ಏಪ್ರಿಲ್ ೨೩
ದಿನಾಂಕ
ಏಪ್ರಿಲ್ ೨೩ - ಏಪ್ರಿಲ್ ತಿಂಗಳ ಇಪ್ಪತ್ತ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೩ನೇ ದಿನ (ಅಧಿಕ ವರ್ಷದಲ್ಲಿ ೧೧೪ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೨ ದಿನಗಳಿರುತ್ತವೆ. ಏಪ್ರಿಲ್ ೨೦೨೫
ಪ್ರಮುಖ ಘಟನೆಗಳು
ಬದಲಾಯಿಸಿ- ೧೯೯೩ - ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ಕೆಳಗೆ ನಡೆದ ಪ್ರಜಾಭಿಪ್ರಾಯ ಸಂಗ್ರಹದಲ್ಲಿ ಎರಿಟ್ರಿಯದ ಜನರು ಇಥಿಯೋಪಿಯದಿಂದ ಸ್ವಾತಂತ್ರ್ಯಕ್ಕೆ ಅಭಿಮತ ಸೂಚಿಸಿದರು.
ಜನನ
ಬದಲಾಯಿಸಿ- ೧೮೫೮ - ಮ್ಯಾಕ್ಸ್ ಪ್ಲಾಂಕ್, ಜರ್ಮನಿಯ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
ನಿಧನ
ಬದಲಾಯಿಸಿ- ೧೬೧೬ - ಮಿಗ್ವೆಲ್ ಸೆರ್ವಾನ್ಟೇಸ್, ಸ್ಪೇನ್ನ ಲೇಖಕ.
- ೧೯೯೨ - ಸತ್ಯಜಿತ್ ರೇ, ಬಂಗಾಳದ ಚಲನಚಿತ್ರ ನಿರ್ದೇಶಕ.
ಹಬ್ಬಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |