ಸೆಪ್ಟೆಂಬರ್ ೨೩
ದಿನಾಂಕ
ಸೆಪ್ಟೆಂಬರ್ ೨೩ - ಸೆಪ್ಟೆಂಬರ್ ತಿಂಗಳಿನ ಇಪ್ಪತ್ತ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೬೬ನೇ ದಿನ (ಅಧಿಕ ವರ್ಷದಲ್ಲಿ ೨೬೭ನೇ ದಿನ). ವರ್ಷದ ಕೊನೆಗೆ ಇನ್ನೂ ೯೯ ದಿನಗಳು ಉಳಿದಿರುತ್ತವೆ.
ಇದು ಬಾರಿಬಾರಿಗೆ ಉತ್ತರ ಗೋಳಾರ್ಧದಲ್ಲಿ ತುಲಾ ಸಂಕ್ರಾಂತಿಯ ದಿನ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಮೇಷ ಸಂಕ್ರಾಂತಿಯ ದಿನ. ಟೆಂಪ್ಲೇಟು:ಸೆಪ್ಟೆಂಬರ್ ೨೦೨೩
ಪ್ರಮುಖ ಘಟನೆಗಳುಸಂಪಾದಿಸಿ
ಜನನಸಂಪಾದಿಸಿ
- ಕ್ರಿ.ಪೂ. ೬೩ - ಅಗಸ್ಟಸ್ ಸೀಜರ್, ರೋಮ್ನ ಸಾಮ್ರಾಜ್ಯದ ಮೊದಲ ಚಕ್ರವರ್ತಿ.
- ೧೨೧೫ - ಕುಬ್ಲೈ ಖಾನ್, ಮಂಗೋಲರ ಸಾಮ್ರಾಜ್ಯದ ಅಧಿಪತಿ.
ನಿಧನಸಂಪಾದಿಸಿ
- ೧೯೭೩ - ಪಾಬ್ಲೊ ನೆರುಡ, ಚಿಲಿಯ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಕವಿ.[೨]
ಹಬ್ಬ/ಆಚರಣೆಗಳುಸಂಪಾದಿಸಿ
- ಸೌದಿ ಅರೇಬಿಯ - ರಾಷ್ಟ್ರೀಯ ದಿನಾಚರಣೆ.
ಹೊರಗಿನ ಸಂಪರ್ಕಗಳುಸಂಪಾದಿಸಿ
ಉಲ್ಲೇಖಗಳುಸಂಪಾದಿಸಿ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |