ಕನಕಪೂರ, ಚಿಂಚೋಳಿ

ಕಲಬುರಗಿ ಜಿಲ್ಲೆಯ ಗ್ರಾಮ

ಕನಕಪೂರ ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಗ್ರಾಮ ಮತ್ತು ಗ್ರಾಮಂಚಾಯತಿ ಕೇಂದ್ರ ಗ್ರಾಮವಾಗಿದ್ದು, ಈ ಗ್ರಾಮವನ್ನು ಹಿಂದೆ ಕರಕಮುಕಲಿ ಎಂದು ಕರೆಯಲಾಗುತ್ತಿತ್ತು , ಇದು ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿದೆ.[]

ಕನಕಪೂರ ,ಕನಕಾಪುರ
village
ಕನಕಪೂರ ,ಕನಕಾಪುರ is located in Karnataka
ಕನಕಪೂರ ,ಕನಕಾಪುರ
ಕನಕಪೂರ ,ಕನಕಾಪುರ
Location in Karnataka, India
ಕನಕಪೂರ ,ಕನಕಾಪುರ is located in India
ಕನಕಪೂರ ,ಕನಕಾಪುರ
ಕನಕಪೂರ ,ಕನಕಾಪುರ
ಕನಕಪೂರ ,ಕನಕಾಪುರ (India)
Coordinates: 17°28′18″N 77°19′25″E / 17.471704°N 77.323515°E / 17.471704; 77.323515
Country ಭಾರತ
ರಾಜ್ಯಕರ್ನಾಟಕ
ಜಿಲ್ಲೆಗುಲ್ಬರ್ಗಾ
ತಾಲ್ಲೂಕುಚಿಂಚೋಳಿ
Government
 • Typeಕರ್ನಾಟಕ ಸರ್ಕಾರ
ಗ್ರಾಮ ಪಂಚಾಯತಿ
Population
 (2011)
 • Total೨,೧೮೫
Time zoneUTC+5:30 (IST)
PIN
585306.[]
Vehicle registrationKA 32
ಲೋಕ ಸಭೆಬೀದರ್ (ಲೋಕ ಸಭೆ)
ವಿಧಾನ ಸಭೆಚಿಂಚೋಳಿ

ಇತಿಹಾಸ

ಬದಲಾಯಿಸಿ

ಈ ಗ್ರಾಮವು ಸುಮಾರು ೧೫೦ ವರ್ಷಗಳ ಇತಿಹಾಸ ಹೊಂದಿದ್ದು ಭಾರತ ಸ್ವಾತಂತ್ರ ಪಡೆಯುವದಕ್ಕೆ ಮೊದಲು ನಿಜಾಮರ ಆಡಳಿತಕ್ಕೆ ಒಳಪಟ್ಟಿತ್ತು.

ಜನಸಂಖ್ಯಾಶಾಸ್ತ್ರ

ಬದಲಾಯಿಸಿ

2011 ರ ಭಾರತ ಜನಗಣತಿಯಂತೆ ಕರಕಮುಕಲಿ 2185 ಜನಸಂಖ್ಯೆಯನ್ನು ಹೊಂದಿದೆ.1072 ಪುರುಷರು ಮತ್ತು 1113 ಮಹಿಳೆಯರು ವಾಸವಾಗಿದ್ದಾರೆ. []

ನಾಗರಿಕ ಆಡಳಿತ

ಬದಲಾಯಿಸಿ

ಭಾರತದ ಪಂಚಾಯತಿ ರಾಜ್ ಕಾಯಿದೆಯ ಸಂವಿಧಾನದ ಪ್ರಕಾರ, ಕನಕಪೂರ ಗ್ರಾಮವನ್ನು ಗ್ರಾಮದ ಪ್ರತಿನಿಧಿಯಾಗಿ ಆಯ್ಕೆ ಮಾಡುವ ಸರ್ಪಂಚ್ (ಗ್ರಾಮದ ಮುಖ್ಯಸ್ಥ) ಆಡಳಿತದಲ್ಲಿದೆ. ಐದು ವರ್ಷಕೊಮ್ಮೆ ಗ್ರಾಮಪಂಚಾಯಿತಿ ಚುನಾವಣೆ ನಡೆಯುತ್ತದೆ.

ಶಿಕ್ಷಣ ಸಂಸ್ಥೆಗಳು

ಬದಲಾಯಿಸಿ

ಕನಕಪುರದಲ್ಲಿರುವ ಶಾಲೆಗಳು

  • ಸರ್ಕಾರಿ ಪ್ರಾಥಮಿಕ ಶಾಲೆ ಕನಕಪುರ []
  • ಸರ್ಕಾರಿ ಪ್ರೌಢಶಾಲಾ ಕನಕಪುರ .

ಪ್ರೌಢಶಾಲಾ ಶಿಕ್ಷಣದ ನಂತರ ಮುಂದಿನ ಅಭ್ಯಾಸಕ್ಕಾಗಿ (ಪಿಯುಸಿ, ಬ್ಯಾಚುಲರ್ ಆಫ್ ಆರ್ಟ್ಸ್, ಬ್ಯಾಚುಲರ್ ಆಫ್ ಸೈನ್ಸ್, ಬ್ಯಾಚುಲರ್ ಆಫ್ ಕಾಮರ್ಸ್, ಐಟಿಐ ಮತ್ತು ಬಿಎಡ್) ವಿದ್ಯಾರ್ಥಿಗಳು ಕನಕಪುರದಿಂದ 13 ಕಿಮೀ ದೂರದಲ್ಲಿರುವ ಚಿಂಚೋಳಿ ಪಟ್ಟಣಕ್ಕೆ ಪ್ರಯಾಣಿಸಬೇಕಾಗುತ್ತದೆ.

  • ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಚಿಂಚೋಳಿ[]
  • HKES ನ ಶ್ರೀಮತಿ. ಸಿ.ಬಿ.ಪಾಟೀಲ್ ಆರ್ಟ್ಸ್ & ಕಾಮರ್ಸ್ ಡಿಗ್ರೀ ಕಾಲೇಜ್, ಚಿಂಚೋಳಿ
  • ಸಿದ್ದಾರ್ಥ ಶಿಕ್ಷಣ ಕಾಲೇಜು ಚಿಂಚೋಳಿ
  • ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಸುಲೇಪೆಟ್ .
  • ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚಿಂಚೋಳಿ
  • ತಾಂತ್ರಿಕ ಶಿಕ್ಷಣ ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು 40 ರಿಂದ 80 ಕಿ.ಮೀ ದೂರದಲ್ಲಿ, ಹುಮನಾಬಾದ್ , ಕಾಳಗಿ , ಗುಲ್ಬರ್ಗಾ, ಬೀದರ್ ನಗರಗಳಿಗೆ ಹೋಗಬೇಕಾಗುತ್ತದೆ.

ವಿಶ್ವವಿದ್ಯಾಲಯಗಳು

ಬದಲಾಯಿಸಿ

ಹತ್ತಿರದ ವಿಶ್ವವಿದ್ಯಾನಿಲಯಗಳು ಗುಲ್ಬರ್ಗಾ ವಿಶ್ವವಿದ್ಯಾಲಯ ಮತ್ತು ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ

ಕನಕಪುರ ಕೃಷಿ ಪ್ರಧಾನ ಗ್ರಾಮವಾಗಿದ್ದು ತೊಗರಿ, ಕಡಲೆ,ಜೋಳ,ಕುಸಬಿ,ಎಳ್ಳು,ಸೂರ್ಯಕಾಂತಿ ಬೆಳೆಯಲಾಗುತ್ತದೆ. ಇಲ್ಲಿನ ಭೂಮಿ ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿದ್ದು ,ಪ್ರಧಾನವಾಗಿ ಮಳೆ ಆಧಾರಿತ ಬೆಳೆ ಬೆಳೆಯಲಾಗುತ್ತದೆ.[]

ಸಾರಿಗೆ

ಬದಲಾಯಿಸಿ

ಕೆಎಸ್ಆರ್ಟಿಸಿ ಸಂಸ್ಥೆ ಕರ್ನಾಟಕ ರಾಜ್ಯ ಮತ್ತು ಪಕ್ಕದ ರಾಜ್ಯಗಳಿಗೆ ಪ್ರಯಾಣಿಸಲು ಬಸ್ ಸೇವೆ ಒದಗಿಸುತ್ತದೆ . ಹತ್ತಿರದ ರೈಲು ನಿಲ್ದಾಣವು 43 ಕಿಮೀ ದೂರದಲ್ಲಿರುವ ತಾಂಡೂರ್ (TDU ಸ್ಟೇಷನ್ ಕೋಡ್ ) ಮತ್ತು ಸೇಡಂ (SEM ) ಪಟ್ಟಣದಲ್ಲಿದೆ . ಹತ್ತಿರದ ವಿಮಾನ ನಿಲ್ದಾಣ ತೆಲಂಗಾಣ ರಾಜ್ಯದ ಹೈದ್ರಾಬಾದ್ ನಗರದಲ್ಲಿರುವ (155 ಕಿ.ಮೀ) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Archived copy". Archived from the original on 2016-08-20. Retrieved 2016-11-24. {{cite web}}: Unknown parameter |deadurl= ignored (help)CS1 maint: archived copy as title (link)
  2. "ತಾಲೂಕಾ/Taluka ಚಿಂಚೋಳಿ/CHINCHOLI ಪಂಚಾಯತ್ (Panchayat)". panchamitra.kar.nic.in. Retrieved 18 March 2018.
  3. "Karakmukli Population - Gulbarga, Karnataka". www.census2011.co.in. Retrieved 18 March 2018.
  4. "List of Schools Having facilities ‐ Drinking Water, Boys Toilet and Girls Toilet" (PDF). www.schooleducation.kar.nic.in. Retrieved 18 March 2018. {{cite web}}: no-break space character in |title= at position 5 (help)
  5. "Government Colleges in Gulbarga Region". www.dce.kar.nic.in. Retrieved 18 March 2018.
  6. https://www.prajavani.net/171099.html