ಜೂನ್ ೧೨
ದಿನಾಂಕ
ಜೂನ್ ೧೨ - ಜೂನ್ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೩ ನೇ ದಿನ (ಅಧಿಕ ವರ್ಷದಲ್ಲಿ ೧೬೪ ನೇ ದಿನ). ಜೂನ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೯೮ - ಫಿಲಿಪ್ಪೀನ್ಸ್ ಸ್ಪೇನ್ನಿಂದ ಸ್ವಾತಂತ್ರ್ಯ ಘೋಷಿಸಿತು.
- ೧೯೬೪ - ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಗೇ ಜೀವಾವಧಿ ಕಾರಾಗೃಹವಾಸ ಶಿಕ್ಷೆಯನ್ನ ವಿಧಿಸಲಾಯಿತು.
- ೧೯೯೦ - ರಷ್ಯಾದ ಸಂಸತ್ತು ತನ್ನ ಸಾರ್ವಭೌಮತೆಯನ್ನು ಸಾರಿತು.
- ೧೯೯೧ - ರಷ್ಯಾ ಗಣರಾಜ್ಯವಾದ ನಂತರದ ಪ್ರಥಮ ರಾಷ್ಟ್ರಪತಿಯಾಗಿ ಬೋರಿಸ್ ಯೆಲ್ತ್ಸಿನ್ ಆಯ್ಕೆಯಾದರು.
- ೧೯೯೩ - ಮೊಶೂದ್ ಕಶಿಮಾವೊ ಒಲವಾಲೆ ಅಬಿಯೋಲರು ನೈಜೀರಿಯದ ರಾಷ್ಟ್ರಪತಿಯಾಗಿ ಆಯ್ಕೆಯಾದರು.
ಜನನ
ಬದಲಾಯಿಸಿ- ೧೯೨೯ - ಆನ್ ಫ್ರಾಂಕ್, ನಾಜೀಯರ ಯಹೂದಿ ಹತ್ಯಾಕಾಂಡದ ಬಗ್ಗೆ ಲೇಖಕಿ, ಅದೇ ಹತ್ಯಾಕಾಂಡದಲ್ಲಿ ಬಲಿಪಶು.
- ೧೯೪೨ - ಬರ್ಟ್ ಸಾಕ್ಮನ್, ಜರ್ಮನಿಯ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವಕ್ರಿಯಶಾಸ್ತ್ರ ವಿಜ್ಞಾನಿ.
- ೧೯೫೭ - ಜಾವಿದ್ ಮಿಯಾನ್ದಾದ್, ಪಾಕಿಸ್ತಾನದ ಕ್ರಿಕೆಟ್ ಆಟಗಾರ.
ನಿಧನ
ಬದಲಾಯಿಸಿರಜೆಗಳು/ಆಚರಣೆಗಳು
ಬದಲಾಯಿಸಿ- ಫಿಲಿಪ್ಪೀನ್ಸ್ - ಸ್ವಾತಂತ್ರ್ಯ ದಿನಾಚರಣೆ (ಅರವ್ ನ್ಗ್ ಕಲಯಾನ್).
- ರಷ್ಯಾ - ರಷ್ಯಾ ದಿನಾಚರಣೆ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |