ಆಗಸ್ಟ್ ೫
ದಿನಾಂಕ
ಆಗಸ್ಟ್ ೫ - ಆಗಸ್ಟ್ ತಿಂಗಳಿನ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೧೭ನೇ ದಿನ (ಅಧಿಕ ವರ್ಷದಲ್ಲಿ ೨೧೮ನೇ ದಿನ). ಆಗಸ್ಟ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೬೨೦ - ಉತ್ತರ ಅಮೇರಿಕದಲ್ಲಿ ನೆಲಸಲು ಯುರೋಪ್ನಿಂದ ಹೊರಟ ಮೊದಲ ತಂಡವನ್ನು ಹೊತ್ತ ಹಡಗು ಮೇಫ್ಲವರ್, ಇಂಗ್ಲೆಂಡ್ನ ಸೌತ್ಹ್ಯಾಂಪ್ಟನ್ನಿಂದ ತೆರಳಿತು.
- ೧೯೬೨ - ನೆಲ್ಸನ್ ಮಂಡೇಲರನ್ನು ಕಾರಾಗೃಹಕ್ಕೆ ಹಾಕಲಾಯಿತು.
ಜನನ
ಬದಲಾಯಿಸಿ- ೧೮೫೦ - ಗಯ್ ದ ಮೌಪಸಾನ್ತ್, ಫ್ರೆಂಚ್ ಭಾಷೆಯ ಸಾಹಿತಿ.
- ವೆಂಕಟೇಶ್ ಪ್ರಸಾದ್ - ಭಾರತದ ಮಾಜಿ ಕ್ರಿಕೆಟಿಗ
ನಿಧನ
ಬದಲಾಯಿಸಿ- ೧೯೬೨ - ಮ್ಯಾರಿಲಿನ್ ಮನ್ರೊ, ಹಾಲಿವುಡ್ ಅಭಿನೇತ್ರಿ (ಆತ್ಮಹತ್ಯೆ).
ಹಬ್ಬಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |