ಸೂರ್ಯಕಾಂತಿ ಹೂವುಗಳು
ಸೂರ್ಯಕಾಂತಿ (Helianthus annuus)
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
Helianthus

Synonyms[]

Harpalium (Cass.) Cass.

ಸೂರ್ಯಕಾಂತಿ ಸುಮಾರು ೭೦ ಪ್ರಭೇದಗಳನ್ನು ಹೊಂದಿದ ಹೂವಿನ ಬಣ[].ಇದು ಅಮೆರಿಕ ಖಂಡದ ಅದರಲ್ಲೂ ಉತ್ತರ ಅಮೆರಿಕ ಖಂಡದ ಮೂಲ ನಿವಾಸಿ.ಇದರ ವೈಜ್ಞಾನಿಕ ನಾಮ ಹೆಲಿಯಾಂತಸ್.ಇದರ ಒಂದು ಪ್ರಭೇದ ಹೆಲಿಯಾಂತಸ್ ಅನ್ನಸ್ ಎಂಬ ಸೂರ್ಯಕಾಂತಿಯನ್ನು ಅಡುಗೆ ಎಣ್ಣೆ ತಯಾರಿಸಲು ಬಳಸಲಾಗುತ್ತದೆ.[] ಇದು ಒಂದು ವಾಣಿಜ್ಯ ಬೆಳೆ.

ಸೂರ್ಯಕಾಂತಿ ಹೊಲದ ಒಂದು ನೋಟ

ಸೂರ್ಯಕಾಂತಿಯನ್ನು ಈವಾಗ ಇಡೀ ಪ್ರಪಂಚದಲ್ಲಿ ೧೦ ಪ್ರತಿಶತಕ್ಕಿಂಲೂ ಕಡಿಮೆ ಬೆಳೆಯಲಾಗುತ್ತಿದೆ. ವಿಪರ್ಯಾಸವೆಂದರೆ ಪ್ರಪಂಚದಲ್ಲಿ ೯೦ ಪ್ರತಿಶತ ಸೂರ್ಯಕಾಂತಿ ಏಣ್ಣೆಯನ್ನು ಬಳಸುತ್ತಿದ್ದೇವೆ.ಸದ್ಯ ನಾವ್ಯಾರೂ ನಿಜವಾದ ಸೂರ್ಯಕಾಂತಿ ಏಣ್ಣೆ ತಿನ್ನುತ್ತಿಲ್ಲ.ಕೆಲವು ದಶಕಗಳ ಹಿಂದೆ ವಾಮಮಾರ್ಗದಿಂದ ಬಿಳಿ ಏಣ್ಣೆಗೆ ಬಣ್ಣ ಹಾಕಿ ಸೂರ್ಯಕಾಂತಿ ಏಣ್ಣೆ ಎಂದು ಮಾರುತ್ತಿದ್ದರು. ಈವಾಗ ಧೈತ್ಯ ಕಂಪೆನಿಗಳು ಸರಕಾರದ ಅನುಮತಿಯಲ್ಲೇ ಮಾರುತ್ತಿವೆ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "Genus: Helianthus L." Germplasm Resources Information Network. United States Department of Agriculture. 2011-01-06. Retrieved 2011-02-22.
  2. Helianthus. Flora of North America.
  3. RHS A-Z Encyclopedia of Garden Plants. United Kingdom: Dorling Kindersley. 2008. p. 1136. ISBN 1405332964.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • Helianthus. On-line version of Flora North America, with key.