ಜನವರಿ ೮
ದಿನಾಂಕ
ಜನವರಿ ೮ - ಜನವರಿ ತಿಂಗಳಿನ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೭ ದಿನಗಳು (ಅಧಿಕ ವರ್ಷದಲ್ಲಿ ೩೫೮ ದಿನಗಳು) ಇರುತ್ತವೆ. ಜನವರಿ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೨೯೭ - ಮೊನಾಕೊ ಸ್ವಾತಂತ್ರ್ಯವನ್ನು ಹೊಂದಿತು.
- ೧೯೧೨ - ಆಫ್ರಿಕದ ರಾಷ್ಟ್ರೀಯ ಕಾಂಗ್ರೆಸ್ನ ಸ್ಥಾಪನೆ.
ಜನನ
ಬದಲಾಯಿಸಿ- ೧೮೨೩ - ಆಲ್ಫ್ರೆಡ್ ವಾಲೇಸ್, ಬ್ರಿಟನ್ನ ಜೀವಶಾಸ್ತ್ರಜ್ಞ.
- ೧೬೮೦ - ಸೆಬಾಸ್ಟಿಯಾನೊ ಕಾನ್ಕೊ, ಇಟಾಲಿಯನ್ ವರ್ಣಚಿತ್ರಕಾರ
- ೧೯೩೭ - ಶೆರ್ಲಿ ಬಸ್ಸೇಯ್, ವೆಲ್ಷ್ ಗಾಯಕ
- ೧೯೪೦ - ಮಾರ್ಕ್ ಬ್ರೇಸ್ತ್ಚರ್, ಇಂಗ್ಲೀಷ್ ಜೀವಶಾಸ್ತ್ರಜ್ಞ ಮತ್ತು ಶೈಕ್ಷಣಿಕ
- ೧೯೪೨ - ಸ್ಟೀಫನ್ ಹಾಕಿಂಗ್ ಇಂಗ್ಲಿಷ್ ಸೈದ್ಧಾಂತಿಕ ಭೌತವಿಜ್ಞಾನಿ,ವಿಶ್ವವಿಜ್ಞಾನಿ.
ನಿಧನ
ಬದಲಾಯಿಸಿ- ಮಾರ್ಕೊ ಪೋಲೊ - ಇಟಲಿಯ ಪರಿಶೋಧಕ.
- ರಾಬರ್ಟ್ ಬೆಡೆನ್-ಪೋವೆಲ್ - ಸ್ಕೌಟಿಂಗ್ ಪದ್ಧತಿಯನ್ನು ಪ್ರಾರಂಭಿಸಿದವನು.
ಹಬ್ಬಗಳು/ಆಚರಣೆಗಳು
ಬದಲಾಯಿಸಿ- ಕಾಮನ್ವೆಲ್ತ್ ಡೇ (ಉತ್ತರ ಮಾರಿಯಾನ ದ್ವೀಪಗಳು)
- ಟೈಪಿಂಗ್ ದಿನ (ಅಂತರರಾಷ್ಟ್ರೀಯ ಆಚರಣೆಗೆ)
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |