ಮುಖ್ಯ ಮೆನು ತೆರೆ

ಪ್ರಮುಖ ಘಟನೆಗಳುಸಂಪಾದಿಸಿ

೨೦೧೩ ರಲ್ಲಿ ಒಂದು ಬಂದೂಕುದಾರಿ ಕಾವಿತ್ , ಫಿಲಿಪೈನ್ಸ್‍ನ ಒಂದು ಮನೆಯಲ್ಲಿ ಕೋಪಗೊಂಡು ರೇಗಾಡುತ್ತ ಎಂಟು ಜನರು ಕೊಂದನು. ೧೯೯೯ ರಲ್ಲಿ ಮಾಜಿ ವೃತ್ತಿಪರ ಕುಸ್ತಿಪಟು ಜೆಸ್ಸಿ ವೆಂಚುರಾ ಮಿನ್ನೇಸೋಟದ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. ೧೯೮೭ ರಲ್ಲಿ ಮೇರಿಲ್ಯಾಂಡ್ ರೈಲು ಡಿಕ್ಕಿಯಾಗಿದ್ದು: ವಾಷಿಂಗ್ಟನ್ ಡಿ.ಸಿ ಇಂದ ಬಂದ ಆಮ್ಟ್ರಕ್ ರೈಲು ಚೇಸ್, ಮೇರಿಲ್ಯಾಂಡ್‍ನಲ್ಲಿ ನಿಂತಿದ್ದ ಎಂಜಿನ್ ಘರ್ಷಿಸಿದಾಗ ೧೬ ಜನರು ಸಾವನ್ನಪ್ಪಿದರು.


ಜನನಸಂಪಾದಿಸಿ

ನಿಧನಸಂಪಾದಿಸಿ

ಹಬ್ಬಗಳು/ಆಚರಣೆಗಳುಸಂಪಾದಿಸಿ

ಹೊರಗಿನ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಜನವರಿ_೪&oldid=718296" ಇಂದ ಪಡೆಯಲ್ಪಟ್ಟಿದೆ