ವರ್ಗ:ಆಳ್ವಾಸ್ ಶೋಭವನ
ಮೂಡುಬಿದಿರೆ ಸಮೀಪದ ಮಿಜಾರುನಲ್ಲಿ ಆಳ್ವಾಸ್ ಆನಂದಮಯ ಆರೋಗ್ಯಧಾಮವಿದೆ. ಈ ಆರೋಗ್ಯಧಾಮಕ್ಕೆ ಸೇರಿದಂತೆ ಶೋಭವನವಿದೆ. ಇದರಲ್ಲಿ ಹಲವು ಔಷಧೀಯ ಸಸ್ಯಗಳು ಮತ್ತು ಮರಗಳಿವೆ. ಆಯುರ್ವೇದ ಕಲಿಯುವವರಿಗೆ, ಸಸ್ಯವಿಜ್ಞಾನ ಕಲಿಯುವವರಿಗೆ, ಸಸ್ಯವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಈ ವಿಷಯದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಈ ಶೋಭವನ ಉಪಯುಕ್ತ. ಈ ಶೋಭವನದಲ್ಲಿರುವ ಔಷಧೀಯ ಸಸ್ಯಗಳ ಪಟ್ಟಿ ಈ ವರ್ಗದಲ್ಲಿದೆ
"ಆಳ್ವಾಸ್ ಶೋಭವನ" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೨೭ ಪುಟಗಳನ್ನು ಸೇರಿಸಿ, ಒಟ್ಟು ೨೭ ಪುಟಗಳು ಇವೆ.