ನಮಸ್ಕಾರ Swathipv


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (ಚರ್ಚೆ) ೦೯:೪೨, ೧ ಏಪ್ರಿಲ್ ೨೦೧೬ (UTC)

ಅಮೃತಸರಸಂಪಾದಿಸಿ

ಆ ಊರಿನ ಹೆಸರು ಕನ್ನಡದಲ್ಲಿ ’ಅಮೃತಸರ’ ಎನ್ನಲಾಗುತ್ತದೆ. ಉತ್ತರಭಾರತದ ಉಚ್ಛಾರಣೆಯಂತೆ ಬರೆಯಬೇಕೆಂದರೆ ’ಅಮೃತ್ ಸರ್’ ಆಗುತ್ತದೆ. ನೋಡಿ.. ತೀರ್ಮಾನಿಸಿ --Vikas Hegde (ಚರ್ಚೆ) ೧೭:೨೬, ೨ ಜುಲೈ ೨೦೧೬ (UTC)

@Vikashegde: I guess community remembers should decide this, if yes i request you to rise this in village pump.
I think there is no need to discuss in VP as it is a noun. I mean, in Kannada, it is 'ಅಮೃತಸರ' --Vikas Hegde (ಚರ್ಚೆ) ೧೮:೨೫, ೨ ಜುಲೈ ೨೦೧೬ (UTC)

ಲೇಖನಗಳಲ್ಲಿ ಉಲ್ಲೇಖಗಳು ಮತ್ತು ವಿಕಿಕೊಂಡಿಗಳುಸಂಪಾದಿಸಿ

ನೀವು ವಿಕಿಪೀಡಿಯಕ್ಕೆ ಸೇರಿಸುವ ಪ್ರತಿಯೊಂದು ಪುಟದಲ್ಲೂ ಕನಿಷ್ಟ ಎರಡು ಉಲ್ಲೇಖಗಳು ಹಾಗೂ ಎರಡು ಆಂತರಿಕ ವಿಕಿಕೊಂಡಿಗಳು (interwiki links) ಇರುವಂತೆ ನೋಡಿಕೊಳ್ಳಿ. ಇಲ್ಲದಿದ್ದಲ್ಲಿ ಅದು ವಿಕಿಯ ಒಟ್ಟು ಲೇಖನಸಂಖ್ಯೆಗೆ ಸೇರ್ಪಡೆಯಾಗುವುದಿಲ್ಲ. ನಾನು ಗಮನಿಸಿದಂತೆ ನೀವು ಉಲ್ಲೇಖಗಳನ್ನು ಕೊಡುತ್ತಿದ್ದೀರಿ ಆದರೆ ವಿಕಿಕೊಂಡಿಗಳನ್ನು ಕೊಡುತ್ತಿಲ್ಲ. --Vikas Hegde (ಚರ್ಚೆ) ೧೭:೩೨, ೨ ಜುಲೈ ೨೦೧೬ (UTC)

@Vikashegde: thank you for your suggestion. I am working in my own process, first i will create new article later i will do the required things to those articles.
ಲೇಖನ ತಯಾರಿಯ ಹಂತದಲ್ಲಿದ್ದರೆ ಅದಕ್ಕೆ {{under construction}} ಎಂಬ ಟೆಂಪ್ಲೇಟು ಸೇರಿಸಿ, ಲೇಖನ ಪೂರ್ತಿಯಾದಾಗ ಅದನ್ನು ತೆಗೆಯಿರಿ--ಪವನಜ (ಚರ್ಚೆ) ೧೭:೪೯, ೨ ಜುಲೈ ೨೦೧೬ (UTC)
@Pavanaja: I have kept interwiki links as last propriety. If you are so kind of it you can do that when ever you want.
ನೀವು ಒಂದು ಲೇಖನವನ್ನು ಪರಿಪೂರ್ಣಗೊಳಿಸಿ ಇನ್ನೊಂದು ಲೇಖನ ಪ್ರಾರಂಭಿಸುವುದು ಉತ್ತಮ. ಇದು ನನ್ನ ಸಲಹೆ--ಪವನಜ (ಚರ್ಚೆ) ೦೫:೨೭, ೩ ಜುಲೈ ೨೦೧೬ (UTC)
@Swathipv:, ನಿಮಗೆ ಈ ವಿಷಯ ಗೊತ್ತಿಲ್ಲದಿರಬಹುದು ಎಂದುಕೊಂಡು ಆ ಸಲಹೆ ನೀಡಿದ್ದೆ ಅಷ್ಟೆ. ಏಕೆಂದರೆ ಬಹಳ ಲೇಖನಗಳ ರಚನೆ ನಂತರ ಅನೇಕ ಸಂಪಾದಕರು ತಾವು ರಚಿಸಿದ ಲೇಖನಗಳನ್ನು ಪರಿಶೀಲಿಸುವುದಿಲ್ಲ. ಅನ್ಯಥಾ ಭಾವಿಸಬೇಡಿ. --Vikas Hegde (ಚರ್ಚೆ) ೧೮:೦೨, ೨ ಜುಲೈ ೨೦೧೬ (UTC)
@Vikashegde: Thank you for your suggestion.

ವಿಜ್ಞಾನ ಮತ್ತು ವಿಜ್ನಾನಸಂಪಾದಿಸಿ

ನೀವು ತಯಾರಿಸಿದ ಒಂದು ಲೇಖನದ ಶೀರ್ಷಿಕೆಯಲ್ಲಿ ವಿಜ್ಞಾನ ಎಂಬುದರ ಬದಲು ವಿಜ್ನಾನ ಎಂದಿತ್ತು. ಅದನ್ನು ಸರಿಪಡಿಸಿದ್ದೇನೆ. ಬಹುಶಃ ನೀವು ಲಿಪ್ಯಂತರಣ ಕೀಲಿಮಣೆ ಬಳಸುತ್ತಿರಬೇಕು. ಲಿಪ್ಯಂತರಣ ಕೀಲಿಮಣೆಯ ಸಹಾಯ ಇಲ್ಲಿದೆ. ಲೇಖನದಲ್ಲಿ ತಪ್ಪಾದರೆ ಸುಲಭದಲ್ಲಿ ಸರಿಪಡಿಸಬಹುದು. ಶೀರ್ಷಿಕೆಯಲ್ಲೇ ತಪ್ಪಾದರೆ ಅದನ್ನು ಸರಿಪಡಿಸುವುದು ಅಷ್ಟು ಸರಳವಲ್ಲ.--ಪವನಜ (ಚರ್ಚೆ) ೦೬:೦೦, ೩ ಜುಲೈ ೨೦೧೬ (UTC)

@Pavanaja: Thank you for your edit. I guess if its wrong a admin like you can change it. I can work as much i know, if you force me on working on a particular thing i may stop editing wikipedia. I started working on wikipedia because if i made mistake also others can correct that but its not happening you are pressuring me to do work.
ಇದರಲ್ಲಿ ನಿರ್ವಾಹಕ ಎಂಬ ಹುದ್ದೆ ಏಕೆ ಬಂತು? ನಾನು ಕನ್ನಡವನ್ನು ಸರಿಪಡಿಸಿದ್ದು ಅಷ್ಟೆ. ದಯವಿಟ್ಟು ಕನ್ನಡದ ಕೆಲಸ ಮುಂದುವರೆಸಿ. ತಪ್ಪು ಮಾಡದೆ ಯಾರೂ ಕಲಿಯುವುದಿಲ್ಲ. ನಾವೂ ತಪ್ಪು ಮಾಡಿಯೇ ಕಲಿತವರು. ನೀವು ತಪ್ಪು ಮಾಡಿದರೆ ಇತರರು ಅದನ್ನು ಸರಿಪಡಿಸಬಹುದು ಎಂದು ನೀವೇ ಹೇಳಿದ ಮಾದರಿಯಲ್ಲೇ ನಾನು ನೀವು ಶೀರ್ಷಿಕೆಯಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿದ್ದು. ನಾನಲ್ಲದಿದ್ದರೆ ಇನ್ಯಾರಾದರೂ ಸರಿಪಡಿಸುತ್ತಿದ್ದರು, ಅಷ್ಟೆ. ನಾನು ಮೊದಲು ಗಮನಿಸಿದೆ, ಸರಿಪಡಿಸಿದೆ, ಅಷ್ಟೆ. ಕನ್ನಡ ವಿಕಿಪೀಡಿಯದಲ್ಲಿ ತಪ್ಪುಗಳು ಆದಷ್ಟೂ ಕಡಿಮೆ ಇರಬೇಕು ಎಂಬುದು ಎಲ್ಲರ ಆಶಯ. ಇದಕ್ಕೆ ನಿಮ್ಮ ಸಹಮತವೂ ಇದೆ ಎಂದು ನನ್ನ ಭಾವನೆ. ಕನ್ನಡದ ಕೀಲಿಮಣೆ ಬಳಸುವಾಗ ಹಲವರಿಂದ ಗೊತ್ತಿಲ್ಲದೆ ತಪ್ಪಾಗುತ್ತದೆ. ಅದಕ್ಕೆ ಸಹಾಯ ಪುಟ ಇಲ್ಲಿದೆ ಎಂದು ನಾನು ತೋರಿಸಿದ್ದು.-ಪವನಜ (ಚರ್ಚೆ) ೦೬:೨೭, ೩ ಜುಲೈ ೨೦೧೬ (UTC)
ನಿರ್ವಾಹಕರಾದವರು ತಿದ್ದಬಾರದು ಎಂದು ಎಲ್ಲಿ ಹೇಳಿದೆ?--ಪವನಜ (ಚರ್ಚೆ) ೧೭:೧೬, ೧೩ ಜುಲೈ ೨೦೧೬ (UTC)
@Pavanaja: i started working on wikipedia after learning it for 3 months. so i think i know most of things. But some time i may do mistakes in Kannada language not in Technical thing.
Anybody could edit the articles. It is known fact. But informing the editor is recommended because he/she may be doing it unknowingly. Its a community work and it is always good to discuss. If suggesting something or informing about a mistake is termed as 'forcing', then there is no meaning for community work. Editing ಬಗ್ಗೆ ಸಂಪಾದಕರು ಪರಸ್ಪರ ಜ್ಞಾನ ಹಂಚಿಕೊಳ್ಳಬೇಕು. I can work as much i know ಅನ್ನುವುದಕ್ಕಿಂತ ಬೇರೆಯವರು ಕೊಟ್ಟ ಇನ್ಪುಟ್ ತೆಗೆದುಕೊಳ್ಳುವುದರ ಮೂಲಕ ಆ as much I know ಅನ್ನುವ ಪರಿಧಿ ವಿಸ್ತರಿಸಿಕೊಳ್ಳಬಹುದಲ್ಲ. ಆಗತಾನೆ ಒಳ್ಳೆಯ ರೀತಿಯಲ್ಲಿ ಮತ್ತೆ ಮತ್ತೆ ತಿದ್ದುಪಡಿಯ ಅಗತ್ಯವಿಲ್ಲದಂತೆ ಲೇಖನಗಳು ತಯಾರಾಗುವುದು? --Vikas Hegde (ಚರ್ಚೆ) ೦೬:೪೩, ೩ ಜುಲೈ ೨೦೧೬ (UTC)
@Vikashegde: Agreed vikas, the way of informing should be in proper way. It should not be like we have done a big mistake.

Punjab Medal for you!ಸಂಪಾದಿಸಿ

  Punjab Medal
Thanks a lot for your contribution to Punjab Edit-a-thon 2016. We are hoping that you will be contributing more in the coming days.

Satdeep Gill
On behalf of
Organizing Team
WikiConference India 2016
Satdeep Gill (ಚರ್ಚೆ) ೧೩:೦೦, ೧೮ ಜುಲೈ ೨೦೧೬ (UTC)

ಅಭಿನಂದನೆಗಳು--ಪವನಜ (ಚರ್ಚೆ) ೧೭:೪೪, ೧೮ ಜುಲೈ ೨೦೧೬ (UTC)
ಅಭಿನಂದನೆಗಳು :) --Vikas Hegde (ಚರ್ಚೆ) ೧೪:೫೫, ೨೪ ಜುಲೈ ೨೦೧೬ (UTC)

ನಿಮ್ಮ ಪರಿಚಯಸಂಪಾದಿಸಿ

ಸ್ವಾತಿ ಅವರೇ ಇಲ್ಲಿಯವರೆಗೆ ನೀವು ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಾಗಿದ್ದೀರಿ. ಪಂಜಾಬ್ ಸಂಪಾದನೋತ್ಸವಗಲ್ಲಿ ನಿಮ್ಮ ಕೊಡುಗೆ ಅಪಾರ. ಹೀಗಾಗಿ ನಾನು ಸಮುದಾಯದವರ ಪರವಾಗಿ ನಿಮ್ಮ ಪೂರ್ಣ ಪರಿಚಯವನ್ನು ತಿಳಿಯಲು ಬಯಸುತ್ತೇನೆ. ದಯವಿಟ್ಟು ನಿಮ್ಮ ಸದಸ್ಯರ ಪುಟವನ್ನು ಪೂರ್ಣಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ. --ಗೋಪಾಲಕೃಷ್ಣ ಎ (ಚರ್ಚೆ) ೦೭:೫೯, ೩ ಆಗಸ್ಟ್ ೨೦೧೬ (UTC)

@Gopala Krishna A: sorry Gopala I was injured in an accident, hence I was not able to reply back to you

ಡಿ.ಎಸ್.ಇ.ಆರ್.ಟಿ. ಸಂಪಾದನೋತ್ಸವದಲ್ಲಿ ಭಾಗವಹಿಸುವ ಬಗ್ಗೆಸಂಪಾದಿಸಿ

ಡಿಎಸ್.ಎ.ಆರ್.ಟಿ. ಸಂಪಾದನೋತ್ಸವದಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿ ಹೆಸರು ನೋಂದಾಯಿಸಿದ್ದಕ್ಕೆ ಧನ್ಯವಾದಗಳು. ಇದು ಮೂಲತಃ ಡಿ.ಎಸ್.ಇ.ಆರ್.ಟಿ.ಯವರ ಬೇರೆ ಬೇರೆ ಜಿಲ್ಲೆಗಳ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕರುಗಳಿಗೆ ಆಯೋಜಿಸಿರುವುದು. ನೀವೂ ಭಾಗವಹಿಸಬಹುದು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರೆ ಇನ್ನೂ ಉತ್ತಮ. ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಯೋಜನೆ ಇಲ್ಲಿದೆ. ಈ ಪುಟದಲ್ಲಿ ಪಟ್ಟಿ ಮಾಡಿರುವ ಲೇಖನಗಳನ್ನು ತಯಾರಿಸಿದರೆ ಉತ್ತಮ. ಏನಾದರೂ ಸಲಹೆ, ಸೂಚನೆ, ಆಕರಗಳಿಗೆ ಕೊಂಡಿ, ಪಾರಿಭಾಷಿಕ ಪದಗಳ ಸಲಹೆ ಬೇಕಿದ್ದಲ್ಲಿ ಕೇಳಬಹುದು. ಬರುವಾಗ ಲ್ಯಾಪ್‍ಟಾಪ್ ಮತ್ತು ಇಂಟರ್ನೆಟ್ ಡಾಂಗಲ್ ತಂದರೆ ಉತ್ತಮ. ಕಾರ್ಯಕ್ರಮ ಜರುಗುವ ಸ್ಥಳಕ್ಕೆ ತಲುಪಲು ಗೂಗ್ಲ್ ಮ್ಯಾಪ್ ಕೊಂಡಿ ಇಲ್ಲಿದೆ.--ಪವನಜ (ಚರ್ಚೆ) ೦೫:೫೨, ೧೭ ಆಗಸ್ಟ್ ೨೦೧೬ (UTC)

ಸ್ವಾತಿ ಎಂಬ ಹೆಸರಿನ ನೀವು ನಮ್ಮ ಪೂರ್ತಿ ಪರಿಚಯ ಮಾಡಿ.--Vishwanatha Badikana (ಚರ್ಚೆ) ೧೬:೦೫, ೨೧ ಆಗಸ್ಟ್ ೨೦೧೬ (UTC)

About Wiki Women's Meetup at Mangaluruಸಂಪಾದಿಸಿ

ಸ್ವಾತಿ ಅವರಿಗೆ ನಮಸ್ಕಾರಗಳು. ನೀವು ಕನ್ನಡ ವಿಕಿಪೀಡಿಯದಲ್ಲಿ ತುಂಬ ಕ್ರಿಯಾಶೀಲರಾಗಿದ್ದು ಹಲವು ಲೇಖನಗಳನ್ನು ಸೇರಿಸುತ್ತಿದ್ದೀರಿ. ನಿಮ್ಮ ವಿಕಿಪೀಡಿಯ ಬಳಕೆದಾರ ಹೆಸರಿನಿಂದ ನೀವು ಸ್ತ್ರೀ ಇರಬಹುದು ಎಂದುಕೊಂಡಿದ್ದೇನೆ. ಯಾಕೆಂದರೆ ನಿಮ್ಮ ಸದಸ್ಯ ಪುಟದಲ್ಲಿ ಏನೂ ಮಾಹಿತಿ ಇಲ್ಲ. ಮಂಗಳೂರಿನಲ್ಲಿರುವ ನಾವು ಕೆಲವು ಮಹಿಳೆಯರು ಒಟ್ಟು ಸೇರಿ Wiki Women's meetup Mangaluru ಮಾಡಲು ಆಲೋಚನೆ ಮಾಡಿದ್ದೇವೆ. ನೀವು ಮಂಗಳೂರಿನ ಫೋಟೋನಡಿಗೆಯಲ್ಲಿ ಭಾಗವಹಿಸಿ ಲೇಖನ ಸೇರಿಸಿಸಿರುವ ಕಾರಣ ನೀವೂ ಮಂಗಳೂರಿನವರೇ ಆಗಿರಬಹುದು ಎಂದುಕೊಂಡಿದ್ದೇನೆ. ಆದುದರಿಂದ ಈ ಸಭೆಗೆ ನೀವೂ ಬರಬೇಕು ಮತ್ತು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಮುಂದೆ ನಾವು ಏನೆಲ್ಲಾ ಮಾಡಬಹುದು ಎಂಬ ಚರ್ಚೆಯಲ್ಲಿ ಸಲಹೆ ನೀಡಬೇಕಾಗಿ ವಿನಂತಿ. ನಿಮಗೆ ಅಡ್ಡಿಯಿಲ್ಲದಿದ್ದಲ್ಲಿ ನನಗೆ ನೀವು ಇಮೈಲ್ ಮೂಲಕ ನಿಮ್ಮ ಫೋನ್ ಸಂಖ್ಯೆ ನೀಡಿದಲ್ಲಿ ನಾನು ಫೋನ್ ಮೂಲಕ ಮಾತನಾಡಿ ಇನ್ಮಷ್ಟು ವಿಷಯಗಳನ್ನು ತಿಳಿಸಬಲ್ಲೆ. --Dhanalakshmi .K. T (ಚರ್ಚೆ) ೧೪:೧೫, ೨೨ ಆಗಸ್ಟ್ ೨೦೧೬ (UTC)
ಹೆಚ್ಚಿನ ವಿವರಗಳಿಗೆ ಮತ್ತು ನೋಂದಾಣಿಗೆ ಈ ಪುಟಕ್ಕೆ ಭೇಟಿ ಕೊಡಿ.

Share your experience and feedback as a Wikimedian in this global surveyಸಂಪಾದಿಸಿ

  1. This survey is primarily meant to get feedback on the Wikimedia Foundation's current work, not long-term strategy.
  2. Legal stuff: No purchase necessary. Must be the age of majority to participate. Sponsored by the Wikimedia Foundation located at 149 New Montgomery, San Francisco, CA, USA, 94105. Ends January 31, 2017. Void where prohibited. Click here for contest rules.

Your feedback matters: Final reminder to take the global Wikimedia surveyಸಂಪಾದಿಸಿ

(Sorry for writing in English)