ಮಾರ್ಚ್ ೭
ದಿನಾಂಕ
ಮಾರ್ಚ್ ೭ - ಮಾರ್ಚ್ ತಿಂಗಳ ಏಳನೆಯ ದಿನ, ವರ್ಷದ ೬೬ನೇಯ (ಅಧಿಕ ವರ್ಷದಲ್ಲಿ ೬೭ನೇಯ) ದಿನ. ಟೆಂಪ್ಲೇಟು:ಮಾರ್ಚ್ ೨೦೨೪
ಘಟನೆಗಳು
ಬದಲಾಯಿಸಿ- ೧೮೭೬ - ಅಲೆಕ್ಝಾಂಡರ್ ಗ್ರಹಾಮ್ ಬೆಲ್ ಗೆ ಟೆಲಿಫೋನ್ ಅವಿಷ್ಕಾರಕ್ಕೆ ಪೇಟೆಂಟ್ ಪ್ರಾಪ್ತಿ.
- ೧೯೬೮ - ಬಿ.ಬಿ.ಸಿಯಿಂದ ಪ್ರಥಮ ಬಾರಿಗೆ ಬಣ್ಣದಲ್ಲಿ ದೂರದರ್ಶನದ ಮೂಲಕ ಸುದ್ದಿ ಪ್ರಸಾರ.
- ೧೯೬೯ - ಗೋಲ್ಡಾ ಮೇಯರ್ ಇಸ್ರೇಲ್ ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿ ಆಯ್ಕೆ.
- ೧೯೭೧ - ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ರಿಂದ ಪೂರ್ವ ಪಾಕಿಸ್ತಾನದ ಜನತೆಗೆ ಸ್ವಾತಂತ್ರಕ್ಕಾಗಿ ಕರೆ ನೀಡಿದ ಭಾಷಣ. ಇದು ಬಾಂಗ್ಲಾದೇಶದ ಉದಯಕ್ಕೆ ನಾಂದಿಯಾಯಿತು.
೧೯೯೬ - ಜನರಿಂದ ಚುನಾಯಿತರಾದ ಪ್ರಥಮ ಪ್ಯಾಲೆಸ್ಟೈನ್ ಸಂಸತ್ ಆಸ್ತಿತ್ವಕ್ಕೆ.
ಜನನ
ಬದಲಾಯಿಸಿ- ೧೮೪೯ - ಲೂಥರ್ ಬರ್ಬ್ಯಾಂಕ್ - ಅಮೇರಿಕದ ಸಸ್ಯಶಾಸ್ತ್ರಜ್ಞ (ನಿ. ೧೯೨೬)
- ೧೯೪೯ - ಗುಲಾಮ್ ನಬಿ ಆಜಾದ್ - ಭಾರತೀಯ ರಾಜಕಾರಣಿ
- ೧೯೫೨ - ವಿವಿಯನ್ ರಿಚರ್ಡ್ಸ್ - ವೆಸ್ಟ್ ಇಂಡೀಜ್ ಕ್ರಿಕೆಟ್ ತಂಡದ ನಾಯಕ ಮತ್ತು ಬ್ಯಾಟ್ಸಮನ್
- ೧೯೫೫ - ಅನುಪಮ್ ಖೇರ್ - ಹಿಂದಿ ಚಲನಚಿತ್ರ ನಟ
- ೧೯೬೦ - ಇವಾನ್ ಲೆಂಡ್ಲ್ - ಝೆಕ್ ಲಾನ್ ಟೆನ್ನಿಸ್ ಆಟಗಾರ.
ನಿಧನ
ಬದಲಾಯಿಸಿ- ೧೯೫೨ - ಪರಮಹಂಸ ಯೋಗಾನಂದ - ಭಾರತೀಯ ಸನ್ಯಾಸಿ ಮತ್ತು ಯೋಗ ಗುರು (ಜ. ೧೮೯೩)
ಬಾಹ್ಯ ಸಂಪರ್ಕ
ಬದಲಾಯಿಸಿ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |