ಜನವರಿ ೧೫
ದಿನಾಂಕ
ಜನವರಿ ೧೫ - ಜನವರಿ ತಿಂಗಳಿನ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೦ ದಿನಗಳು (ಅಧಿಕ ವರ್ಷದಲ್ಲಿ ೩೫೧ ದಿನಗಳು) ಇರುತ್ತವೆ. ಈ ದಿನಾಂಕವು ಬುಧವಾರ ಅಥವಾ ಗುರುವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಸೋಮವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಜನವರಿ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೯೭೦ - ಮುಅಮ್ಮರ್ ಗಡ್ಡಾಫಿ ಲಿಬ್ಯಾದ ಪ್ರಧಾನಿಯಾಗಿ ಘೋಷಿತ.
- ೨೦೦೧ - ವಿಕಿಪೀಡಿಯ, ಒಂದು ಉಚಿತ ವಿಕಿ ವಿಷಯ ವಿಶ್ವಕೋಶ ಆನ್ಲೈನ್'ಗೆ ಹೋಗುತ್ತದೆ.
ಜನನ
ಬದಲಾಯಿಸಿ- ೧೯೨೯ - ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಅಮೇರಿಕ ದೇಶದ ಮಾನವ ಹಕ್ಕುಗಳ ಹೋರಾಟಗಾರ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
- ೧೯೧೭ - ಕೆ.ಎ.ತಂಗವೇಲು, ಭಾರತೀಯ ಚಲನಚಿತ್ರ ನಟ ಮತ್ತು ವಿದೂಷಕ.
- ೧೯೨೧ - ಬಾಬಾಸಾಹೇಬ್ ಭೋಸ್ಲೆ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಮಹಾರಾಷ್ಟ್ರದ ೮ನೇ ಮುಖ್ಯಮಂತ್ರಿ.
ನಿಧನ
ಬದಲಾಯಿಸಿ- ೧೯೯೪ - ಹರಿಲಾಲ್ ಉಪಾಧ್ಯಾಯ್, ಭಾರತೀಯ ಲೇಖಕಿ, ಕವಿ, ಮತ್ತು ಜೋತಿಷಿ.
- ೧೯೯೮ - ಗುಲ್ಜಾರಿ ಲಾಲ್ ನಂದಾ, ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ, ಭಾರತದ ಪ್ರಧಾನ ಮಂತ್ರಿ.
ಹಬ್ಬಗಳು/ಆಚರಣೆಗಳು
ಬದಲಾಯಿಸಿ- ವಿಕಿಪೀಡಿಯ ದಿನ (ಅಂತರರಾಷ್ಟ್ರೀಯ ಆಚರಣೆ).
- ಭಾರತೀಯ ಸೇನೆಯ ದಿನ (ಭಾರತ).
- ಥಾಯ್ ಪೊಂಗಲ್, ತಮಿಳಿನ ಸುಗ್ಗಿಯ ಹಬ್ಬ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |