ಐಸಿಸಿ ಚಾಂಪಿಯನ್ಸ್ ಟ್ರೋಫಿ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ನಡೆಸುವ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಪಂದ್ಯಗಳ ಪಂದ್ಯಾವಳಿ. ಇದು ಐಸಿಸಿ ಕ್ರಿಕೆಟ್‌ ವಿಶ್ವ ಕಪ್‌ನ ನಂತರ ಒಂದು-ದಿನದ ಕ್ರಿಕೆಟ್ ಆಟದಲ್ಲಿ ಎರಡನೇ ಅತಿ ಮುಖ್ಯ ಸ್ಪರ್ಧೆ. ಐಸಿಸಿ ನಾಕೌಟ್ ಎಂಬ ಹೆಸರಿನಿಂದ ೧೯೯೮ರಲ್ಲಿ ಆರಂಭವಾದ ಈ ಸ್ಪರ್ಧೆಯನ್ನು ೨೦೦೨ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯೆಂದು ಮರುನಾಮಕರಿಸಲಾಯಿತು. ಇದು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ
ಚಿತ್ರ:ICC Champions Trophy cricket logo.png
Tournament logo
ನಿರ್ವಾಹಣೆಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ಫಾರ್ಮ್ಯಾಟ್ಅಂತಾರಾಷ್ಟ್ರೀಯ ಏಕದಿನ ಪಂದ್ಯ
ಮೊದಲ ಪಂದ್ಯಾವಳಿ1998
ಕೊನೆಯ ಪಂದ್ಯಾವಳಿ2013
ಮುಂದಿನ ಪಂದ್ಯಾವಳಿ2017
ಟೂರ್ನಮೆಂಟ್ ರೂಪRound-robin and knockout
ತಂಡಗಳ ಸಂಖ್ಯೆ8
ಪ್ರಸ್ತುತ ಚಾಂಪಿಯನ್ ಭಾರತ (2nd title)
ಅತ್ಯಂತ ಯಶಸ್ವಿ ಆಸ್ಟ್ರೇಲಿಯಾ
 ಭಾರತ
(2 titles each)
ಹೆಚ್ಚಿನ ರನ್ಗಳುವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Chris Gayle (791)
ಹೆಚ್ಚಿನ ವಿಕೆಟ್‌ಗಳುನ್ಯೂ ಜೀಲ್ಯಾಂಡ್ Kyle Mills (28)
ವೆಬ್ಸೈಟ್Official Website
೨೦೦೬ರ ಚಾಂಪಿಯನ್ಸ್ ಟ್ರೋಫಿಯ ಲಾಂಛನ

ಪಂದ್ಯಾವಳಿಗಳು

ಬದಲಾಯಿಸಿ
ವರ್ಷ ನಡೆದದ್ದು ಗೆದ್ದವರು ೨ನೇ ಸ್ಥಾನ Format Final Venue Crowd
1998   ಬಾಂಗ್ಲಾದೇಶ   ದಕ್ಷಿಣ ಆಫ್ರಿಕ ಚಿತ್ರ:West Indies Cricket Board Flag.svg ವೆಸ್ಟ್ ಇಂಡೀಸ್ Knockout Bangabandhu National Stadium TBA
2000       Knockout Nairobi Gymkhana Club TBA
2002     /  * Round robin R. Premadasa Stadium TBA
2004       Round robin The Oval TBA
2006       Round robin Brabourne Stadium TBA
2008   TBD TBD Round robin Gaddafi Stadium TBA
2010   ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ TBD TBD TBD TBC TBA

.

Note
*Final washed out due to floods

ದಾಖಲೆಗಳು

ಬದಲಾಯಿಸಿ
National team Final appearances Winners Runners-up Years won Years runners-up
  ಭಾರತ 3 2* 1 2002, 2013 2000
  ಆಸ್ಟ್ರೇಲಿಯಾ 2 2 0 2006, 2009
  ವೆಸ್ಟ್ ಇಂಡೀಸ್ 3 1 2 2004 1998, 2006
  ನ್ಯೂ ಜೀಲ್ಯಾಂಡ್ 2 1 1 2000 2009
  ಶ್ರೀಲಂಕಾ 1 1* 0 2002
  ದಕ್ಷಿಣ ಆಫ್ರಿಕಾ 1 1 0 1998
  ಇಂಗ್ಲೆಂಡ್ 2 0 2 2004, 2013

* Joint Champions in 2002


Most consecutive win = India & West Indies win 6 matches

Leading wicket takers[]
Player Matches Wickets Runs Average
  Kyle Mills 15 28 483 17.25
  Muttiah Muralitharan 17 24 484 20.17
  Lasith Malinga 13 22 587 26.68
  Brett Lee 16 22 591 26.86
  Glenn McGrath 12 21 412 19.61
Best bowling figures in an innings[]
Player Opponents Overs Maidens Wickets Runs Year
  Farveez Maharoof   ವೆಸ್ಟ್ ಇಂಡೀಸ್ 9.0 2 6 14 2006
  Shahid Afridi   ಕೀನ್ಯಾ 6.0 1 5 11 2004
  Makhaya Ntini   ಪಾಕಿಸ್ತಾನ 6.0 2 5 21 2006
  Mervyn Dillon   ಬಾಂಗ್ಲಾದೇಶ 10.0 4 5 29 2004
  Jacques Kallis   ವೆಸ್ಟ್ ಇಂಡೀಸ್ 7.3 0 5 30 1998
Highest run scorers[]
Player Matches Innings Not out Runs Highest Score Average
  Chris Gayle 17 17 2 791 133* 52.73
  Mahela Jayawardene 22 21 3 742 84* 41.22
  Kumar Sangakkara 22 21 3 683 134* 37.94
  Sourav Ganguly 13 11 2 665 141* 73.88
  Jacques Kallis 17 17 3 653 113* 46.64

* signifies not out

Highest individual score[]
Player Opposition Score
  Nathan Astle   ಅಮೇರಿಕ ಸಂಯುಕ್ತ ಸಂಸ್ಥಾನ 145*
  Andy Flower   ಭಾರತ 145
  Sourav Ganguly   ದಕ್ಷಿಣ ಆಫ್ರಿಕಾ 141*
  Sachin Tendulkar   ಆಸ್ಟ್ರೇಲಿಯಾ 141
  Graeme Smith   ಇಂಗ್ಲೆಂಡ್ 141

* signifies not out

Year Player of the final Player of the tournament Most runs Most wickets
1998   Jacques Kallis   Jacques Kallis   Philo Wallace (221)   Jacques Kallis (8)
2000   Chris Cairns not awarded   Sourav Ganguly (348)   Venkatesh Prasad (8)
2002 not awarded not awarded   Virender Sehwag (271)   Muttiah Muralitharan (10)
2004   Ian Bradshaw   Ramnaresh Sarwan   Marcus Trescothick (261)   Andrew Flintoff (9)
2006   Shane Watson   Chris Gayle   Chris Gayle (474)   Jerome Taylor (13)
2009   Shane Watson   Ricky Ponting   Ricky Ponting (288)   Wayne Parnell (11)
2013   Ravindra Jadeja   Shikhar Dhawan   Shikhar Dhawan (363)   Ravindra Jadeja (12)
2017

ಉಲ್ಲೇಖಗಳು

ಬದಲಾಯಿಸಿ
  1. "ICC Champions Trophy (ICC KnockOut) / Records / Most wickets". ESPNcricinfo. Retrieved 30 June 2013.
  2. "ICC Champions Trophy (ICC KnockOut) / Records / Best bowling figures in an innings". ESPNcricinfo. Retrieved 30 June 2013.
  3. "ICC Champions Trophy (ICC KnockOut) / Records / Most runs". ESPNcricinfo. Retrieved 30 June 2013.
  4. "ICC Champions Trophy (ICC KnockOut) / High scores". ESPNcricinfo. Retrieved 21 April 2014.