ಮಾಘ ಮಾಸ
(ಮಾಘ ಇಂದ ಪುನರ್ನಿರ್ದೇಶಿತ)
ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹನ್ನೊಂದನೇ ಮಾಸ.
ಈ ಮಾಸದ ಪ್ರಮುಖ ಹಬ್ಬಗಳು
ಬದಲಾಯಿಸಿ- ವಸಂತ ಪಂಚಮಿ (ಶುಕ್ಲ ಪಂಚಮಿ)
- ಭೋಗೀ (ಶುಕ್ಲ ಷಷ್ಠಿ)
- ರಥ ಸಪ್ತಮಿ, ಮಕರ ಸಂಕ್ರಾಂತಿ (ಶುಕ್ಲ ಸಪ್ತಮಿ)
- ಭೀಷ್ಮಾಷ್ಟಮಿ (ಶುಕ್ಲ ಅಷ್ಟಮಿ)
- ಜಯ ಏಕಾದಶಿ (ಶುಕ್ಲ ಏಕಾದಶಿ)
- ಮಾಘಸ್ನಾನ ಸಮಾಪ್ತಿ; ದ್ವಾಪರಯುಗಾದಿ (ಹುಣ್ಣೀಮೆ)
- ಸೀತ ಜತಂತಿ (ಕೃಷ್ಣ ಅಷ್ಟಮಿ)
- ವಿಜಯ ಏಕಾದಶಿ (ಕೃಷ್ಣ ಏಕಾದಶಿ)
- ಮಹಾಶಿವರಾತ್ರಿ (ಕೃಷ್ಣ ತ್ರಯೋದಶಿ)
ಚಾಂದ್ರಮಾನ ಮಾಸಗಳು |
---|
ಚೈತ್ರ • ವೈಶಾಖ • ಜ್ಯೇಷ್ಠ • ಆಷಾಢ • ಶ್ರಾವಣ • ಭಾದ್ರಪದ • ಆಶ್ವಯುಜ • ಕಾರ್ತಿಕ • ಮಾರ್ಗಶಿರ • ಪುಷ್ಯ • ಮಾಘ • ಫಾಲ್ಗುಣ |