ಗಂಧಕದ ಆಕ್ಸಿಆಮ್ಲಗಳು
ಆಕ್ಸಿಆಮ್ಲ ಎಂದರೆ ಆಮ್ಲಜನಕವನ್ನು ಹೊಂದಿರುವ ಆಮ್ಲ. ಸಲ್ಫ್ಯೂರಿಕ್ ಆಮ್ಲ ಗಂಧಕದ ಆಕ್ಸಿಆಮ್ಲದ ಒಂದು ಉದಾಹರಣೆ.
ಗಂಧಕದ ಪ್ರಮುಖ ಆಕ್ಸಿಆಮ್ಲಗಳು
ಬದಲಾಯಿಸಿಗಂಧಕದ ಇತರ ಆಕ್ಸಿಆಮ್ಲಗಳು
ಬದಲಾಯಿಸಿಗಂಧಕದ ಇತರ ಆಕ್ಸಿಆಮ್ಲಗಳನ್ನು, ಅವುಗಳ ಸಂಭವನೀಯ ರಚನಾಸೂತ್ರ ಮತ್ತು ಪರಿಚಿತ ರೂಪಗಳನ್ನು ಮುಂದೆ ಪಟ್ಟಿಮಾಡಲಾಗಿದೆ.
ಆಮ್ಲದ ಹೆಸರು ಮತ್ತು ಅಣುಸೂತ್ರ | ಸಂಭವನೀಯ ರಚನೆ | ಪರಿಚಿತ ರೂಪಗಳು |
---|---|---|
ಸಲ್ಫಾಕ್ಸಿಲಿಕ್ ಆಮ್ಲ H2SO2 | HO-S-OH | ಲವಣಗಳು ಮತ್ತು ಎಸ್ಟರುಗಳು |
ಸಲ್ಫೆನಿಕ್ ಆಮ್ಲಗಳು R.SOH ಇಲ್ಲಿ R
ಎಂಬುದು ಆಲ್ಕೈಲ್ ಅಥವಾ ಆರೈಲ್ ಗುಚ್ಛ |
HO-S-R | ಎಸ್ಟರುಗಳು ಮತ್ತು ಹ್ಯಾಲೈಡುಗಳು |
ಸಲ್ಫಿನಿಕ್ ಆಮ್ಲಗಳು R.SO2H | ಆಮ್ಲಗಳು ಎಸ್ಟರುಗಳು ಮತ್ತು
ಹ್ಯಾಲ್ಯೆಡುಗಳು | |
ಸಲ್ಫಾನಿಕ್ ಆಮ್ಲಗಳು R.SO3H | ಆಮ್ಲಗಳು, ಎಸ್ಟರುಗಳು, ಹ್ಯಾಲೈಡುಗಳು
ಮತ್ತು ಅಮೈಡುಗಳು | |
ಥಯೊಸಲ್ಫಾನಿಕ್ ಆಮ್ಲಗಳು R.S2O2H | ಲವಣಗಳು ಮತ್ತು ಎಸ್ಟರುಗಳು |