ಜುಲೈ ೩೦
ದಿನಾಂಕ
ಜುಲೈ ೩೦ - ಜುಲೈ ತಿಂಗಳ ಮೂವತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೧೧ನೇ ದಿನ (ಅಧಿಕ ವರ್ಷದಲ್ಲಿ ೨೧೨ನೇ ದಿನ). ಜುಲೈ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೬೨೯ - ಇಟಲಿಯ ನೇಪಲ್ಸ್ನಲ್ಲಿ ಉಂಟಾದ ಭೂಕಂಪ ಸುಮಾರು ೧೦,೦೦೦ ಜನರನ್ನು ಬಲಿ ತಗೆದುಕೊಂಡಿತು.
- ೧೯೭೧ - ಅಪೊಲೊ ಕಾರ್ಯಕ್ರಮದ ಅಪೊಲೊ ೧೫ರ ಅಂತರಿಕ್ಷಯಾನಿಗಳಾದ ಡೇವಿಡ್ ಸ್ಕಾಟ್ ಮತ್ತು ಜೇಮ್ಸ್ ಇರ್ವಿನ್ ಚಂದ್ರನ ಮೇಲೆ ಇಳಿದರು.
- ೧೯೮೦ - ವನುಆಟು ಸ್ವಾತಂತ್ರ್ಯ ಗಳಿಸಿತು.
ಜನನಗಳು
ಬದಲಾಯಿಸಿ- ೧೯೪೭ - ಅರ್ನಾಲ್ಡ್ ಶ್ವಾರ್ಜೆನೆಗ್ಗರ್, ಆಸ್ಟ್ರಿಯ ಮೂಲದ ಹಾಲವುಡ್ ನಟ, ಅಮೇರಿಕ ದೇಶದ ರಾಜಕಾರಣಿ.
ಮರಣಗಳು
ಬದಲಾಯಿಸಿ- ೧೮೯೮ - ಆಟ್ಟೊ ವಾನ್ ಬಿಸ್ಮಾರ್ಕ್, ಜರ್ಮನಿ ಸಾಮ್ರಾಜ್ಯದ ಮೊದಲ ಛಾನ್ಸೆಲರ್.
- ೧೯೧೨ - ಮೇಜಿ, ಜಪಾನ್ನ ಸಾರ್ವಭೌಮ.
ರಜೆಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |