ಛಂದ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಶ್ರೀ ವಸುಧೇಂದ್ರ ಅವರು ಪ್ರಾರಂಭಿಸಿ, ನೆಡೆಸಿಕೊಂಡು ಬಂದಿದ್ದಾರೆ. ಛಂದ ಪುಸ್ತಕ ನಾಡಿನ ಹಲವಾರು ಹೊಸ ಬರಹಗಾರರನ್ನು ಗುರುತಿಸಿದೆ. ಪುಸ್ತಕಗಳ ಪ್ರಕಾಶನದ ಜೊತೆಗೆ, ಪುಸ್ತಕಗಳ ಮುದ್ರಣ ಮತ್ತು ಮಾರಾಟವನ್ನು ವಸುಧೇಂದ್ರ ಅವರು ಸ್ವತಃ ನೋಡಿಕೊಳ್ಳುತ್ತಾರೆ.

ಛಂದ ಪುಸ್ತಕ
Chandalogo.jpg
ಸ್ಥಾಪಕರುವಸುಧೇಂದ್ರ
Fiction genresಕಾದಂಬರಿ, ಕಥಾಸಂಕಲನ, ಪ್ರಬಂಧಗಳು ಇತ್ಯಾದಿ


ವಸುಧೇಂದ್ರ ತಾವೇ ಬರೆದು ಪ್ರಕಟಿಸಿರುವ ಪುಸ್ತಕಗಳುಸಂಪಾದಿಸಿ

ಪುಸ್ತಕ ಶೈಲಿ
ಮನೀಷೆ ಕತೆಗಳು
ಯುಗಾದಿ ಕತೆಗಳು
ಚೇಳು ಕತೆಗಳು
ಹಂಪಿ ಎಕ್ಸ್‌ಪ್ರೆಸ್ ಕತೆಗಳು
ಮೋಹನಸ್ವಾಮಿ ಕತೆಗಳು
ಕೋತಿಗಳು ಸಾರ್ ಕೋತಿಗಳು ಲಲಿತ ಪ್ರಬಂಧಗಳು
ನಮ್ಮಮ್ಮ ಅಂದ್ರೆ ನಂಗಿಷ್ಟ ಲಲಿತ ಪ್ರಬಂಧಗಳು
ರಕ್ಷಕ ಅನಾಥ ಲಲಿತ ಪ್ರಬಂಧಗಳು
ವರ್ಣಮಯ ಲಲಿತ ಪ್ರಬಂಧಗಳು
ಮಿಥುನ ಅನುವಾದ
ಹರಿಚಿತ್ತ ಸತ್ಯ ಕಾದಂಬರಿ
ಇ-ಕಾಮರ್ಸ್ ವಿಜ್ಞಾನ

ಬ್ರೈಲ್‌ನಲ್ಲಿಸಂಪಾದಿಸಿ

  • ಅದೃಶ್ಯ ಕಾವ್ಯ (ಆಯ್ದ ಸುಲಲಿತ ಪ್ರಬಂಧಗಳ ಸಂಕಲನ)

ಚಲನಚಿತ್ರ ಸಾಹಿತ್ಯಸಂಪಾದಿಸಿ

  • ನಮ್ಮಮ್ಮ ಅಂದ್ರೆ ನಂಗಿಷ್ಟ (ಕತೆ, ಚಿತ್ರಕತೆ, ಸಂಭಾಷಣೆ)

ಪ್ರಕಟಿಸಿರುವ ಪುಸ್ತಕಗಳುಸಂಪಾದಿಸಿ

ಕಥಾಸಂಕಲನಗಳುಸಂಪಾದಿಸಿ

ಪುಸ್ತಕ ಲೇಖಕ/ಕಿ
ಜುಮುರು ಮಳೆ ಸುಮಂಗಲಾ
ಶಕುಂತಳಾ ಗುರುಪ್ರಸಾದ್ ಕಾಗಿನೆಲೆ
ಶಾಲಭಂಜಿಕೆ ಡಾ. ಕೆ. ಎನ್. ಗಣೇಶಯ್ಯ
ಕಾರಂತಜ್ಜನಿಗೊಂದು ಪತ್ರ ಸಚ್ಚಿದಾನಂದ ಹೆಗಡೆ
ಹಕೂನ ಮಟಾಟ ನಾಗರಾಜ ವಸ್ತಾರೆ
ಕಾಲಿಟ್ಟಲ್ಲಿ ಕಾಲುದಾರಿ ಸುಮಂಗಲಾ
ಮಡಿಲು (ನೀಳ್ಗತೆ) ನಾಗರಾಜ ವಸ್ತಾರೆ
ಹುಲಿರಾಯ ಕೀರ್ತಿರಾಜ್
ಕಟ್ಟು ಕತೆಗಳು ಸುರೇಂದ್ರನಾಥ್ ಎಸ್.
ನಿರವಯವ ನಾಗರಾಜ ವಸ್ತಾರೆ
ದೇವರ ರಜಾ ಗುರುಪ್ರಸಾದ್‌ ಕಾಗಿನೆಲೆ

ಅನುವಾದಸಂಪಾದಿಸಿ

ಪುಸ್ತಕ ಅನುವಾದದ ಮೂಲ ಅನುವಾದಕರು
ಮಿಥುನ ಶ್ರೀರಮಣರ ತೆಲುಗು ಕತೆಗಳು ವಸುಧೇಂದ್ರ
ಮಾವೋನ ಕೊನೆಯ ನರ್ತಕ ಲೀಕುನ್‌ಕ್ಸಿನ್ ಆತ್ಮಕತೆ ಜಯಶ್ರೀ ಭಟ್
ಜಗವ ಚುಂಬಿಸು ಕನಸುಗಂಗಳ ತರುಣ ತರುಣಿಯರ ಬಾಳಿನ ಪಾಠಗಳು ಸುಬ್ರೋತೋ ಬಾಗ್ಚಿ ಅವರ GO KISS the WORLD ವಂದನಾ ಪಿ ಸಿ
ಮೈಕೆಲ್ ಕೆ ಕಾಲಮಾನ ಜೆ.ಎಂ. ಕುಟ್‌ಸೀ ಅವರ Life & Times of Micheal K ಸುನಿಲ್ ರಾವ್
ಗಾಳಿ ಪಳಗಿಸಿದ ಬಾಲಕ ವಿಲಿಯಂ ಕಾಂಕ್ವಾಂಬಾ ಮತ್ತು ಬ್ರಿಯಾನ್ ಮೀಲರ್‌ ಕರುಣಾ ಬಿ ಎಸ್‌

ಪ್ರಬಂಧಗಳುಸಂಪಾದಿಸಿ

ಪ್ರಬಂಧ ಲೇಖಕ/ಕಿ
ಜಾನಕಿ ಕಾಲಂ ಜೋಗಿ
ಜಾನಕಿ ಕಾಲಂ 2 ಜೋಗಿ
ವೈದ್ಯ ಮತ್ತೊಬ್ಬ ಗುರುಪ್ರಸಾದ್ ಕಾಗಿನೆಲೆ
ಪೂರ್ವ ಪಶ್ಚಿಮ ಎಂ. ಆರ್. ದತ್ತಾತ್ರಿ
ರಾಗಿ ಮುದ್ದೆ ರಘುನಾಥ ಚ. ಹ.
ಕಿಲಿಮಂಜಾರೋ ಪ್ರಶಾಂತ್ ಬೀಚಿ
ಕುಟ್ಟವಲಕ್ಕಿ ಪ್ರಶಾಂತ ಆಡೂರ
ಗೊಜ್ಜವಲಕ್ಕಿ ಪ್ರಶಾಂತ ಆಡೂರ

ಕಾದಂಬರಿಗಳುಸಂಪಾದಿಸಿ

ಕಾದಂಬರಿ ಲೇಖಕ/ಕಿ
ಎನ್ನ ಭವದ ಕೇಡು ಸುರೇಂದ್ರನಾಥ್ ಎಸ್.
ಲೇರಿಯೊಂಕ ಪ್ರಶಾಂತ್ ಬೀಚಿ
ಗುಣ ಗುರುಪ್ರಸಾದ್ ಕಾಗಿನೆಲೆ
ದ್ವೀಪವ ಬಯಸಿ ಎಂ. ಆರ್. ದತ್ತಾತ್ರಿ
ಬರೀ ಎರಡು ರೆಕ್ಕೆ ಸುನಂದಾ ಪ್ರಕಾಶ ಕಡಮೆ

ಕವಿತೆಗಳುಸಂಪಾದಿಸಿ

ಪುಸ್ತಕ ಲೇಖಕ/ಕಿ
ಮದ್ಯಸಾರ ಅಪಾರ
ಪೂರ್ಣನ ಗರಿಗಳು ಪೂರ್ಣಪ್ರಜ್ಞ
ಹಲೋ ಹಲೋ ಚಂದಮಾಮ ರಾಧೇಶ ತೋಳ್ಪಾಡಿ

ಛಂದ ಪುಸ್ತಕ ಬಹುಮಾನಿತ ಕೃತಿಗಳುಸಂಪಾದಿಸಿ

ಪುಸ್ತಕ ಲೇಖಕರು
ಪುಟ್ಟ ಪಾದದ ಗುರುತು ಸುನಂದಾ ಪ್ರಕಾಶ ಕಡಮೆ
ಈ ಕತೆಗಳ ಸಹವಾಸವೇ ಸಾಕು ಅಲಕ ತೀರ್ಥಹಳ್ಳಿ
ಹಟ್ಟಿಯೆಂಬ ಭೂಮಿಯ ತುಣುಕು ಲೋಕೇಶ ಅಗಸನಕಟ್ಟೆ
ಊರ ಒಳಗಣ ಬಯಲು ಡಾ. ವಿನಯಾ
ಗೋಡೆಗೆ ಬರೆದ ನವಿಲು ಸಂದೀಪ ನಾಯಕ
ಮೊದಲ ಮಳೆಯ ಮಣ್ಣು ಕಣಾದ ರಾಘವ
ಆಟಿಕೆ ಬಸವಣ್ಣೆಪ್ಪಾ ಕಂಬಾರ
ಮಾಯಾಕೋಲಾಹಲ ಮೌನೇಶ ಬಡಿಗೇರ
ಕೇಪಿನ ಡಬ್ಬಿ ಪದ್ಮನಾಭ ಭಟ್ಟ, ಶೇವ್ಕಾರ