ಅಕ್ಟೋಬರ್ ೩
ದಿನಾಂಕ
ಅಕ್ಟೋಬರ್ ೩ - ಅಕ್ಟೋಬರ್ ತಿಂಗಳ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೬ನೇ (ಅಧಿಕ ವರ್ಷದಲ್ಲಿ ೨೭೭ನೇ) ದಿನ. ಅಕ್ಟೋಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೯೩೨ - ಇರಾಕ್ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೬೦ - ನೈಜರ್ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೯೦ - ಪೂರ್ವ ಜರ್ಮನಿಯು ಪಶ್ಚಿಮ ಜರ್ಮನಿಯೊಂದಿಗೆ ವಿಲಿನಗೊಂಡಿತು.
ಜನನ
ಬದಲಾಯಿಸಿ- ೧೯೫೯ - ಫ಼್ರೆಡ್ ಕಪಲ್ಸ್, ಅಮೇರಿಕಾದ ಗಾಲ್ಫ್ ಆಟಗಾರ
ನಿಧನ
ಬದಲಾಯಿಸಿ- ೧೮೬೭ - ಇಲಾಯಸ್ ಹೌ, ಅಮೇರಿಕಾದ ಇಂಜಿನಿಯರ್, ಹೊಲಿಗೆ ಯಂತ್ರವನ್ನು ಆವಿಷ್ಕರಿಸಿದ (ಜ. ೧೮೧೯)
ರಜೆಗಳು/ಆಚರಣೆಗಳು
ಬದಲಾಯಿಸಿ- ಜರ್ಮನಿ - ಐಕ್ಯತೆ ದಿನಾಚರಣೆ.
- ದಕ್ಷಿಣ ಕೊರಿಯ - ರಾಷ್ಟ್ರೀಯ ಸ್ಥಾಪನೆ ದಿನಾಚರಣೆ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |