ಜುಲೈ ೨೧
ದಿನಾಂಕ
ಜುಲೈ ೨೧ - ಜುಲೈ ತಿಂಗಳ ಇಪ್ಪತ್ತೊಂದನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೨ನೇ ದಿನ(ಅಧಿಕ ವರ್ಷದಲ್ಲಿ ೨೦೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೬೩ ದಿನಗಳು ಉಳಿದಿರುತ್ತವೆ.
ಜುಲೈ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೩೬೫ – ಒಂದು ಸುನಾಮಿ ಈಜಿಪ್ಟ್ನ ಅಲಿಗ್ಝಾಂಡ್ರಿಯಾ ನಗರವನ್ನು ಧ್ವಂಸಮಾಡಿತು. ಈ ಸುನಾಮಿಗೆ ರಿಕ್ಟರ್ ಪರಿಮಾಣ ಮಾಪಕದಲ್ಲಿ ೮ ಎಂದು ಅಂದಾಜಿಸಲಾಗಿದ್ದ ೩೬೫ರ ಕ್ರೀಟ್ ಭೂಕಂಪ ಕಾರಣವಾಗಿತ್ತು. ಅಲಿಗ್ಝಾಂಡ್ರಿಯಾ ನಗರದಲ್ಲಿ ಐದು ಸಾವಿರ ಜನರು ಅಸುನೀಗಿದರು, ಮತ್ತು ನಗರದ ಹೊರಗೆ ೪೫,೦೦೦ಕ್ಕು ಹೆಚ್ಚು ಜನ ಸತ್ತರು.
ಜನನ
ಬದಲಾಯಿಸಿ- ೧೯೩೪ - ಚಂದು ಬೋರ್ಡೆ, ಭಾರತೀಯ ಕ್ರಿಕೆಟ್ ಆಟಗಾರ
ನಿಧನ
ಬದಲಾಯಿಸಿ- ೧೯೯೧ - ಭಾರತದ ಸಂಗೀತಗಾರ ಬಸವರಾಜ ರಾಜಗುರು
ರಜೆಗಳು/ಆಚರಣೆಗಳು
ಬದಲಾಯಿಸಿ
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |