ನವೆಂಬರ್ ೨೨
ದಿನಾಂಕ
ನವೆಂಬರ್ ೨೨ - ನವೆಂಬರ್ ತಿಂಗಳ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೬ನೇ (ಅಧಿಕ ವರ್ಷದಲ್ಲಿ ೩೨೭ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೫೯ - ಚಾರ್ಲ್ಸ್ ಡಾರ್ವಿನ್ ತನ್ನ್ ಆನ್ ಥ ಆರಿಜಿನ್ ಆಫ್ ಸ್ಪೀಷೀಸ್ ಪುಸ್ತಕವನ್ನು ಪ್ರಕಟಿಸಿದನು.
- ೧೯೨೨ - ಹೊವರ್ಡ್ ಕಾರ್ಟರ್ ಟುಟನ್ಕಾಮುನ್ನ ಗೋರಿಯನ್ನು ಪ್ರವೇಶಿಸಿದ.
- ೧೯೪೩ - ಲೆಬನನ್ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೬೩ - ಲೀ ಹಾರ್ವೆ ಆಸ್ವಾಲ್ಡ್ ಅಮೇರಿಕ ದೇಶದ ರಾಷ್ಟ್ರಪತಿ ಜಾನ್ ಎಫ್. ಕೆನಡಿಯನ್ನು ಹತ್ಯೆಗೈದ.
- ೧೯೭೫ - ಫ್ರಾನ್ಸಿಸ್ಕೊ ಫ್ರಾಂಕೊ ಮರಣದ ನಂತರ ಹುವಾನ್ ಕಾರ್ಲೊಸ್ ಸ್ಪೇನ್ನ ರಾಜನಾಗಿ ಘೋಷಿತ.
- ೧೯೭೭ - ಬ್ರಿಟಿಷ್ ಏರ್ವೇಸ್ ಲಂಡನ್ ಮತ್ತು ನ್ಯೂ ಯಾರ್ಕ್ಗಳ ನಡುವೆ ಧ್ವನಿವೇಗಕ್ಕಿಂತ ಬೇಗನೆ ಚಲಿಸಬಲ್ಲ ಕಾನ್ಕಾರ್ಡ್ ವಾಯುಸೇವೆಯನ್ನು ಪ್ರಾರಂಭಿಸಿತು.
- ೧೯೯೦ - ಮಾರ್ಗರೆಟ್ ಟಾಟ್ಚರ್ ಯುನೈಟೆಡ್ ಕಿಂಗ್ಡಮ್ನ ಪ್ರಧಾನಮಂತ್ರಿ ಸ್ಥಾನದಿಂದ ರಾಜಿನಾಮೆ ನೀಡಿದಳು.
- ೨೦೦೫ - ಜರ್ಮನಿಯ ಮೊದಲ ಮಹಿಳಾ ಛಾನ್ಸೆಲರ್ ಆಗಿ ಏಂಜೆಲ ಮೆರ್ಕೆಲ್ ಆಯ್ಕೆ.
ಜನನ
ಬದಲಾಯಿಸಿ- ೧೮೯೦ - ಚಾರ್ಲ್ಸ್ ದ್ ಗೌಲ್, ಫ್ರಾನ್ಸ್ನ ರಾಷ್ಟ್ರಪತಿ.
- ೧೯೧೭ - ಆಂಡ್ರ್ಯು ಹಕ್ಸ್ಲಿ, ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಬ್ರಿಟನ್ನ ವಿಜ್ಞಾನಿ.
ನಿಧನ
ಬದಲಾಯಿಸಿ- ೧೯೬೩ - ಆಲ್ಡಸ್ ಹಕ್ಸ್ಲಿ, ಆಂಗ್ಲ ಲೇಖಕ.
- ೧೯೬೩ - ಜಾನ್ ಎಫ್. ಕೆನಡಿ, ಅಮೇರಿಕ ದೇಶದ ರಾಷ್ಟ್ರಪತಿ (ಹತ್ಯೆ).
- ೧೯೮೧ - ಹಾನ್ಸ್ ಕ್ರೆಬ್ಸ್, ಜರ್ಮನಿಯ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
- ೨೦೦೦ - ಎಮಿಲ್ ಜಾಟೊಪೆಕ್, ಚೆಕ್ ಗಣರಾಜ್ಯದ ಓಟಗಾರ.
ರಜೆಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |