ನನ್ನ ಹೆಸರು ಜಿ. ಶ್ರೀರಾಜ್.ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದೇನೆ.ನನ್ನ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ.ವಿಕಿಪೀಡಿಯಾದಂತಹ ಉತ್ಕೃಷ್ಟ ವಿಶ್ವಕೋಶಕ್ಕೆ ನಾನು ಕೊಡುಗೆ ನೀಡುತ್ತಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ.

This user is a member of WikiProject Education in India