ಆಮ್ಲಜನಕ

ಪರಮಾಣು ಸಂಖ್ಯೆ 8 ರ ರಾಸಾಯನಿಕ ಅಂಶ


8 ಸಾರಜನಕಆಮ್ಲಜನಕಫ್ಲೂರಿನ್
-

O

S
O-TableImage.svg
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಆಮ್ಲಜನಕ, O, 8
ರಾಸಾಯನಿಕ ಸರಣಿಅಲೋಹ, chalcogens
ಗುಂಪು, ಆವರ್ತ, ಖಂಡ 16, 2, p
ಸ್ವರೂಪ
ದ್ರವರೂಪದ ಆಮ್ಲಜನಕ
ಅಣುವಿನ ತೂಕ 15.9994(3) g·mol−1
ಋಣವಿದ್ಯುತ್ಕಣ ಜೋಡಣೆ 1s2 2s2 2p4
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 6
ಭೌತಿಕ ಗುಣಗಳು
ಹಂತಅನಿಲ
ಸಾಂದ್ರತೆ(0 °C, 101.325 kPa)
1.429 g/L
ಕರಗುವ ತಾಪಮಾನ54.36 K
(-218.79 °C, -361.82 °ಎಫ್)
ಕುದಿಯುವ ತಾಪಮಾನ90.20 K
(-182.95 °C, -297.31 °F)
ಕ್ರಾಂತಿಬಿಂದು154.59 K, 5.043 MPa
ಸಮ್ಮಿಲನದ ಉಷ್ಣಾಂಶ(O2) 0.444 kJ·mol−1
ಭಾಷ್ಪೀಕರಣ ಉಷ್ಣಾಂಶ(O2) 6.82 kJ·mol−1
ಉಷ್ಣ ಸಾಮರ್ಥ್ಯ(25 °C) (O2)
29.378 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K       61 73 90
ಅಣುವಿನ ಗುಣಗಳು
ಸ್ಪಟಿಕ ಸ್ವರೂಪಘನಾಕೃತಿ
ಆಕ್ಸಿಡೀಕರಣ ಸ್ಥಿತಿಗಳು2, 1, −1, −2
(neutral oxide)
ವಿದ್ಯುದೃಣತ್ವ3.44 (Pauling scale)
ಅಣುವಿನ ತ್ರಿಜ್ಯ60 pm
ಅಣುವಿನ ತ್ರಿಜ್ಯ (ಲೆಖ್ಕಿತ)48 pm
ತ್ರಿಜ್ಯ ಸಹಾಂಕ73 pm
ವಾನ್ ಡೆರ್ ವಾಲ್ಸ್ ತ್ರಿಜ್ಯ152 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆparamagnetic
ಉಷ್ಣ ವಾಹಕತೆ(300 K) 26.58x10-3  W·m−1·K−1
ಶಬ್ದದ ವೇಗ(gas, 27 °C) 330 m/s
ಸಿಎಎಸ್ ನೋಂದಾವಣೆ ಸಂಖ್ಯೆ7782-44-7
ಉಲ್ಲೇಖನೆಗಳು

ಆಮ್ಲಜನಕ (Oxygen) ಅನಿಲ ರೂಪದ ಒಂದು ಮೂಲಧಾತು[೧].ಇದರ ಪರಮಾಣು ಸಂಖ್ಯೆ ೮.ಇದು ಪ್ರಪಂಚದಲ್ಲಿ ಎಲ್ಲಾ ಜೀವಿಗಳ ಪ್ರಾಣವಾಯು.ಇದು ಭೂಮಿಯಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತುಗಳಲ್ಲಿ ಒಂದು.ವಾತಾವರಣದ ೧/೫ ರಷ್ಟು,ಭೂಪದರ(Earth's crust)ದ ತೂಕದಲ್ಲಿ ಶೇಕಡಾ ೪೯ ರಷ್ಟು,ಖನಿಜ ಹಾಗೂ ಶಿಲೆಗಳ ತೂಕದ ಅರ್ದದಷ್ಟು,ಭೂಮಿಯಲ್ಲಿರುವ ನೀರಿನ ತೂಕದ ಶೇಕಡಾ ೮೯ ರಷ್ಟು ಆಮ್ಲಜನಕವಿದೆ.ಇದು ಸಾಮಾನ್ಯ ರೂಪದಲ್ಲಿ ಬಣ್ಣವಿಲ್ಲದ,ರುಚಿಇಲ್ಲದ,ವಾಸನೆ ಇಲ್ಲದ ಅನಿಲ.ದ್ರವ ಆಮ್ಲಜನಕ ತಿಳಿ ನೀಲಿ ಬಣ್ಣವನ್ನು ಹೊಂದಿದೆ.ಸಾಮಾನ್ಯವಾಗಿ ೨ ಪರಮಾಣು ಸೇರಿಕೊಂಡು ಇರುತ್ತವೆ.ಮೂರು ಪರಮಾಣುಗಳು ಸೇರಿ ಇದ್ದಾಗ ಓಜೋನ್ಎಂದು ಕರೆಯಲ್ಪಡುತ್ತದೆ.ಇದು ಸೂರ್ಯನ ನೇರಳಾತೀತ ವಿಕಿರಣಗಳಿಂದ ಭೂಮಿಯನ್ನು ರಕ್ಷಿಸುವುದು.ಈ ಅನಿಲವು ದಹನ ಕ್ರಿಯೆಯನ್ನು ಬೆಂಬಲಿಸುವುದು. ಇದನ್ನು ಕಂಡು ಹಿಡಿದ ವ್ಯಕ್ತಿ ಜೋಸೆಫ್ ಪ್ರೀಸ್ಟ್ಲಿ[೨].

Electron shell 008 Oxygen.svg

ಉಲ್ಲೇಖಗಳುಸಂಪಾದಿಸಿ

"https://kn.wikipedia.org/w/index.php?title=ಆಮ್ಲಜನಕ&oldid=722261" ಇಂದ ಪಡೆಯಲ್ಪಟ್ಟಿದೆ