ಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆ
2001 -2011 ರ ಜನಗಣತಿಯ ಅಂಕಿ ಅಂಶಗಳನ್ನು ಹೋಲಿಸಿ ನೋಡಿದಾಗ ಈ ಹತ್ತು ವರ್ಷಗಳಲ್ಲಿ ಸಾಕಷ್ಟು ಪ್ರಗತಿಯಾಗಿರುವುದು ಕಂಡುಬರುತ್ತದೆ.
2011
ಬದಲಾಯಿಸಿರ ಜನಗಣತಿಯ ಸಾಕ್ಷರತೆ ಹೋಲಿಕೆ ಮತ್ತು ಪ್ರಗತಿ
ಬದಲಾಯಿಸಿ- ಭಾರತವು ,56 ಕೋಟಿ ಜನರ(?) (38.42%) ಓದಲು ಮತ್ತು ಬರೆಯಲು ತಿಳಿದಿರುವ ಕನಿಷ್ಠ ನಾಲ್ಕು ಸದಸ್ಯರು ಹೊಂದಿರುವ ಒಟ್ಟು 24,88 ಕೋಟಿ ಕುಟುಂಬಗಳನ್ನು ಹೊಂದಿದೆ. ಆದರೆ ಒಬ್ಬರೂ ಸಾಕ್ಷರ ಹೊಂದಿಲ್ಲದ 2.42 ಕೋಟಿ ಕುಟುಂಬಗಳಿವೆ (9.74%) . (ಹೋಲಿಸಿದರೆ,) 2001 ರ ಜನಗಣತಿಯ ಪ್ರಕಾರ, 35,28% ಕುಟುಂಬಗಳು ಕನಿಷ್ಠ ನಾಲ್ಕು ಸಾಕ್ಷರ ಸದಸ್ಯರನ್ನು ಹೊಂದಿತ್ತು ಮತ್ತು 14.4% ನಿರಕ್ಷರತೆ ಹೊಂದಿತ್ತು..
- ಭಾರತದ 2001 ರಲ್ಲಿ ಕೇವಲ 64.84% ಇದ್ದ ಸಾಕ್ಷರತೆ 2011 ರಲ್ಲಿ 74%, ಬಂದಾಗ ಗಮನಾರ್ಹ ಸುಧಾರಣೆಯನ್ನು ಕಂಡಿದೆ .(ಮೇಲೆ 7 ವರ್ಷ ವಯಸ್ಸಿ ಗೆ ಹೆಚ್ಚಿನವರಲ್ಲಿ ).. ನಗರ ಪ್ರದೇಶಗಳಲ್ಲಿ ಪರಿಣಾಮಕಾರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದ್ದು. ಇದು 84% ಇದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ, ದರ ಸುಮಾರು 68% ಇದ್ದು (ಕಡಿಮೆ ಇದೆ). (ಒಂದು 'ಮನೆಯ'ಲ್ಲಿ, ಸಾಮಾನ್ಯವಾಗಿ ಒಟ್ಟಿಗೆ ವಾಸಿಸುವ ಸಾಮಾನ್ಯ ಅಡುಗೆ ಊಟ ಮಾಡುವ ವ್ಯಕ್ತಿಗಳು ಒಂದು ಕುಟುಂಬ)
- ಗ್ರಾಮೀಣ ಪ್ರದೇಶಗಳಲ್ಲಿ, ಒಟ್ಟು 16.82 ಕೋಟಿ ಕುಟುಂಬಗಳಲ್ಲಿ , 5,80 ಕೋಟಿ (34.51%) ಕನಿಷ್ಠ ನಾಲ್ಕು ಸಾಕ್ಷರ ಸದಸ್ಯರನ್ನು ಹೊಂದಿವೆ, ಆದರೆ ಒಂದೂ ಸಾಕ್ಷರ ಸದಸ್ಯ ಹೊಂದಿಲ್ಲದ 2.04 ಕೋಟಿ (12.17%) ಕುಟುಂಬಗಳು ಇವೆ. ಇವು ಹೆಚ್ಚು ಏಳು ಸದಸ್ಯರು ಇರುವ 7.30 ಲಕ್ಷ ಕುಟುಂಬಗಳು ಇವೆ .ಮತ್ತು ಇವರಲ್ಲಿ ಯಾರೂ ಸಾಕ್ಷರರಲ್ಲ. ಅಂತಹ ಕುಟುಂಬಗಳು ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಇವೆ.
- ದೊಡ್ಡ ರಾಜ್ಯಗಳಲ್ಲಿ ಬಿಹಾರವು ಒಂದೂ ಸಾಕ್ಷರ ಸದಸ್ಯನನ್ನು ಹೊಂದಿಲ್ಲದ ಗರಿಷ್ಠ ಮನೆ-ಕುಟುಂಬಗಳನ್ನು ಹೊಂದಿದೆ. ಬಿಹಾರ ರಾಜ್ಯದಲ್ಲಿ ಒಂದು ಸಾಕ್ಷರ ಸದಸ್ಯ ಇಲ್ಲದೆ 33,59 ಲಕ್ಷ (17.79%) ಮನೆಗಳು ಇವೆ. . ದೇಶದ ಅತ್ಯಧಿಕ ಸಾಕ್ಷರತೆಯ ರಾಜ್ಯವಾದ, ಕೇರಳವು 1. 21 ಲಕ್ಷ (1. 5% )-ಕನಿಷ್ಠ ಅಂತಹ ಕುಟುಂಬಗಳನ್ನು ಹೊಂದಿದೆ..
- ಕೆಲವು ಮಾಹಿತಿ/ ಸಂಗತಿಗಳು
- ಒಟ್ಟು ಕುಟುಂಬಗಳು: 24,88 ಕೋಟಿ
- ಒಂದೂ ಸಾಕ್ಷರ ಸದಸ್ಯರು ಇಲ್ಲದವು-2.42 ಕೋಟಿ ಕುಟಂಬಗಳು
- 1 ಸಾಕ್ಷರ ಸದಸ್ಯರನ್ನು ಹೊಂದಿದವು: 3.09 ಕೋಟಿ ಕುಟುಂಬಗಳು
- 2 ಸಾಕ್ಷರ ಸದಸ್ಯರನ್ನು ಹೊಂದಿದವು: 5,14 ಕೋಟಿ ಕುಟುಂಬಗಳು
- 3 ಸಾಕ್ಷರ ಸದಸ್ಯರನ್ನುಹೊಂದಿದವು: 4.65 ಕೋಟಿ ಕುಟುಂಬಗಳು
- 4 ಸಾಕ್ಷರ ಸದಸ್ಯರನ್ನು ಅಥವಾ ಹೆಚ್ಚು: 9,56 ಕೋಟಿ.ಕುಟುಂಬಗಳು
ರಾಜ್ಯವಾರು ಸಾಕ್ಷರತಾ ಪ್ರಗತಿ
ಬದಲಾಯಿಸಿ- ಸಾಕ್ಷರತೆಯು ಶೇಕಡಾ(%)
ಸಾಕ್ಷರತೆಯ ಶ್ರೇಣಿ
ಮತ್ತು ರಾಜ್ಯ |
2011 ರ ಜನಗಣತಿಯ
ಸಾಕ್ಷರತೆಯು ಶೇ.(%) |
2001 ರ ಜನಗಣತಿಯ
ಶೇ.(%) |
ಶೇಕಡಾ ವ್ಯತ್ಯಾಸ
-ಪ್ರಗತಿ |
---|---|---|---|
ಸಮಗ್ರ ಭಾರತ | 74,04 | 64,83 | 9,21 |
1 ಕೇರಳ | 93.91 | 90.86 | 3.05 |
2 ಲಕ್ಷದ್ವೀಪ | 92,28 | 86,66 | 5,62 |
3 ಮಿಜೋರಮ್ | 91.58 | 88.80 | 2.78 |
4 ತ್ರಿಪುರ | 87,75 | 73,19 | 14,56 |
5 ಗೋವಾ | 87.40 | 82.01 | 5,39 |
6 ಡಾಮನ್ ಮತ್ತು ಡಿಯು | 87,07 | 78,18 | 8,89 |
7 ಪುದುಚೇರಿ | 86,55 | 81,24 | 5,31 |
8 ಚಂಡೀಗಢ | 86.43 | 81.94 | 4.49 |
9 ದೆಹಲಿ | 86.34 | 81.67 | 4.67 |
10 ಅಂಡಮಾನ್ ಮತ್ತು ನಿಕೋಬಾರ್ | 86.27 | 81.30 | 4.97 |
11 ಹಿಮಾಚಲ ಪ್ರದೇಶ | 83.78 | 76.48 | 7.30 |
12 ಮಹಾರಾಷ್ಟ್ರ | 82.91 | 76.88 | 6.03 |
13 ಸಿಕ್ಕಿಂ | 82,20 | 68,81 | 13,39 |
14 ತಮಿಳುನಾಡು | 80.33 | 73.45 | 6.88 |
15 ನಾಗಾಲ್ಯಾಂಡ್ | 80,11 | 66,59 | 13,52 |
16 ಮಣಿಪುರ | 79,85 | 69,93 | 9,92 |
17 ಉತ್ತರಾಂಚಲ | 79.63 | 71.62 | 8.01 |
18 ಗುಜರಾತ್ | 79,31 | 69,14 | 10,17 |
19 ದಾದ್ರಾ ಮತ್ತು ನಗರ್ ಹವೇಲಿ | 77,65 | 57,63 | 20,02 |
20 ಪಶ್ಚಿಮ ಬಂಗಾಳ | 77,08 | 68,64 | 8,44 |
21 ಪಂಜಾಬ್ | 76.68 | 69.65 | 7.03 |
22 ಹರಿಯಾಣ | 76.64 | 67.91 | 8.73 |
23 ಕರ್ನಾಟಕ | 75,60 | 66,64 | 8,96 |
24 ಮೇಘಾಲಯ | 75,48 | 62,56 | 12,92 |
25 ಒಡಿಶಾ | 73,45 | 63,08 | 10,37 |
26 ಅಸ್ಸಾಂ | 73.18 | 63.25 | 9.93 |
27 ಚತ್ತೀಸ್‌ಗಢ | 71.04 | 64.66 | 6,38 |
28 ಮಧ್ಯಪ್ರದೇಶ | 70,63 | 63,74 | 6,89 |
29 ಉತ್ತರ ಪ್ರದೇಶ | 69.72 | 56.27 | 13,45 |
30 ಜಮ್ಮು ಮತ್ತು ಕಾಶ್ಮೀರ | 68,74 | 55,52 | 13,22 |
31 ಆಂಧ್ರಪ್ರದೇಶ(ಒಟ್ಟು) | 67.66 | 60.47 | 7.19 |
32 ಜಾರ್ಖಂಡ್ | 67,63 | 53,56 | 14,07 |
33 ರಾಜಸ್ಥಾನ | 67.06 | 60.41 | 6.65 |
34 ಅರುಣಾಚಲ ಪ್ರದೇಶ | 66,95 | 54,34 | 12,61 |
35 ಬಿಹಾರ | 63.82 | 47.00 | 16.82 |
(Source: Election Commission of India)
ನೋಡಿ
ಬದಲಾಯಿಸಿ- ಸಾಕ್ಷರತೆ--:ಜಗತ್ತಿನ ಸಾಕ್ಷರತೆ ವಿವರ ಹಳೆಯದು
- ಜನಗಣತಿ
- https://en.wikipedia.org/wiki/Literacy_in_India
- https://en.wikipedia.org/wiki/Indian_states_ranking_by_literacy_rate
ಆಧಾರ
ಬದಲಾಯಿಸಿ(ಮೂಲ: ಜನಗಣತಿ ನಿರ್ದೇಶನಾಲಯ) IndiaTNN: ಟೈಮ್ಸ್ ಆಫ್ ಇಂಡಿಯ | ನವೆಂಬರ್ 23, 2014 1
ಉಲ್ಲೇಖಗಳು
ಬದಲಾಯಿಸಿ