ಪೇಜಾವರ ಮಠವು ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿದೆ, ಇದನ್ನು ಹಿಂದೂ ತತ್ವಶಾಸ್ತ್ರದ ದ್ವೈತ ಶಾಲೆಯ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಶಿಷ್ಯರಾಗಿದ್ದ ಶ್ರೀ ಅಧೋಕ್ಷಜ ತೀರ್ಥರು [] ಪ್ರಾರಂಭಿಸಿದರು. ಇಲ್ಲಿಯವರೆಗೆ ೩೨ ಸ್ವಾಮೀಜಿಗಳು ಈ ಮಠದ ನೇತೃತ್ವವನ್ನು ವಹಿಸಿದ್ದಾರೆ. ಪ್ರಸ್ತುತ ಪೇಜಾವರ ಮಠದ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು. ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ೨೯ ಡಿಸೆಂಬರ್ ೨೦೧೯ ರಂದು ತಮ್ಮ ಗುರುಗಳಾದ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ದೇಹತ್ಯಾಗದ ಬಳಿಕ ಪೀಠವನ್ನು ಅಲಂಕರಿಸಿದರು.[]

ಪೇಜಾವರ ಮಠ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಉಡುಪಿ

ಪೇಜಾವರ ಗುರು ಪರಂಪರೆ

ಬದಲಾಯಿಸಿ
  1. ಮಧ್ವಾಚಾರ್ಯರು(೧೧೯೯-೧೨೩೮)
  2. ಅಧೋಕ್ಷಜ ತೀರ್ಥ(೧೨೭೮-೧೨೯೬)(ಧನುಷ್ಕೋಡಿ)
  3. ಕಮಲಾಕ್ಷ ತೀರ್ಥ(೧೨೯೬-೧೩೧೩)(ಗಂಗಾ ನದಿಯ ದಡ)
  4. ಪುಷ್ಕರಾಕ್ಷ ತೀರ್ಥ(೧೩೧೩-೧೩೩೫)(ಗಂಗಾ ನದಿಯ ದಡ)
  5. ಅಮರೇಂದ್ರ ತೀರ್ಥ (೧೩೩೫-೧೩೫೯) (ಮೂಲ ಕಾವೇರಿ)
  6. ಮಹೇಂದ್ರ ತೀರ್ಥ (೧೩೫೯-೧೩೮೧) (ಗೋದಾವರಿ)
  7. ವಿಜಯಧ್ವಜ ತೀರ್ಥ(೧೩೮೧-೧೪೧೦) (ಕಣ್ವ ತೀರ್ಥ)
  8. ಉತ್ತಮ ತೀರ್ಥ(೧೪೧೦-೧೪೧೨)
  9. ಚಿಂತಾಮಣಿ ತೀರ್ಥ(೧೪೧೨-೧೪೨೪) (ಕಣ್ವ ತೀರ್ಥ)
  10. ದಾಮೋದರ ತೀರ್ಥ(೧೪೨೪-೧೪೫೭)(ಉಡುಪಿ)
  11. ವಾಸುದೇವ ತೀರ್ಥ (೧೪೫೭-೧೪೭೫) (ಗಂಗಾ ನದಿಯ ದಡ)
  12. ವದೀಂದ್ರ ತೀರ್ಥ(೧೪೭೫-೧೪೮೨) (ಮೂಲ ಕಾವೇರಿ)
  13. ವೇದಗರ್ಭ ತೀರ್ಥ(೧೪೮೨-೧೪೯೫)(ವೃಂದಾವನ)
  14. ಅನುಪ್ರಜ್ಞಾ ತೀರ್ಥ(೧೪೯೫-೧೫೨೦)(ಪುರಿ)
  15. ವಿಶ್ವಪ್ರಜ್ಞಾ ತೀರ್ಥ(೧೫೨೦-೧೫೩೭)(ನಾಸಿಕ್)
  16. ವಿಜಯ ತೀರ್ಥ(೧೫೩೭-೧೫೪೨)(ವೃಂದಾವನ)
  17. ವಿಶ್ವೇಶ್ವರ ತೀರ್ಥ(೧೫೪೨-೧೫೫೨) (ಪ್ರೋಷ್ಟಿ)
  18. ವಿಶ್ವಭೂಷಣ ತೀರ್ಥ(೧೫೫೨-೧೬೦೩)(ರಾಮನಾಥಪುರ, ಹಾಸನ)
  19. ವಿಶ್ವವಂದ್ಯ ತೀರ್ಥ(೧೬೦೩-೧೬೫೨)(ಕೂಡ್ಲಿ)
  20. ವಿದ್ಯಾರಾಜ ತೀರ್ಥ (೧೬೫೨-೧೬೭೮) (ಶ್ರೀರಂಗಂ)
  21. ವಿಶ್ವಮೂರ್ತಿ ತೀರ್ಥ(೧೬೭೮-೧೭೦೮)(ಪೇಜಾವರ)
  22. ವಿಶ್ವಪತಿ ತೀರ್ಥ (೧೭೦೮-೧೭೩೬) (ಗಂಗಾ ನದಿಯ ದಡ)
  23. ವಿಶ್ವನಿಧಿ ತೀರ್ಥ(೧೭೩೬-೧೭೪೮)(ಉಡುಪಿ)
  24. ವಿಶ್ವಧೀಶ ತೀರ್ಥ(೧೭೪೮-೧೭೭೮)(ಉಡುಪಿ)
  25. ವಿಶ್ವಾಧಿರಾಜ ತೀರ್ಥ(೧೭೭೮-೧೮೧೪)(ಉಡುಪಿ)
  26. ವಿಶ್ವಬೋಧ ತೀರ್ಥ(೧೮೧೪-೧೮೩೯)(ಪೇಜಾವರ)
  27. ವಿಶ್ವವಲ್ಲಭ ತೀರ್ಥ (೧೮೩೯-೧೮೬೪) (ಮುಳಬಾಗಿಲು)
  28. ವಿಶ್ವಪ್ರಿಯ ತೀರ್ಥ(೧೮೬೪-೧೮೭೩)(ಉಡುಪಿ/ಪೇಜಾವರ)
  29. ವಿಶ್ವವರ್ಯ ತೀರ್ಥ(೧೮೭೩-೧೮೭೫)(ಪೆರ್ಣಂಕಿಲ)
  30. ವಿಶ್ವರಾಜ ತೀರ್ಥ(೧೮೭೫-೧೮೮೦)(ಪೆರ್ಣಂಕಿಲ)
  31. ವಿಶ್ವಮನೋಹರ ತೀರ್ಥ(೧೮೮೦-೧೮೮೬)(ಪೆರ್ಣಂಕಿಲ)
  32. ವಿಶ್ವಜ್ಞ ತೀರ್ಥ(೧೮೮೬-೧೯೧೯)(ಉಡುಪಿ)
  33. ವಿಶ್ವಮಾನ್ಯ ತೀರ್ಥ (೧೯೧೯-೧೯೫೨) (ಕಣ್ವ ತೀರ್ಥ)
  34. ವಿಶ್ವೇಶ ತೀರ್ಥ(೧೯೫೨-೨೦೧೯)(ಪೂರ್ಣಪ್ರಜ್ಞಾ ವಿದ್ಯಾಪೀಠ, ಬೆಂಗಳೂರು)
  35. ವಿಶ್ವಪ್ರಸನ್ನ ತೀರ್ಥ[](೨೦೧೯-)

ಪೂರಕ ಓದಿಗೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Sri Pejavara Adhokshaja Matha". Archived from the original on 26 July 2009. Retrieved 26 June 2008.
  2. "After the disappearance of Madhva". Archived from the original on 14 July 2011. Retrieved 26 June 2008.
  3. "Guru Parampara". Archived from the original on 27 July 2011. Retrieved 26 June 2008.