ಆಗಸ್ಟ್ ೩
ದಿನಾಂಕ
(ಅಗಸ್ಟ್ ೩ ಇಂದ ಪುನರ್ನಿರ್ದೇಶಿತ)
ಆಗಸ್ಟ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಎಂಟನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಆಗಸ್ಟ್ ೩ - ಆಗಸ್ಟ್ ತಿಂಗಳಿನ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೧೫ನೇ ದಿನ (ಅಧಿಕ ವರ್ಷದಲ್ಲಿ ೨೧೬ನೇ ದಿನ). ಆಗಸ್ಟ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೪೯೨ - ಕ್ರಿಸ್ಟೋಫರ್ ಕೊಲಂಬಸ್ ಏಷ್ಯಾಗೆ ಪಶ್ಚಿಮ ಮಾರ್ಗ ಹುಡುಕಲು ಮೊದಲ ಬಾರಿಗೆ ಸ್ಪೇನ್ನಿಂದ ಪ್ರಯಾಣ ಮಾಡಿದ.
- ೧೭೮೩ - ಜಪಾನ್ನಲ್ಲಿ ಅಸಾಮ ಜ್ವಾಲಾಮುಖಿ ಸ್ಫೋಟದಲ್ಲಿ ಸುಮಾರು ೩೫,೦೦೦ ಜನರ ಸಾವು.
- ೧೯೧೪ - ಮೊದಲ ಮಹಾಯುದ್ಧದಲ್ಲಿ ಜರ್ಮನಿಯು ಫ್ರಾನ್ಸ್ ವಿರುದ್ಧ ಸಮರ ಘೋಷಿಸಿತು.
- ೧೯೬೦ - ನೈಜರ್ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು.
ಜನನ
ಬದಲಾಯಿಸಿನಿಧನ
ಬದಲಾಯಿಸಿ- ೧೯೯೩ - ಸ್ವಾಮಿ ಚಿನ್ಮಯಾನಂದ, ಹಿಂದೂ ಧರ್ಮದ ಪ್ರಚಾರಕ.
ಹಬ್ಬಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |