ನವೆಂಬರ್ ೧೨
ದಿನಾಂಕ
ನವೆಂಬರ್ ೧೨ - ನವೆಂಬರ್ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೬ನೇ (ಅಧಿಕ ವರ್ಷದಲ್ಲಿ ೩೧೭ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೯೩ - ಡುರಾಂಡ್ ರೇಖೆಯನ್ನು ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನಗಳ ಮಧ್ಯೆಯ ಅಧಿಕೃತ ಸೀಮೆಯಾಗಿ ಗುರುತಿಸಲಾಯಿತು.
- ೧೯೧೮ - ಆಸ್ಟ್ರಿಯ ಗಣತಂತ್ರವಾಗಿ ಪರಿವರ್ತಿತವಾಯಿತು.
ಜನನ
ಬದಲಾಯಿಸಿ- ೧೮೧೭ - ಬಹಾಉಲ್ಲಾ, ಬಹಾಯಿ ಧರ್ಮದ ಸ್ಥಾಪಕ.
- ೧೮೬೬ - ಸುನ್ ಯತ್-ಸೇನ್, ಚೀನ ಗಣರಾಜ್ಯದ ಮೊದಲ ರಾಷ್ಟ್ರಪತಿ.
- ೧೮೯೬ - ಸಲೀಮ್ ಆಲಿ, ಭಾರತದ ಪಕ್ಷಿ ತಜ್ಞ.
ನಿಧನ
ಬದಲಾಯಿಸಿರಜೆಗಳು/ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |