ಪಾಕಿಸ್ತಾನ ಕ್ರಿಕೆಟ್ ತಂಡ

ಪಾಕಿಸ್ತಾನ ಕ್ರಿಕೆಟ್ ತ೦ಡ ಪಾಕಿಸ್ತಾನ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ಕ್ರಿಕೆಟ್ ತ೦ಡ. ಇದು ತನ್ನ ಪ್ರಥಮ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧ ೧೯೫೨ರಲ್ಲಿ ಆಡಿತು. ಈ ತಂಡ ೮೫೮ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಅದರಲ್ಲಿ ೪೫೨ ಆಟಗಳನ್ನು ಗೆದ್ದಿದೆ ಹಾಗು ೩೮೦ ಪಂದ್ಯಗಳನ್ನು ಸೋತಿದೆ.

ಪಾಕಿಸ್ತಾನ
ಟೆಸ್ಟ್ ಸ್ಥಾನ ಪರಿಗಣನೆ೧೯೫೨
ನಾಯಕಯುನುಸ್ ಖಾನ್
ಕೋಚ್ಇನ್ತಿಕಾಬ್ ಆಲಂ[೧]
ICC Rankings Current [೨] Best-ever
Test
ODI
T20I
6ನೆಯ (ಟೆಸ್ಟ್), 5ನೆಯ (ODI) {{{all-time best official rank}}}
ಟೆಸ್ಟ್ ಪಂದ್ಯಗಳು
ಮೊದಲ ಟೆಸ್ಟ್ವಿ ಭಾರತ ,ಫಿರೋಜ್ ಶಾ ಕೋಟ್ಲ, ದೆಹಲಿ, ೧೬-೧೮ ಅಕ್ಟೋಬರ್ ೧೯೫೨
Tests Played Won/Lost
Total [೩] 336 103/89
ಈ ವರ್ಷ [೪] 1 0/0
ಕೊನೆಯ ಟೆಸ್ಟ್v ಶ್ರೀ ಲಂಕ, ಲಾಹೋರ್, ೦೧-೦೫ ಮಾರ್ಚ್ ೨೦೦೯
One-Day Internationals
T20 Internationals
ದಿನಾಂಕ ಫೆಬ್ರುವರಿ ೨೭, ೨೦೦೯ ವರೆಗೆ

ಉಲ್ಲೇಖಗಳು ಬದಲಾಯಿಸಿ

  1. Staff Report (2009-3-30). "Younis, Alam want new team for Australia series". Daily Times (Pakistan). Archived from the original on 2012-01-24. Retrieved 2009-04-14. {{cite news}}: Check date values in: |date= (help)CS1 maint: bot: original URL status unknown (link)
  2. "ICC Rankings". icc-cricket.com.
  3. "Test matches - Team records". ESPNcricinfo.com.
  4. "Test matches - 2017 Team records". ESPNcricinfo.com.