ಡಿಸೆಂಬರ್ ೨
ದಿನಾಂಕ
ಡಿಸೆಂಬರ್ ೨ - ಡಿಸೆಂಬರ್ ತಿಂಗಳಿನ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೬ನೇ (ಅಧಿಕ ವರ್ಷದಲ್ಲಿ ೩೩೭ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೦೪ - ಪ್ಯಾರಿಸ್ನಲ್ಲಿ ನೆಪೊಲಿಯನ್ ಬೊನಪಾರ್ಟೆ ತನ್ನನ್ನು ತಾನೆ ಚಕ್ರವರ್ತಿಯಾಗಿ ಘೋಷಿಸಿಕೊಂಡನು.
- ೧೯೪೨ - ಎನ್ರಿಕೊ ಫೆರ್ಮಿ ನೇತೃತ್ವದ ತಂಡವೊಂದು ಮೊದಲ ಸ್ವತಃ ನಡೆಸಿಕೊಂಡು ಹೋಗುವ ಪರಮಾಣು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದರು.
- ೧೯೪೬ - ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಲು ಬ್ರಿಟಿಷ್ ಸರ್ಕಾರವು ಜವಹರಲಾಲ್ ನೆಹರೂ, ಬಲದೇವ್ ಸಿಂಗ್, ಜಿನ್ನ ಮತ್ತು ಲಿಯಾಖತ್ ಆಲಿ ಖಾನ್ರನ್ನು ಆಹ್ವಾನಿಸಿತು.
- ೧೯೭೧ - ಅಬು ಧಾಬಿ, ಅಜ್ಮಾನ್, ಫುಜೈರಾ, ಶಾರ್ಜಾ, ದುಬೈ ಮತ್ತು ಉಮ್ ಅಲ್ ಖುವೈನ್ ಒಟ್ಟಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಸ್ಥಾಪಿಸಿದವು.
- ೧೯೮೮ - ಬೆನಾಜಿರ್ ಭುಟ್ಟೊ ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಳು.
- ೧೯೮೪ - ಭೋಪಾಲ್ ದುರಂತ ಭಾರತವನ್ನೆ ಬೆಚ್ಚಿಬಿಳಿಸಿದ ಘಟನೆ ವಿಷಾನಿಲ ದುರಂತ.
ಜನನ
ಬದಲಾಯಿಸಿ- ೧೮೫೫ - ನಾರಾಯಣ ಗಣೇಶ್ ಚಂದವಾರ್ಕರ್, ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಸಂಸ್ಥಾಪಕ ಮತ್ತು ಸಮಾಜ ಸುಧಾರಕ
- ೧೮೫೯ - ಜಾರ್ಜ್ ಸ್ಯುರಾತ್, ಫ್ರಾನ್ಸ್ನ ಚಿತ್ರಕಾರ.
- ೧೯೦೬ - ಪೀಟರ್ ಕಾರ್ಲ್ ಗೋಲ್ಡ್ಮಾರ್ಕ್, ಅಮೇರಿಕಾದ ವಿದ್ಯುನ್ಮಾನ ಇಂಜಿನಿಯರ್
ಮರಣ
ಬದಲಾಯಿಸಿ- ೧೫೪೭ - ಹೆರ್ನಾನ್ ಕೊರ್ತೆಜ್, ಸ್ಪೇನ್ನ ಅನ್ವೇಶಕ.
- ೧೯೮೦ - ಚೌಧರಿ ಮೊಹಮದ್ ಆಲಿ, ಪಾಕಿಸ್ತಾನದ ಪ್ರಧಾನಮಂತ್ರಿ.
ದಿನಾಚರಣೆಗಳು
ಬದಲಾಯಿಸಿ- ಲಾಒಸ್ - ರಾಷ್ಟ್ರೀಯ ದಿನಾಚರಣೆ.
- ಯುನೈಟೆಡ್ ಅರಬ್ ಎಮಿರೇಟ್ಸ್ - ಸ್ವಾತಂತ್ರ್ಯ ದಿನಾಚರಣೆ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |