ವಿಕಿಪೀಡಿಯ:ಸಂಪಾದನೋತ್ಸವಗಳು/ವಿಕಿಪೀಡಿಯ ಏಷ್ಯನ್ ತಿಂಗಳು ೨೦೧೬

ವಿಕಿಪೀಡಿಯ ಏಷ್ಯನ್ ತಿಂಗಳು

ವಿಕಿಪೀಡಿಯ ಏಷ್ಯನ್ ತಿಂಗಳು(Asian Month) ಏಷ್ಯಾದ ವಿಕಿಪೀಡಿಯ ಸಮುದಾಯಗಳ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವ ಗುರಿಯಿಂದ ಆಯೋಜಿಸಲಾದ ಆನ್‌ಲೈನ್ ಸಂಪಾದನೋತ್ಸವವಾಗಿದೆ. ನವೆಂಬರ್ ೨೦೧೬ರ ಉದ್ದಕ್ಕೂ ಕನ್ನಡ ವಿಕಿಪೀಡಿಯದಲ್ಲಿ ನೆಡೆಯುವ ಏಷ್ಯನ್ ತಿಂಗಳ(Asian Month) ಉದ್ದೇಶ, ಭಾರತವನ್ನು ಹೊರತುಪಡಿಸಿ ಇತರ ಏಷ್ಯನ್ ದೇಶಗಳ ಬಗೆಗಿನ ಲೇಖನಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಉತ್ತಮಪಡಿಸುವುದಾಗಿದೆ.

ವಿಕಿಪೀಡಿಯ ಏಷ್ಯನ್ ಸಮುದಾಯಗಳ ನಡುವಿನ ಸ್ನೇಹದ ಗುರುತಾಗಿ, ಮಾನದಂಡಗಳನ್ನು ಪೂರೈಸುವ ಕನಿಷ್ಠ ಐದು ಲೇಖನಗಳನ್ನು ಬರೆದ ಪ್ರತಿಯೊಬ್ಬರೂ, ಇತರ ಭಾಗವಹಿಸಿದ ದೇಶಗಳಿಂದ ವಿಶೇಷವಾಗಿ ವಿನ್ಯಾಸ ಮಾಡಿರುವ ವಿಕಿಪೀಡೀಯಾ ಅಂಚೆಕಾರ್ಡನ್ನು ಪಡೆಯುತ್ತಾರೆ.

ಪ್ರತಿ ವಿಕಿಪೀಡಿಯದಲ್ಲಿ ಅತಿ ಹೆಚ್ಚು ಲೇಖನಗಳನ್ನು ಬರೆಯುವ ವಿಕಿಪೀಡಿಯನ್ನರನ್ನು "ವಿಕಿಪೀಡಿಯ ಏಷ್ಯನ್ ರಾಯಭಾರಿಗಳು" ಎಂದು ಗೌರವಿಸಲಾಗುವುದು.

ನಿಯಮಗಳು

  • ನವೆಂಬರ್ ೧ ೨೦೧೬ ೦:೦೦ ರಿಂದ ನವೆಂಬರ್ ೩೦ ೨೦೧೬ ೨೩:೫೯(ಯುಟಿಸಿ)ರ ಒಳಗೆ ನೀವೇ ಲೇಖನಗಳನ್ನು ಹೊಸದಾಗಿ ಸೃಷ್ಟಿಸಬೇಕು (ಚುಟುಕುಗಳನ್ನು ವಿಸ್ತರಿಸುವಂತಿಲ್ಲ).
  • ಲೇಖನವು ಕನಿಷ್ಠ ೩೦೦ ಪದಗಳಿರಬೇಕು.
  • ಲೇಖನವು ಗಮನಾರ್ಹ ಮಾನದಂಡಗಳನ್ನು ಪೂರೈಸಬೇಕು.
  • ಲೇಖನಗಳು ಯೋಗ್ಯ ಉಲ್ಲೇಖಗಳನ್ನು ಹೊಂದಿರಬೇಕು; ಸಂದೇಹಾಸ್ಪದ ಅಥವಾ ವಿವಾದಾತ್ಮಕ ಹೇಳಿಕೆಗಳು ಇದ್ದಲ್ಲಿ, ಪಟ್ಟಿ ಮಾಡಿರುವ ಸೂಕ್ತ ಉಲ್ಲೇಖಗಳಿಂದ ಲೇಖನವನ್ನು ಪರಿಶೀಲಿಸುವಂತಿರಬೇಕು.
  • ಲೇಖನವು ಯೋಗ್ಯ ಭಾಷೆಯಲ್ಲಿದ್ದು, ಯಾಂತ್ರಿಕವಾಗಿ ಭಾಷಾಂತರವಾಗಿರಬಾರದು.
  • ಲೇಖನದಲ್ಲಿ ಯಾವುದೇ ರೀತಿಯ ಸಮಸ್ಯೆ ಇರಬಾರದು.
  • ಲೇಖನವು ಪಟ್ಟಿಯ ರೀತಿ ಇರಬಾರದು.
  • ಲೇಖನವು ಮಾಹಿತಿ ನೀಡುವಂತಿರಬೇಕು.
  • ಲೇಖನವು ಭಾರತವನ್ನು ಹೊರತುಪಡಿಸಿ ಏಷ್ಯನ್ ದೇಶ ಅಥವಾ ಪ್ರದೇಶದ(ಸಾಂಸ್ಕೃತಿಕ, ಭೌಗೋಳಿಕ, ರಾಜಕೀಯ, etc.,.) ಬಗ್ಗೆ ಇರಬೇಕು.
  • ಸಂಘಟಕರೇ ಸಲ್ಲಿಸುರುವ ಲೇಖನಗಳನ್ನು ಇತರ ಸಂಘಟಕರು ಪರೀಕ್ಷಿಸಬೇಕು.
  • ಟಿಪ್ಪಣಿ: ಕೊನೆಯಲ್ಲಿ ಲೇಖನಗಳ ಒಪ್ಪಿಗೆಯನ್ನು ಸ್ಥಳೀಯ ವಿಕಿಪೀಡಿಯದ ಮಾನವ ತೀರ್ಪುಗಾರರು ನಿರ್ಧರಿಸುತ್ತಾರೆ.

ಸಂಘಟಕರು

ಭಾಗವಹಿಸಿ

ಭಾಗವಹಿಸಿ ನಿಮ್ಮ ಕೊಡುಗೆಯನ್ನು ಇಲ್ಲಿ ಸಲ್ಲಿಸಿ. ನಿಮ್ಮ ಲೇಖನವು ಮಾನದಂಡಗಳನ್ನು ಪೂರೈಸಿದ್ದಲ್ಲಿ ಸಂಘಟಕರು ಗುರುತು ಹಾಕುತ್ತಾರೆ.

ಭಾಗವಹಿಸುವವರ ಪಟ್ಟಿ

ಈ ಸಂಪಾದನೋತ್ಸವದ ಅಂಗವಾಗಿ ಸಷ್ಟಿಸಿದ ಅಥವಾ ವಿಸ್ತರಿಸಿದ ಲೇಖನಗಳಿಗೆ {{ವಿಕಿಪೀಡಿಯ ಏಷ್ಯನ್ ತಿಂಗಳು ೨೦೧೬}} ಬಳಸಿ.

  • ಹೊಸತಾಗಿ ಸೃಷ್ಟಿಸಿದ್ದಾದರೆ {{ವಿಕಿಪೀಡಿಯ ಏಷ್ಯನ್ ತಿಂಗಳು ೨೦೧೬}} ಎಂದು ಚರ್ಚೆ ಪುಟದಲ್ಲಿ ಬಳಸಿ
  • ವಿಸ್ತರಿಸಿದ್ದಾದರೆ {{ವಿಕಿಪೀಡಿಯ ಏಷ್ಯನ್ ತಿಂಗಳು ೨೦೧೬|ವಿಸ್ತರಿಸಿದ್ದು}} ಎಂದು ಚರ್ಚೆ ಪುಟದಲ್ಲಿ ಬಳಸಿ
  1. Please submit your articles via this tool. Click 'log in' at the top-right and OAuth will take care the rest. You can also change the interface language at the top-right.
  2. Once you submit an article, the tool will add a template to the article and mark it as needing review by an organizer. You can check your progress using the tool, which includes how many accepted articles you have.
  3. Participants who achieve 4 accepted articles will receive a Wikipedia Asian Month postcard. You will receive another special postcard if you achieve 15 accepted articles. The Wikipedian with the highest number of accepted articles on the Kannada Wikipedia will be honored as a "Wikipedia Asian Ambassador", and will receive a signed certificate and additional postcard.
  4. If you have any problems accessing or using the tool, you can submit your articles at this page]] next to your username.
  5. Wikipedia Asian Month is also held in other language Wikipedia and count independently. Check for language editions
  6. If you have any question, you can take a look at our Q&A or post on the WAM talk page.

ಭಾಗವಹಿಸಿದವರು ಮತ್ತು ಲೇಖನಗಳು

ಬದಲಾಯಿಸಿ

ಅಂತಾರಾಷ್ಟ್ರೀಯ ಸಮುದಾಯ

ವಿಕಿಪೀಡಿಯ

Affiliation