ಜೂನ್ ೨೨
ದಿನಾಂಕ
ಜೂನ್ ೨೨ - ಜೂನ್ ತಿಂಗಳ ಎಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೩ನೇ ದಿನ (ಅಧಿಕ ವರ್ಷದಲ್ಲಿ ೧೭೪ ನೇ ದಿನ). ಟೆಂಪ್ಲೇಟು:ಜೂನ್ ೨೦೧೯
ಪ್ರಮುಖ ಘಟನೆಗಳುಸಂಪಾದಿಸಿ
- ೧೬೩೩ - ಗೆಲಿಲಿಯೊ ಗೆಲಿಲಿ ತನ್ನ ಸೂರ್ಯ ಕೇಂದ್ರೀಕೃತ ಬ್ರಹ್ಮಾಂಡ ಸಿದ್ಧಾಂತವನ್ನು ಹಿಂತೆಗೆದುಕೊಳ್ಳುವಂತೆ ರೋಮ್ನ ಧಾರ್ಮಿಕ ಆಡಳಿತಕಾರರು ಬಲಾತ್ಕರಿಸಿದರು.
- ೧೯೪೧ - ಎರಡನೇ ಮಹಾಯುದ್ಧದಲ್ಲಿ ನಾಜಿ ಆಡಳಿತ ಜರ್ಮನಿಯು ಸೋವಿಯೆಟ್ ಒಕ್ಕೂಟವನ್ನು ಆಕ್ರಮಿಸಿತು.
ಜನನಸಂಪಾದಿಸಿ
ನಿಧನಸಂಪಾದಿಸಿ
ರಜೆಗಳು/ಆಚರಣೆಗಳುಸಂಪಾದಿಸಿ
- ಅಂತರಾಷ್ಟ್ರೀಯ ಯೋಗ ದಿನಾಚರಣೆ