ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ
ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗವು ಭಾರತದ ಉತ್ತರಭಾಗದ ಪರ್ವತ ಪ್ರಾಂತ್ಯದಲ್ಲಿನ ಒಂದು ನ್ಯಾರೋಗೇಜ್ ರೈಲುಮಾರ್ಗವಾಗಿದೆ. ಬಯಲುಪ್ರದೇಶದ ಹರ್ಯಾಣಾದ ಕಾಲ್ಕಾದಿಂದ ಹಿಮಾಚಲ ಪ್ರದೇಶದ ಶಿಮ್ಲಾದವರೆಗೆ ಸಾಗುವ ೯೬ ಕಿ.ಮೀ. ಉದ್ದದ ಈ ರೈಲುಮಾರ್ಗವು ವಿಶ್ವದಲ್ಲಿಯೇ ಅತಿ ಹೆಚ್ಚು ಕಡಿದಾದ ರೈಲುಹಾದಿಯೆನಿಸಿದೆ. ೧೯೦೩ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟ ಈ ಮಾರ್ಗವನ್ನು ಜುಲೈ ೨೦೦೮ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿದೆ. ಭಾರತದ ಪರ್ವತ ರೈಲುಮಾರ್ಗಗಳು ಎಂಬ ಶೀರ್ಷಿಕೆಯಡಿ ಈ ಮಾರ್ಗದೊಂದಿಗೆ ದಾರ್ಜೀಲಿಂಗ್ ಪರ್ವತ ರೈಲುಮಾರ್ಗ ಮತ್ತು ನೀಲಗಿರಿ ಪರ್ವತ ರೈಲುಮಾರ್ಗಗಳು ಸಹ ಸೇರಿವೆ. ತನ್ನ ಹಾದಿಯುದ್ದಕ್ಕೂ ಅದ್ಭುತ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಈ ರೈಲುಮಾರ್ಗ ಪ್ರಯಾಣಿಕರಿಗೆ ತೋರಿಸುತ್ತದೆ.
ಭಾರತದ ಪರ್ವತ ರೈಲುಮಾರ್ಗಗಳು* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | ii, iv |
ಆಕರ | 944 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1999 (23ನೆಯ ಅಧಿವೇಶನ) |
ವಿಸ್ತರಣೆ | 2005; 2008 |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಇವನ್ನೂ ನೋಡಿ
ಬದಲಾಯಿಸಿಬಾಹ್ಯ ಸಂಪರ್ಕಕೊಂಡಿಗಳು
ಬದಲಾಯಿಸಿ- http://hill-stations-india.com/hill-trains-india/kalka-shimla-railway.html Archived 2009-01-25 ವೇಬ್ಯಾಕ್ ಮೆಷಿನ್ ನಲ್ಲಿ.
- http://www.tribuneindia.com/2003/20031104/himachal.htm#1
- http://www.shimla-travel.com/shimla_railway.shtml
- http://www.indianadventureportal.com/trains/kalka-shimla-toy-train.html Archived 2009-01-23 ವೇಬ್ಯಾಕ್ ಮೆಷಿನ್ ನಲ್ಲಿ.
- http://www.outlooktraveller.com/aspscripts/mag_art.asp?magid=214&page=1 Archived 2006-11-10 ವೇಬ್ಯಾಕ್ ಮೆಷಿನ್ ನಲ್ಲಿ.
- http://www.pearcedale.com/c&b/DL.html#indi
- http://mikes.railhistory.railfan.net/r019.html
- Article in The Tribune
- Article on Kalka Shimla Rail Archived 2008-11-03 ವೇಬ್ಯಾಕ್ ಮೆಷಿನ್ ನಲ್ಲಿ.
- International Working Steam [೧] Archived 2007-06-09 ವೇಬ್ಯಾಕ್ ಮೆಷಿನ್ ನಲ್ಲಿ.