ಜನವರಿ ೨೭
ದಿನಾಂಕ
ಜನವರಿ ೨೭ - ಜನವರಿ ತಿಂಗಳಿನ ಇಪ್ಪತ್ತ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೩೮ ದಿನಗಳು (ಅಧಿಕ ವರ್ಷದಲ್ಲಿ ೩೩೯ ದಿನಗಳು) ಇರುತ್ತವೆ. ಜನವರಿ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೮೦ - ಥಾಮಸ್ ಎಡಿಸನ್ ತನ್ನ ವಿದ್ಯುತ್ ದೀಪಕ್ಕೆ ಪೇಟೆಂಟ್ ಪಡೆದನು.
- ೧೯೨೬ - ಜಾನ್ ಲೋಗಿ ಬೇರ್ಡ್ ಮೊದಲ ಬಾರಿಗೆ ದೂರದರ್ಶನವನ್ನು ಪ್ರದರ್ಶಿಸಿದನು.
- ೧೯೬೭ - ಅಪೋಲೊ ಕಾರ್ಯಕ್ರಮದ ಅಪೋಲೊ ೧ರ ಮೂರು ಅಂತರಿಕ್ಷಯಾನಿಗಳು ಬಾಹ್ಯಾಕಾಶ ನೌಕೆಯ ಪರೀಕ್ಷೆಯಲ್ಲಿ ಉಂಟಾದ ಬೆಂಕೆಯಲ್ಲಿ ಸಾವನ್ನಪ್ಪಿದರು.
ಜನನ
ಬದಲಾಯಿಸಿ- ೧೭೫೬ - ವುಲ್ಫ್ಗ್ಯಾಂಗ್ ಮೊಟ್ಜಾರ್ಟ್, ಆಸ್ಟ್ರಿಯದ ಸಂಗೀತಗಾರ.
- ೧೯೦೩ - ಜಾನ್ ಎಕ್ಕಲ್ಸ್, ಆಸ್ಟ್ರೇಲಿಯದ ನೊಬೆಲ್ ಪ್ರಶಸ್ತಿ ವಿಜೇತ ನರವಿಜ್ಞಾನಿ.
ನಿಧನ
ಬದಲಾಯಿಸಿಹಬ್ಬಗಳು/ಆಚರಣೆಗಳು
ಬದಲಾಯಿಸಿ- ಅಂತರರಾಷ್ಟ್ರೀಯ ಹಾಲೋಕಾಸ್ಟ್ ಜ್ಞಾಪಕ ದಿನಾಚರಣೆ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |