998 ಕೆ. ಎಂ. ಮ್ಯಾಥ್ಯೂ ಸಾಹಿತ್ಯ-ಶಿಕ್ಷಣ ಕೇರಳ
1998 ಜಿ.ಮಾಧವನ್ ನಾಯರ್ ವಿಜ್ಞಾನ-ತಂತ್ರಜ್ಞಾನ ಕೇರಳ
1998 ರಾಜೇಂದ್ರ ಸಿಂಗ್ ಪರೋಡಾ ವಿಜ್ಞಾನ-ತಂತ್ರಜ್ಞಾನ ದೆಹಲಿ
1998 ಗುರುಕುಮಾರ್ ಬಾಲಚಂದ್ರ ಪರುಲ್ಕರ್ ವೈದ್ಯಕೀಯ ಮಹಾರಾಷ್ಟ್ರ
1998 ವೈದ್ಯೇಶ್ವರನ್ ರಾಜಾರಾಮನ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1998 ಭೀಷ್ಮ ಸಾಹನಿ ಸಾಹಿತ್ಯ-ಶಿಕ್ಷಣ ದೆಹಲಿ
1998 ವೆಂಪಾಟಿ ಚಿನ್ನ ಸತ್ಯಂ ಕಲೆ ತಮಿಳುನಾಡು
1998 ಲಕ್ಷ್ಮೀಮಲ್ ಸಿಂಘ್ವಿ ಸಾರ್ವಜನಿಕ ವ್ಯವಹಾರ ದೆಹಲಿ
1998 ವಿ. ಎಂ. ತಾರ್ಕುಂದೆ ಸಾರ್ವಜನಿಕ ವ್ಯವಹಾರ ಉತ್ತರಪ್ರದೇಶ
1998 ಪನಂಗಿಪಲ್ಲಿ ವೇಣುಗೋಪಾಲ್ ವೈದ್ಯಕೀಯ ದೆಹಲಿ
1999 ಎಸ್. ಎಸ್. ಬದ್ರಿನಾಥ್ ವೈದ್ಯಕೀಯ ತಮಿಳುನಾಡು
1999 ಜಗಪರ್ವೇಶ್ ಚಂದ್ ಸಾರ್ವಜನಿಕ ವ್ಯವಹಾರ ದೆಹಲಿ
1999 ಜಾಕೋಬ್ ಚೆರಿಯನ್ ಸಮಾಜಸೇವೆ ತಮಿಳುನಾಡು
1999 ಪುಷ್ಪಲತಾ ದಾಸ್ ಸಮಾಜಸೇವೆ ಅಸ್ಸಾಂ
1999 ಸೊಹ್ರಾಬ್ ಪಿರೋಜ್‌ಶಾ ಗೋದ್ರೆಜ್ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1999 ಜಾರ್ಜ್ ಜೋಸೆಫ್ ವಿಜ್ಞಾನ-ತಂತ್ರಜ್ಞಾನ ಗುಜರಾತ್
1999 ಅನಿಲ್ ಕಾಕೋಡ್ಕರ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1999 ಡಿ. ಸಿ. ಕಿಳುಕಮೇರಿ# ಸಾಹಿತ್ಯ-ಶಿಕ್ಷಣ ಕೇರಳ
1999 ಅಶೋಕ್ ಕುಮಾರ್ ಕಲೆ ಮಹಾರಾಷ್ಟ್ರ
1999 ವಿದ್ಯಾನಿವಾಸ್ ಮಿಶ್ರಾ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1999 ಕೃಷ್ಣಮೂರ್ತಿ ಸಂತಾನಂ ವಿಜ್ಞಾನ-ತಂತ್ರಜ್ಞಾನ ದೆಹಲಿ
1999 ಎಚ್. ಡಿ. ಶೌರಿ ಸಮಾಜಸೇವೆ ದೆಹಲಿ
1999 ಶಿವಮಂಗಲ್ ಸಿಂಗ್ ಸುಮನ್ ಸಾಹಿತ್ಯ-ಶಿಕ್ಷಣ ಮಧ್ಯಪ್ರದೇಶ
1999 ರಾಮ್ ಕಿಂಕರ್ ಉಪಾಧ್ಯಾಯ್ ಇತರೆ ಉತ್ತರಪ್ರದೇಶ

ಉಲ್ಲೇಖಗಳು

ಬದಲಾಯಿಸಿ
  1. "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
  2. English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
  3. ಉಲ್ಲೇಖ ದೋಷ: Invalid <ref> tag; no text was provided for refs named award90-99