ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡ

(ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಇಂದ ಪುನರ್ನಿರ್ದೇಶಿತ)


ದಕ್ಷಿಣ ಆಫ್ರಿಕ ಕ್ರಿಕೆಟ್ ತ೦ಡ ದಕ್ಷಿಣ ಆಫ್ರಿಕ ದೇಶವನ್ನು ಕ್ರಿಕೆಟಿನಲ್ಲಿ ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಇವರನ್ನು ಪ್ರೋಟಿಯಾಸ್ ಎಂದೂ ಸಹ ಕರೆಯುತ್ತಾರೆ. ಇದು ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಂತ ಹಳೆಯ ತಂಡಗಳಲ್ಲಿ ಒಂದು. ದಕ್ಷಿಣ ಆಫ್ರಿಕ ತ೦ಡ ತನ್ನ ಮೊದಲ ಟೆಸ್ಟ್ ಪ೦ದ್ಯವನ್ನು ಇಂಗ್ಲೆಂಡ್ ವಿರುಧ್ದ ಮಾರ್ಚ್ ೧೮೭೭ ರಲ್ಲಿ ಪೋರ್ಟ್ ಎಲಿಜಬೆತ್ ನಲ್ಲಿ ಆಡಿತು.

ದಕ್ಷಿಣ ಆಫ್ರಿಕ
ಚಿತ್ರ:Southafrica cricket logo.svg
ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡ
ಟೆಸ್ಟ್ ಸ್ಥಾನ ಪರಿಗಣನೆ೧೮೮೯
ನಾಯಕಗ್ರೇಮ್ ಸ್ಮಿತ್
ಕೋಚ್ಮಿಕ್ಕಿ ಆರ್ಥರ್
ICC Rankings Current [೧] Best-ever
Test
ODI
T20I
೨ನೆಯ (ಟೆಸ್ಟ್), ೨ನೆಯ (ODI) {{{all-time best official rank}}}
ಟೆಸ್ಟ್ ಪಂದ್ಯಗಳು
ಮೊದಲ ಟೆಸ್ಟ್ಇಂಗ್ಲೆಂಡ್ ಇಂಗ್ಲೆಂಡ್, ಪೋರ್ಟ್ ಎಲಿಜಬೆತ್, ಮಾರ್ಚ್ ೧೮೮೯
Tests Played Won/Lost
Total [೨] ೨೨೦ ೧೦೫/೧೧೫
ಈ ವರ್ಷ [೩] ೩/೩
ಕೊನೆಯ ಟೆಸ್ಟ್ವಿ ಇಂಗ್ಲೆಂಡ್ ಇಂಗ್ಲೆಂಡ್
One-Day Internationals
T20 Internationals
ದಿನಾಂಕ ಫೆಬ್ರುವರಿ ೩ ೨೦೦೭ [೧] ವರೆಗೆ

ದಕ್ಷಿಣ ಆಫ್ರಿಕ ತಂಡದ ಕೆಲವು ಪ್ರಮುಖ ಆಟಗಾರರೆಂದರೆ ಗ್ರೇಮ್ ಪೊಲಾಕ್, ಶಾನ್ ಪೊಲಾಕ್, ಆಲನ್ ಡೊನಾಲ್ಡ್, ಹ್ಯಾನ್ಸಿ ಕ್ರೊನಿಯೆ, ಲಾನ್ಸ್ ಕ್ಲುಸ್ನರ್, ಜಾಕ್ ಕಾಲಿಸ್ ಮತ್ತಿತರರು.

ಅಂಕಿಅಂಶಗಳು ಮತ್ತು ದಾಖಲೆಗಳುಸಂಪಾದಿಸಿ

ಸರಣಿ ಇತಿಹಾಸಸಂಪಾದಿಸಿ

ವಿಶ್ವ ಕಪ್ಸಂಪಾದಿಸಿ

ಐ.ಸಿ.ಸಿ ಚ್ಯಾಂಪಿಯನ್ಸ್ ಟ್ರೋಫಿಸಂಪಾದಿಸಿ

(೧೯೯೮ ಮತ್ತು ೨೦೦೦ರಲ್ಲಿ "ಐ.ಸಿ.ಸಿ ನಾಕೌಟ್" ಎಂದು ಕರೆಯಲ್ಪಡುತ್ತಿತ್ತು)

ಹೊರಗಿನ ಸಂಪರ್ಕಗಳುಸಂಪಾದಿಸಿ

  1. "ICC Rankings". icc-cricket.com.
  2. "Test matches - Team records". ESPNcricinfo.com.
  3. "Test matches - 2017 Team records". ESPNcricinfo.com.