ಆಗಸ್ಟ್ ೨೦
ದಿನಾಂಕ
ಆಗಸ್ಟ್ ೨೦ - ಆಗಸ್ಟ್ ತಿಂಗಳಿನ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೩೨ನೇ ದಿನ (ಅಧಿಕ ವರ್ಷದಲ್ಲಿ ೨೩೩ನೇ ದಿನ). ಟೆಂಪ್ಲೇಟು:ಆಗಸ್ಟ್ ೨೦೨೧
ಪ್ರಮುಖ ಘಟನೆಗಳುಸಂಪಾದಿಸಿ
- ೬೩೬ - ಯಾರ್ಮುಕ್ನ ಕಾಳಗದಲ್ಲಿ ಅರಬ್ ಪಡೆಗಳು ಸಿರಿಯ ಮತ್ತು ಪ್ಯಾಲಸ್ತೈನ್ಗಳನ್ನು ಬೈಜಾಂತೀಯ ಸಾಮ್ರಾಜ್ಯದಿಂದ ವಶಪಡಿಸಿಕೊಂಡು ಅರಬಿಯ ಪ್ರಾಂತ್ಯದ ಹೊರಗೆ ಇಸ್ಲಾಂ ಧರ್ಮವನ್ನು ಮೊದಲ ಬಾರಿಗೆ ಹರಡಿದರು.
- ೧೮೮೬ - ಅಮೇರಿಕದ ಅಂತಃಕಲಹದ ಮುಕ್ತಾಯವನ್ನು ಅಮೇರಿಕ ದೇಶದ ರಾಷ್ಟ್ರಪತಿ ಆಂಡ್ರ್ಯೂ ಜಾನ್ಸನ್ ಅಧಿಕೃತವಾಗಿ ಘೋಷಿಸಿದರು.
- ೧೯೯೧ - ಎಸ್ಟೊನಿಯ ಸೋವಿಯಟ್ ಒಕ್ಕೂಟದಿಂದ ಹೊರಬಂದಿತು.
ಜನನಸಂಪಾದಿಸಿ
ನಿಧನಸಂಪಾದಿಸಿ
ಹಬ್ಬಗಳು/ಆಚರಣೆಗಳುಸಂಪಾದಿಸಿ
ಹೊರಗಿನ ಸಂಪರ್ಕಗಳುಸಂಪಾದಿಸಿ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |