ಪೇಜಾವರ
ಅಷ್ಟಮಠಗಳಲ್ಲಿ ಒಂದು
ಪೇಜಾವರ ಮಂಗಳೂರು ತಾಲೂಕಿನ ಒಂದು ಹಳ್ಳಿ. ಇಲ್ಲಿ ಮಧ್ವಾಚಾರ್ಯರಿಂದ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠ ಸ್ಥಾಪಿಸಲ್ಪಟ್ಟಿತು.
ಪೇಜಾವರ | |
---|---|
ಹಳ್ಳಿ | |
Country | ಟೆಂಪ್ಲೇಟು:Country data ಭಾರರ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
ಭಾಷೆ | |
• ಅಧಿಕೃತ | ಕನ್ನಡ |
Time zone | UTC+5:30 (IST) |
ಶ್ರೀ ಪೇಜಾವರ ಅಧೋಕ್ಷಜ ಮಠ
ಬದಲಾಯಿಸಿಪೇಜಾವರ ಮಠವು ಶ್ರೀ ಮದ್ವಾಚಾರ್ಯರ ಶಿಷ್ಯರಾದ ಶ್ರೀ ಅಧೋಕ್ಷಜ ತೀರ್ಥರಿಂದ ಸ್ಥಾಪಿತವಾಗಿದೆ. ೧೯೩೧ರಲ್ಲಿ ಜನಿಸಿದ ಶ್ರೀ ವಿಶ್ವೇಶ ತೀರ್ಥರು ೩೩ನೆಯ ಮಠಾಧೀಶರಾಗಿರುತ್ತಾರೆ. ಪೇಜಾವರ ಮಠವು ಉಡುಪಿಯ ಅಷ್ಟಮಠಗಳಲ್ಲಿ ಒಂದು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- http://vishveshavani.com/ Archived 2020-01-31 ವೇಬ್ಯಾಕ್ ಮೆಷಿನ್ ನಲ್ಲಿ.
- http://www.udupipages.com/ Archived 2021-04-11 ವೇಬ್ಯಾಕ್ ಮೆಷಿನ್ ನಲ್ಲಿ.
- http://www.pejavara.org Archived 2009-10-22 ವೇಬ್ಯಾಕ್ ಮೆಷಿನ್ ನಲ್ಲಿ.