ಭಾರತದ ವಿಶ್ವ ಪರಂಪರೆಯ ತಾಣಗಳು
(ಭಾರತದ ಪ್ರಪಂಚ ಸಂಸ್ಕೃತಿ ಕ್ಷೇತ್ರಗಳು ಇಂದ ಪುನರ್ನಿರ್ದೇಶಿತ)
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
ಅಸ್ಸಾಂ
ಬದಲಾಯಿಸಿಬಿಹಾರ
ಬದಲಾಯಿಸಿ- ಬಿಹಾರದ ಮಹಾಬೋಧಿ ದೇವಾಲಯ ಸಂಕೀರ್ಣ
ದೆಹಲಿ
ಬದಲಾಯಿಸಿ- ದೆಹಲಿಯ ಹುಮಾಯೂನನ ಸಮಾಧಿ
- ದೆಹಲಿಯ ಕೆಂಪು ಕೋಟೆ
- ದೆಹಲಿಯ ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು
ಗೋವಾ
ಬದಲಾಯಿಸಿಗುಜರಾತ್
ಬದಲಾಯಿಸಿಕರ್ನಾಟಕ
ಬದಲಾಯಿಸಿ- ಕರ್ನಾಟಕದ ಹಂಪೆಯ ಸ್ಮಾರಕಗಳ ಸಮೂಹ
- ಕರ್ನಾಟಕದ ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ
- ಕರ್ನಾಟಕ, ಮಹಾರಾಷ್ಟ್ರ,ಕೇರಳ ಗಳಲ್ಲಿ ಹರಡಿರುವ ಪಶ್ಚಿಮ ಘಟ್ಟ ಪರ್ವತಗಳು
ಮಧ್ಯಪ್ರದೇಶ
ಬದಲಾಯಿಸಿಮಹಾರಾಷ್ಟ್ರ
ಬದಲಾಯಿಸಿ- ಮಹಾರಾಷ್ಟ್ರದ ಎಲ್ಲೋರಾ ಗುಹೆಗಳು
- ಮಹಾರಾಷ್ಟ್ರದ ಅಜಂತಾ ಗುಹೆಗಳು
- ಮಹಾರಾಷ್ಟ್ರದ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್
- ಮಹಾರಾಷ್ಟ್ರದ ಮುಂಬೈನ ಎಲಿಫೆಂಟಾ ಗುಹೆಗಳು