ತೊಗರಿ ಕಾಳು (ಕ್ಯಾಜೇನಸ್ ಕ್ಯಾಜ್ಯಾನ್) ಫ಼್ಯಾಬೇಸಿಯಿ ಕುಟುಂಬದ ಒಂದು ಬಹುವಾರ್ಷಿಕ ಸದಸ್ಯ. ತೊಗರಿ ಕಾಳಿನ ಬೇಸಾಯ ಕನಿಷ್ಠ ೩,೫೦೦ ವರ್ಷ ಹಿಂದೆ ಹೋಗುತ್ತದೆ. ಇದರ ಮೂಲದ ಕೇಂದ್ರ ಒಡಿಶಾ ರಾಜ್ಯ ಒಳಗೊಂಡಂತೆ, ಭಾರತದ ಪರ್ಯಾಯದ್ವೀಪದ ಪೂರ್ವ ಭಾಗವಾಗಿದೆ, ಮತ್ತು ಇಲ್ಲೇ ಅತ್ಯಂತ ನಿಕಟ ಕಾಡು ಸಂಬಂಧಿಗಳು (ಮಾನ್ಸಿ) ಉಷ್ಣವಲಯದ ಪರ್ಣಪಾತಿ ಕಾಡುಪ್ರದೇಶಗಳಲ್ಲಿ ಕಾಣುತ್ತವೆ.

ತೊಗರಿ ಬೇಳೆ
Cajanus cajan