ಏಪ್ರಿಲ್ ೧೬
ದಿನಾಂಕ
ಏಪ್ರಿಲ್ ೧೬ - ಏಪ್ರಿಲ್ ತಿಂಗಳ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೬ನೇ ದಿನ (ಅಧಿಕ ವರ್ಷದಲ್ಲಿ ೧೦೭ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೯ ದಿನಗಳಿರುತ್ತವೆ. ಏಪ್ರಿಲ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೫೩ - ಮುಂಬಯಿ ಮತ್ತು ಥಾನೆ ಮಧ್ಯೆ ಭಾರತದ ಮೊದಲ ಪ್ರಯಾಣಿಕ ರೈಲು ಸೇವೆ ಆರಂಭ.
- ೧೯೪೬ - ಸಿರಿಯಗೆ ಸ್ವಾತಂತ್ರ್ಯ ಪ್ರಾಪ್ತಿ.
- ೧೯೭೨ - ಅಪ್ಪೊಲೊ ೧೬ ಚಂದ್ರನೆಡೆಗೆ ಉಡಾಯಿಸಲಾಯಿತು.
ಜನನ
ಬದಲಾಯಿಸಿ- ೧೮೬೭ - ವಿಲ್ಬರ್ ವ್ರೈಟ್, ಅಮೇರಿಕ ದೇಶದ ವಿಮಾನ ತಂತ್ರಜ್ಞಾನ ಪ್ರಮುಖ.
- ೧೯೨೭ - ಪೋಪ್ ಹದಿನಾರನೇ ಬೆನೆಡಿಕ್ಟ್.
- ೧೯೮೩ - ಶ್ರೀಕರ ಜೊಶಿ, ಟೆಲಿಕಾಮ ಅಭಯಂತರು.
ನಿಧನ
ಬದಲಾಯಿಸಿ- ೧೮೫೦ - ಮರಿ ತುಸ್ಸಾದ್, ಮೇಡಮ್ ತುಸ್ಸಾದ್ಸ್ ಮೇಣದ ಸಂಗ್ರಹಾಲಯದ ಸ್ಥಾಪಕಿ.
- ೧೯೫೮ - ರೊಸಲಿಂಡ್ ಫ್ರಾಂಕ್ಲಿನ್, ಬ್ರಿಟನ್ನ ರಸಾಯನಶಾಸ್ತ್ರ ತಜ್ಞೆ.
- ೨೦೧೦ - ಡಾ.ಸಿ.ಆರ್.ಪ್ರಹಲಾದ್, ಭಾರತೀಯ ಅಮೆರಿಕನ್, ಅಮೆರಿಕದ, ಸ್ಯಾಂಡಿಯಾಗೊ ನಗರದ 'ರೋಸ್ ಸ್ಕೂಲ್ ಆಫ್ ಬಿಸಿನೆಸ್, ನ ಆಡಳಿತ ನಿರ್ವಹಣಾ ಗುರು.
ಹಬ್ಬಗಳು/ಆಚರಣೆಗಳು
ಬದಲಾಯಿಸಿ- ವಿಶ್ವ ದನಿ ದಿನ
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |