ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (1980–1989)

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[]

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.


ಪುರಸ್ಕೃತರ ಪಟ್ಟಿ

ಬದಲಾಯಿಸಿ
 
ಸುನಿಲ್ ಗವಾಸ್ಕರ್


 
ಎ. ಪಿ. ಜೆ. ಅಬ್ದುಲ್ ಕಲಾಮ್


 
ಗೋಪಿನಾಥ್ ಮೊಹಾಂತಿ


 
ಮೃಣಾಲ್ ಸೇನ್


 
ಎಸ್. ಬಾಲಚಂದರ್


 
ರಾಣಿ ಗೈಡಿನ್ಲು


 
ರಿಚರ್ಡ್ ಅಟೆನ್‌ಬರೋ


 
ಪ್ರೇಮ್ ನಜೀರ್


 
ಸ್ವರಾಜ್ ಪಾಲ್


 
ರಾಜಕುಮಾರ್


 
ಕೆ. ಜಿ. ರಾಮನಾಥನ್


 
ಶಿವಾಜಿ ಗಣೇಶನ್


 
ಎಚ್. ನರಸಿಂಹಯ್ಯ


 
ಈಶ್ವರಿ ಪ್ರಸಾದ್


 
ನಟ್ವರ್ ಸಿಂಗ್


 
ವಿಜಯ್ ತೆಂಡೂಲ್ಕರ್


 
ಭೀಮಸೇನ ಜೋಶಿ


 
ತಕಳಿ ಶಿವಶಂಕರ ಪಿಳ್ಳೈ


 
ಇಳಾ ಭಟ್


 
ನಲಪಾಟ್ ಬಾಲಮಣಿ ಅಮ್ಮ



 
ರೊದ್ದಮ್ ನರಸಿಂಹ


 
ಅಕ್ಕಿನೇನಿ ನಾಗೇಶ್ವರರಾವ್


 
ಫೆನ್ನೆರ್ ಬ್ರೂಕ್‌ವೇ


 
ಗಿರಿಜಾ ದೇವಿ


 
ಕೆ. ಕೆ. ಹೆಬ್ಬಾರ್


 
ಅಶೀಶ್ ಪ್ರಸಾದ್ ಮಿತ್ರ


 
ಯೋಶಿಯೋ ಸಕುರೌಚಿ
ಪದ್ಮಭೂಷಣ ಪುರಸ್ಕೃತರು, ಪಡೆದ ವರ್ಷ, ಕ್ಷೇತ್ರ ಮತ್ತು ರಾಜ್ಯ/ರಾಷ್ಟ್ರ[]
ವರ್ಷ ಪುರಸ್ಕೃತರು ಕ್ಷೇತ್ರ ರಾಜ್ಯ
1980 ಸುನಿಲ್ ಗವಾಸ್ಕರ್ ಕ್ರೀಡೆ ಮಹಾರಾಷ್ಟ್ರ
1981 ವೈನು ಬಪ್ಪು ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
1981 ಪ್ರಫುಲ್ಲ ದೇಸಾಯಿ ವೈದ್ಯಕೀಯ ಮಹಾರಾಷ್ಟ್ರ
1981 ಮಖಾಲಾ ಝಾ ಸಮಾಜಸೇವೆ ಬಿಹಾರ
1981 ಎ.ಪಿ.ಜೆ.ಅಬ್ದುಲ್ ಕಲಾಂ ನಾಗರಿಕ ಸೇವೆ ದೆಹಲಿ
1981 ಗೋಪಿನಾಥ್ ಮೊಹಾಂತಿ ಸಾಹಿತ್ಯ-ಶಿಕ್ಷಣ ಒಡಿಶಾ
1981 ಪ್ರಭಾತ್ ಕುಮಾರ್ ಮುಖರ್ಜಿ ನಾಗರಿಕ ಸೇವೆ ಪಶ್ಚಿಮ ಬಂಗಾಳ
1981 ಅಮೃತಲಾಲ್ ನಾಗರ್ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1981 ಮೃಣಾಲ್ ಸೇನ್ ಕಲೆ ಪಶ್ಚಿಮ ಬಂಗಾಳ
1981 ಅವಾಬಾಯಿ ಬೊಮಾನ್ಜಿ ವಾಡಿಯಾ ಸಮಾಜಸೇವೆ ಮಹಾರಾಷ್ಟ್ರ
1982 ಜಸ್ಬೀರ್ ಸಿಂಗ್ ಬಜಾಜ್ ವೈದ್ಯಕೀಯ ದೆಹಲಿ
1982 ಸುಂದರಂ ಬಾಲಚಂದರ್ ಕಲೆ ತಮಿಳುನಾಡು
1982 ಗೊಟ್ಟಿಪತಿ ಬ್ರಹ್ಮಯ್ಯ ಸಮಾಜಸೇವೆ ಆಂಧ್ರಪ್ರದೇಶ
1982 ರಾಣಿ ಗೈಡಿನ್ಲೂ ಸಮಾಜಸೇವೆ ನಾಗಾಲ್ಯಾಂಡ್
1982 ಖಾದಿಂ ಹುಸೇನ್ ಖಾನ್ ಕಲೆ ಮಹಾರಾಷ್ಟ್ರ
1982 ಸ್ಟೆಲ್ಲಾ ಕ್ರಂರಿಶ್ಚ್ ಸಾಹಿತ್ಯ-ಶಿಕ್ಷಣ   ಅಮೇರಿಕ ಸಂಯುಕ್ತ ಸಂಸ್ಥಾನ
1982 ಜಲ್ ಮಿನೋಚೇರ್ ಮೆಹ್ತಾ ವೈದ್ಯಕೀಯ ಮಹಾರಾಷ್ಟ್ರ
1982 ಗ್ರೇಸ್ ಲೌಸಿ ಮೆಕ್ಕ್ಯಾನ್ ಮೋರ್ಲೆ ವಿಜ್ಞಾನ-ತಂತ್ರಜ್ಞಾನ ದೆಹಲಿ
1982 ಆತ್ಮಪ್ರಕಾಶ್ ವೈದ್ಯಕೀಯ ದೆಹಲಿ
1982 ಸೈಯದ್ ಜಾಹೂರ್ ಖಾಸಿಂ ವಿಜ್ಞಾನ-ತಂತ್ರಜ್ಞಾನ ದೆಹಲಿ
1982 ಅರ್ನೀ ಶ್ರೀನಿವಾಸನ್ ರಾಮಕೃಷ್ಣನ್ ವೈದ್ಯಕೀಯ ತಮಿಳುನಾಡು
1982 ಕಮಲ್ ರಣದಿವೆ ವೈದ್ಯಕೀಯ ಮಹಾರಾಷ್ಟ್ರ
1982 ಪಿ. ಎನ್. ಪಟ್ಟಾಭಿರಾಮ ಶಾಸ್ತ್ರಿ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1982 ಝಬರ್ಮಲ್ ಶರ್ಮ ಸಾಹಿತ್ಯ-ಶಿಕ್ಷಣ ರಾಜಸ್ಥಾನ
1982 ಅಜಿತ್ ರಾಮ್ ವರ್ಮ ವಿಜ್ಞಾನ-ತಂತ್ರಜ್ಞಾನ ದೆಹಲಿ
1983 ರಿಚರ್ಡ್ ಅಟೆನ್‌ಬರೋ ಕಲೆ   ಯುನೈಟೆಡ್ ಕಿಂಗ್ಡಂ
1983 ದೊರೆಸ್ವಾಮಿ ಅಯ್ಯಂಗಾರ್ ಕಲೆ ಕರ್ನಾಟಕ
1983 ವಿ. ಜಿ. ಜೋಗ್ ಕಲೆ ಪಶ್ಚಿಮ ಬಂಗಾಳ
1983 ಸೂರಜ್ ಪರ್ಕಾಶ್ ಮಲ್ಹೋತ್ರಾ ನಾಗರಿಕ ಸೇವೆ ದೆಹಲಿ
1983 ನಾಗೇಂದ್ರ ಸಾಹಿತ್ಯ-ಶಿಕ್ಷಣ ದೆಹಲಿ
1983 ಕೆ. ಶಂಕರನ್ ನಾಯರ್ ನಾಗರಿಕ ಸೇವೆ ಕೇರಳ
1983 ಪ್ರೇಮ್ ನಜೀರ್ ಕಲೆ ಕೇರಳ
1983 ಸ್ವರಾಜ್ ಪಾಲ್ ಸಮಾಜ ಸೇವೆ   ಯುನೈಟೆಡ್ ಕಿಂಗ್ಡಂ
1983 ರಾಜಕುಮಾರ್ ಕಲೆ ಕರ್ನಾಟಕ
1983 ಕೆ. ಜಿ. ರಾಮನಾಥನ್ ಸಾಹಿತ್ಯ-ಶಿಕ್ಷಣ ಮಹಾರಾಷ್ಟ್ರ
1983 ಕೆರ್ಶಾಸ್ಪ್ ತೆಹ್ಮೂರಾಸ್ಪ್ ಸತಾರಾವಾಲಾ ನಾಗರಿಕ ಸೇವೆ ಗೋವಾ
1983 ಸುಬೋಧ್ ಚಂದ್ರ ಸೇನಗುಪ್ತಾ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1983 ಆದಿ ಎಂ. ಸೇಥ್ನಾ ನಾಗರಿಕ ಸೇವೆ ದೆಹಲಿ
1983 ಅನಿಲ್ ಕುಮಾರ್ ಶರ್ಮ ವಿಜ್ಞಾನ-ತಂತ್ರಜ್ಞಾನ ದೆಹಲಿ
1983 ಬೇನುಧರ್ ಶರ್ಮ ಸಾಹಿತ್ಯ-ಶಿಕ್ಷಣ ಅಸ್ಸಾಂ
1983 ಭಲೀಂದ್ರ ಸಿಂಗ್ ಕ್ರೀಡೆ ದೆಹಲಿ
1983 ಉಮ್ರಾವ್ ಸಿಂಗ್ ನಾಗರಿಕ ಸೇವೆ ಪಂಜಾಬ್
1984 ಹೊರೇಸ್ ಅಲೆಗ್ಸಾಂಡರ್ ಸಾಹಿತ್ಯ-ಶಿಕ್ಷಣ   ಅಮೇರಿಕ ಸಂಯುಕ್ತ ಸಂಸ್ಥಾನ
1984 ನಾರಾಯಣ ಚತುರ್ವೇದಿ ಸಾಹಿತ್ಯ-ಶಿಕ್ಷಣ ಉತ್ತರ ಪ್ರದೇಶ
1984 ಮೈಕೇಲ್ ಫೆರೇರಾ ಕ್ರೀಡೆ ಮಹಾರಾಷ್ಟ್ರ
1984 ಶಿವಾಜಿ ಗಣೇಶನ್ ಕಲೆ ತಮಿಳುನಾಡು
1984 ಜ್ಞಾನಪ್ರಕಾಶ್ ಘೋಷ್ ಕಲೆ ಪಶ್ಚಿಮ ಬಂಗಾಳ
1984 ಕೋಥಾ ಸಚ್ಚಿದಾನಂದ ಮೂರ್ತಿ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
1984 ಎಚ್. ನರಸಿಂಹಯ್ಯ ಸಾಹಿತ್ಯ-ಶಿಕ್ಷಣ ಕರ್ನಾಟಕ
1984 ಶ್ರೀಪಾದ ಪಿನಾಕಪಾಣಿ ಕಲೆ ಆಂಧ್ರಪ್ರದೇಶ
1984 ಈಶ್ವರಿ ಪ್ರಸಾದ್ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1984 ಬಿ. ಸಿ. ಸನ್ಯಾಲ್ ಕಲೆ ಮಧ್ಯಪ್ರದೇಶ
1984 ಮೇರಿ ಸೇಟೋನ್ ಸಾಹಿತ್ಯ-ಶಿಕ್ಷಣ   ಯುನೈಟೆಡ್ ಕಿಂಗ್ಡಂ
1984 ಅರ್ಚನಾ ಶರ್ಮ ವೈದ್ಯಕೀಯ ಪಶ್ಚಿಮ ಬಂಗಾಳ
1984 ಓಬೈದ್ ಸಿದ್ದಿಖಿ ವಿಜ್ಞಾನ-ತಂತ್ರಜ್ಞಾನ
1984 ಕುನ್ವರ್ ನಟ್ವರ್ ಸಿಂಗ್ ನಾಗರಿಕ ಸೇವೆ ದೆಹಲಿ
1984 ಗಂಡಾ ಸಿಂಗ್ ಸಾಹಿತ್ಯ-ಶಿಕ್ಷಣ ಪಂಜಾಬ್
1984 ವಿಜಯ್ ತೆಂಡೂಲ್ಕರ್ ಕಲೆ ಮಹಾರಾಷ್ಟ್ರ
1984 ಬಲದೇವ್ ಉಪಾಧ್ಯಾಯ ಸಾಹಿತ್ಯ-ಶಿಕ್ಷಣ ಉತ್ತರಪ್ರದೇಶ
1985 ರಯೀಸ್ ಅಹಮದ್ ಸಾಹಿತ್ಯ-ಶಿಕ್ಷಣ ದೆಹಲಿ
1985 ದುರ್ಗಾದಾಸ್ ಬಸು ಸಾರ್ವಜನಿಕ ವ್ಯವಹಾರ ಪಶ್ಚಿಮ ಬಂಗಾಳ
1985 ಶಿಬಾ ಪಿ. ಚಟರ್ಜಿ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1985 ಏಕನಾಥ್ ವಸಂತ್ ಚಿಟ್ನಿಸ್ ವಿಜ್ಞಾನ-ತಂತ್ರಜ್ಞಾನ ಗುಜರಾತ್
1985 ವೀರೇಂದರ್ ಲಾಲ್ ಚೋಪ್ರಾ ವಿಜ್ಞಾನ-ತಂತ್ರಜ್ಞಾನ ದೆಹಲಿ
1985 ಗುರುಬಕ್ಷ್ ಸಿಂಗ್ ಧಿಲ್ಲೋನ್ ನಾಗರಿಕ ಸೇವೆ ದೆಹಲಿ
1985 ಸಾಂತಿದೇವ್ ಘೋಷ್ ಕಲೆ ಪಶ್ಚಿಮ ಬಂಗಾಳ
1985 ಸುರೀಂದರ್ ಸಿಂಗ್ ಗಿಲ್ ನಾಗರಿಕ ಸೇವೆ ದೆಹಲಿ
1985 ಭೀಮಸೇನ ಜೋಶಿ ಕಲೆ ಮಹಾರಾಷ್ಟ್ರ
1985 ಸಾದತ್ ಅಬುಲ್ ಮಸೂದ್ ಸಾರ್ವಜನಿಕ ವ್ಯವಹಾರ ಪಶ್ಚಿಮ ಬಂಗಾಳ
1985 ಕಲಾನಿಧಿ ನಾರಾಯಣನ್ ಕಲೆ ತಮಿಳುನಾಡು
1985 ಬರ್ನಾರ್ಡ್ ಪೀಟರ್ಸ್ ವಿಜ್ಞಾನ-ತಂತ್ರಜ್ಞಾನ   ಡೆನ್ಮಾರ್ಕ್
1985 ತಕಳಿ ಶಿವಶಂಕರ ಪಿಳ್ಳೈ ಸಾಹಿತ್ಯ-ಶಿಕ್ಷಣ ಕೇರಳ
1985 ಗೋಪಾಲ ರಾಮಾನುಜಂ ಸಮಾಜ ಸೇವೆ ತಮಿಳುನಾಡು
1985 ಶಿವರಾಜ್ ರಾಮಶೇಷನ್ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1985 ಉಪ್ಪುಲೂರಿ ಗಣಪತಿ ಶಾಸ್ತ್ರಿ ಸಾಹಿತ್ಯ-ಶಿಕ್ಷಣ ಆಂಧ್ರಪ್ರದೇಶ
1985 ಅಮರಜಿತ್ ಸಿಂಗ್ ನಾಗರಿಕ ಸೇವೆ ರಾಜಸ್ಥಾನ
1985 ತ್ರಿಭುವನದಾಸ್ ಲುಹಾರ್ ಸಾಹಿತ್ಯ-ಶಿಕ್ಷಣ ಪುದುಚೆರಿ
1985 ಗುರುಬಚನ್ ಸಿಂಗ್ ತಾಲಿಬ್ ಸಾಹಿತ್ಯ-ಶಿಕ್ಷಣ ಪಂಜಾಬ್
1985 ಭಾಲಚಂದ್ರ ಉದ್ಗಾಂವ್ಕರ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1985 ಶ್ರೀನಿವಾಸನ್ ವರದರಾಜನ್ ನಾಗರಿಕ ಸೇವೆ ದೆಹಲಿ
1986 ವಿ. ಎಸ್. ಆರ್. ಅರುಣಾಚಲಂ ನಾಗರಿಕ ಸೇವೆ ದೆಹಲಿ
1986 ಪುಷ್ಪಮಿತ್ರ ಭಾರ್ಗವ ವೈದ್ಯಕೀಯ ಆಂಧ್ರಪ್ರದೇಶ
1986 ಇಳಾ ಭಟ್ ಸಮಾಜ ಸೇವೆ ಗುಜರಾತ್
1986 ಮನೋಹರಲಾಲ್ ಚಿಬ್ಬೆರ್ ನಾಗರಿಕ ಸೇವೆ ದೆಹಲಿ
1986 ನಾಸೀರ್ ಅಮೀನುದ್ದೀನ್ ದಗ್ಗರ್ ಕಲೆ ಪಶ್ಚಿಮ ಬಂಗಾಳ
1986 ವೆಂಕಟರಾಮನ್ ಕೃಷ್ಣಮೂರ್ತಿ ನಾಗರಿಕ ಸೇವೆ ದೆಹಲಿ
1986 ಜೀನ್ ರಿಬೌಂಡ್ ಸಾರ್ವಜನಿಕ ವ್ಯವಹಾರ   France
1986 ಸಿಡ್ನಿ ಡಿಲ್ಲೋನ್ ರಿಪ್ಲೈ ವಿಜ್ಞಾನ-ತಂತ್ರಜ್ಞಾನ   ಅಮೇರಿಕ ಸಂಯುಕ್ತ ಸಂಸ್ಥಾನ
1986 ರಾಜೀವ್ ಸೇಥಿ ನಾಗರಿಕ ಸೇವೆ ದೆಹಲಿ
1986 ಮಾರ್ತಾಂಡ್ ಸಿಂಗ್ ಸಾರ್ವಜನಿಕ ವ್ಯವಹಾರ ದೆಹಲಿ
1986 ಸಿ. ವೆಂಕಟರಾಮನ್ ಸುಂದರಂ ವಿಜ್ಞಾನ-ತಂತ್ರಜ್ಞಾನ ತಮಿಳುನಾಡು
1986 ಬದ್ರಿನಾಥ್ ಟಂಡನ್ ವೈದ್ಯಕೀಯ ದೆಹಲಿ
1986 ಗುಲ್ಷನ್ ಲಾಲ್ ಟಂಡನ್ ನಾಗರಿಕ ಸೇವೆ ಪಶ್ಚಿಮ ಬಂಗಾಳ
1986 ರಾಧಾಕೃಷ್ಣ ತ್ರಿವೇದಿ ಸಾರ್ವಜನಿಕ ವ್ಯವಹಾರ ಉತ್ತರಪ್ರದೇಶ
1987 ನಲಪಾಟ್ ಬಾಲಮಣಿ ಅಮ್ಮ ಸಾಹಿತ್ಯ-ಶಿಕ್ಷಣ ಕೇರಳ
1987 ಕಿಶೋರಿ ಅಮೋನ್ಕರ್ ಕಲೆ ಮಹಾರಾಷ್ಟ್ರ
1987 ಶ್ರೀನಿವಾಸ ಆನಂದರಾಮ್ ನಾಗರಿಕ ಸೇವೆ ದೆಹಲಿ
1987 ನಿಖಿಲ್ ಬ್ಯಾನರ್ಜಿ ಕಲೆ ಪಶ್ಚಿಮ ಬಂಗಾಳ
1987 ರೊದ್ದಂ ನರಸಿಂಹ ವಿಜ್ಞಾನ-ತಂತ್ರಜ್ಞಾನ ಕರ್ನಾಟಕ
1987 ಆರ್. ಡಿ. ಪ್ರಧಾನ್ ನಾಗರಿಕ ಸೇವೆ ಮಹಾರಾಷ್ಟ್ರ
1987 ಅಣ್ಣಾದಾ ಶಂಕರ ರಾಯ್ ಸಾಹಿತ್ಯ-ಶಿಕ್ಷಣ ಪಶ್ಚಿಮ ಬಂಗಾಳ
1987 ಜ್ಯೂಲಿಯೋ ರಿಬೇರಿಯೋ ನಾಗರಿಕ ಸೇವೆ ಮಹಾರಾಷ್ಟ್ರ
1987 ಮನಮೋಹನ್ ಶರ್ಮ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1987 ಲಕ್ಷ್ಮೀಪ್ರಸಾದ್ ಸಿಹಾರೆ ನಾಗರಿಕ ಸೇವೆ ದೆಹಲಿ
1987 ಫಾರೂಕ್ ಉಡ್ವಾಡಿಯಾ ವೈದ್ಯಕೀಯ ಮಹಾರಾಷ್ಟ್ರ
1987 ಮೊಹಮ್ಮದ್ ಯೂನುಸ್ ನಾಗರಿಕ ಸೇವೆ ದೆಹಲಿ
1988 ಕುಶೋಕ್ ಬಕುಲಾ ಸಾರ್ವಜನಿಕ ವ್ಯವಹಾರ ದೆಹಲಿ
1988 ರಾಮ್ ಪ್ರಕಾಶ್ ಬಂಬಾಹ್ ವಿಜ್ಞಾನ-ತಂತ್ರಜ್ಞಾನ ಚಂಡೀಗಡ
1988 ಕರ್ತಾರ್ ಸಿಂಗ್ ದುಗ್ಗಲ್ ಸಾಹಿತ್ಯ-ಶಿಕ್ಷಣ ದೆಹಲಿ
1988 ಅಶೋಕ್ ಶೇಖರ್ ಗಂಗೂಲಿ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1988 ಅಬಿದ್ ಹುಸೇನ್ ನಾಗರಿಕ ಸೇವೆ ದೆಹಲಿ
1988 ಶ್ರೇಯಾಂಸ್ ಪ್ರಸಾದ್ ಜೈನ್ ಸಮಾಜ ಸೇವೆ ಮಹಾರಾಷ್ಟ್ರ
1988 ಕೇಳುಚರಣ್ ಮಹಾಪಾತ್ರ ಕಲೆ ಒರಿಸ್ಸಾ
1988 ಬಲರಾಮ್ ನಂದಾ ಸಾಹಿತ್ಯ-ಶಿಕ್ಷಣ ದೆಹಲಿ
1988 ಅಕ್ಕಿನೇನಿ ನಾಗೇಶ್ವರರಾವ್ ಕಲೆ ಆಂಧ್ರಪ್ರದೇಶ
1988 ಪಾಟೂರಿ ತಿರುಮಲರಾವ್ ವೈದ್ಯಕೀಯ ಆಂಧ್ರಪ್ರದೇಶ
1988 ರೇಣುಕಾ ರಾಯ್ ಸಾರ್ವಜನಿಕ ವ್ಯವಹಾರ ಪಶ್ಚಿಮ ಬಂಗಾಳ
1988 ಬಿ. ವಿ. ಶ್ರೀಕಂಠನ್ ವಿಜ್ಞಾನ-ತಂತ್ರಜ್ಞಾನ ಮಹಾರಾಷ್ಟ್ರ
1988 ಸತ್ಯಪಾಲ್ ವಾಹಿ ವಾಣಿಜ್ಯ-ಕೈಗಾರಿಕೆ ಉತ್ತರಪ್ರದೇಶ
1989 ಫೆನ್ನೆರ್ ಬ್ರಾಕ್ವೇ ಸಾರ್ವಜನಿಕ ವ್ಯವಹಾರ   ಯುನೈಟೆಡ್ ಕಿಂಗ್ಡಂ
1989 ಬಾನೂ ಜೆಹಾಂಗೀರ್ ಕೋಯಾಜಿ ವೈದ್ಯಕೀಯ ಮಹಾರಾಷ್ಟ್ರ
1989 ಗಿರಿಜಾ ದೇವಿ ಕಲೆ ಉತ್ತರಪ್ರದೇಶ
1989 ಕೆ.ಕೆ.ಹೆಬ್ಬಾರ ಕಲೆ ಮಹಾರಾಷ್ಟ್ರ
1989 ಗಿರಿಲಾಲ್ ಜೈನ್ ಸಾಹಿತ್ಯ-ಶಿಕ್ಷಣ ದೆಹಲಿ
1989 ಆನಾ ರಾಜಂ ಮಲ್ಹೋತ್ರಾ ನಾಗರಿಕ ಸೇವೆ ಮಹಾರಾಷ್ಟ್ರ
1989 ಎಂ. ವಿ. ಮಾಥುರ್ ವಿಜ್ಞಾನ-ತಂತ್ರಜ್ಞಾನ ರಾಜಸ್ಥಾನ
1989 ಆಶೇಷ್ ಪ್ರಸಾದ್ ಮಿತ್ರಾ ವಿಜ್ಞಾನ-ತಂತ್ರಜ್ಞಾನ ದೆಹಲಿ
1989 ರುಸ್ಸಿ ಮೋದೀ ವಾಣಿಜ್ಯ-ಕೈಗಾರಿಕೆ ಝಾರ್ಖಂಡ್
1989 ಸುರೇಶ್ ಶಂಕರ್ ನಾಡಕರ್ಣಿ ವಾಣಿಜ್ಯ-ಕೈಗಾರಿಕೆ ಮಹಾರಾಷ್ಟ್ರ
1989 ನರೇಂದರ್ ಸಿಂಗ್ ರಾಂಧವಾ ವಿಜ್ಞಾನ-ತಂತ್ರಜ್ಞಾನ ದೆಹಲಿ
1989 ಯೋಶಿಯೋ ಸಕುರೌಚಿ ಸಾರ್ವಜನಿಕ ವ್ಯವಹಾರ   Japan
1989 ಲಕ್ಷ್ಮಣ್ ಸಿಂಗ್ ಸಾರ್ವಜನಿಕ ವ್ಯವಹಾರ ಮಹಾರಾಷ್ಟ್ರ
1989 ಪ್ರಕಾಶ್ ನಾರಾಯಣ್ ಟಂಡನ್ ವೈದ್ಯಕೀಯ ದೆಹಲಿ

ಉಲ್ಲೇಖಗಳು

ಬದಲಾಯಿಸಿ
  1. "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
  2. English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
  3. ಉಲ್ಲೇಖ ದೋಷ: Invalid <ref> tag; no text was provided for refs named award80-89